-
Panchapranahuthi prakriya suladi – Vijayadasaru
ಪಂಚಪ್ರಾಣಾಹುತಿ ಪ್ರಕ್ರಿಯ ಸುಳಾದಿರಾಗ: ಕಾಪಿ ಧ್ರುವತಾಳ ಆಹುತಿ ಕೊಡುವದು ಪಂಚ ಪ್ರಾಣರಿಗೆ ಸಂ –ದೇಹ ಮಾಡದಲೆ ಮನಸು ಪೂರ್ವಕದಿಂದದೇಹದೊಳಗೆ ಐದು ಸ್ಥಾನಂಗಳು ತಿಳಿದುಸ್ವಾಹಲೋಲನ್ನ ಪ್ರೀತಿ ಬಡಿಸಿ ಉಣಿಸುಆಹಾರ ಮೆಲುವಾಗ ಮರಿಯಲಾಗದು ಅತಿಸ್ನೇಹಭಾವದಿಂದ ಸರ್ವದಲ್ಲಿಮಹ ಪುಣ್ಯ ಬಪ್ಪದು ಮಾಡಿದಾಘರಣ್ಯದಹನವಾಗುವದು ತಡವಿಲ್ಲದೇಗಹನವಿದು ಕೇಳಿ ಕಂಡವರಿಗಿಲ್ಲಾಇಹಲೋಕದಲ್ಲಿ ಸಿದ್ದಾಂತ ತಿಳಿದುಮೋಹಕ ಶಾಸ್ತ್ರ ಜರಿದು ಮದ ಮತ್ಸರ ಹರಿದುಕುಹಕ ಬುದ್ದಿ ಬಿಟ್ಟು ಉಚಿತದಲ್ಲಿಶ್ರೀಹರಿ ವೈಶ್ವಾನರನೆಂಬೊ ನಾಮ ಚತುರಯೂಹಗಳಿಪ್ಪವೆನ್ನಿ ಅಲ್ಲಿಗಲ್ಲೀಬಹಳಾಧಿಷ್ಠಾನದಲ್ಲಿ ಶುಭಸಾರ ಭುಂಜಿಸುವಾದ್ರೋಹಿ ಮಾನವರ ತೊರೆದು ತಿಳಿಯಗೊಡದೆಅಹಂಕಾರ ಮಮಕಾರ ತೊರೆದು ದೈನ್ಯದಲ್ಲಿ ದಾ –ಸೋಹಂ ಎಂದವಗೆ…
-
Annadanada suladi – Vijayadasaru
ಅನ್ನದಾನದ ಸುಳಾದಿ(ಅತಿಥಿ ಅಭ್ಯಾಗತ ಪೂಜಾ , ಉತ್ತಮರಿಗೆ ಅನ್ನದಾನ ಮಾಡುವುದು)ರಾಗ: ರೀತಿಗೌಳ ಧ್ರುವತಾಳಉತ್ತಮರಿಗೆ ಒಂದು ತುತ್ತನ್ನ ದಾನದಿಂದಇತ್ತವನ ಕುಲ ಹತ್ತು ಹತ್ತು ಒಂದು ಸ –ಪುತ ಗೋತ್ರಾಖಿಳ ಹತ್ತಿ ಹೊಂದಿದವರುಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರುಅತ್ಯಂತವಾದ ಪಾಪ ಮೊತ್ತದಾಸಕ್ತರಾಗಿಮೃತ್ಯುಲೋಕದಲ್ಲಿ ಆಪತ್ತು ಬಡುತಲಿರೆಹೆತ್ತ ಜನನಿಯಂತೆ ಎತ್ತಿ ಕೊಂಡೊಯ್ದು ಪುನರಾ –ವರ್ತಿ ಇಲ್ಲದ ಲೋಕದತ್ತ ಸೇರಿಸುವದುಎತ್ತಲು ಸರಿಗಾಣೆ ಕ್ಷುಧಾತುರ್ಯರಾಗಿ ಬಂದಸೋತ್ತಮರಿಗಿತ್ತ ಫಲ ಚಿತ್ತದಲ್ಲಿ ಎಣಿಸೆಹತ್ತಾವತಾರ ಸಿರಿ ವಿಜಯವಿಟ್ಠಲರೇಯನನಿತ್ಯ ಕರುಣ ಪಡೆದು ಸತ್ಯದಲ್ಲಿ ನಡೆದಾ || ೧ || ಮಟ್ಟತಾಳ ಹರಿ ಸರ್ವೋತ್ತಮವೆಂಬೊ…
-
Bhojana vidhi suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಭೋಜನವಿಧಿ ಸುಳಾದಿ (ಕರ್ಮದ ಮರ್ಮವನ್ನರಿತು ಹರಿಗೆ ಸಮರ್ಪಿಸುತ್ತ,ಆತ್ಮಯಜ್ಞ ರೂಪವಾದ ಪ್ರಾಣಾಗ್ನಿಹೋತ್ರವನ್ನು ಮಾಡು.ಶುದ್ಧಾನ್ನ ಭೋಜನವನ್ನು ವಿಚಾರಪೂರ್ವಕ ಭುಂಜಿಸಿದರೆ ,ಸದ್ಬುದ್ಧಿ ದ್ವಾರಾ ಜ್ಞಾನ ಭಕುತಿ ವಿರಕ್ತಿ ಮುಕುತಿದೊರೆಯುವುದು.) ರಾಗ: ತೋಡಿ ಧ್ರುವತಾಳ ನಿತ್ಯ ಸಂತೃಪ್ತ ಸರ್ವಸಾರಭೋಕ್ತ ಪುರು –ಷೋತ್ತಮ ಅಚಿಂತ್ಯಮಹಿಮ ಭಕ್ತವತ್ಸಲಸತ್ಯಸಂಕಲ್ಪ ಹರಿಗೆ ನಾನಾ ಉಪಚಾರದಿಂದಭಕ್ತಿ ವೆಗ್ಗಳನಾಗಿ ಮಜ್ಜನಾದಿಯ ಮಾಡಿಚಿತ್ತ ನಿರ್ಮಳದಿಂದ ನಾನಾ ಸೌಖ್ಯವಾಗಿದ್ದಉತ್ತಮ ಪದಾರ್ಥ ಸುಪಕ್ವ ಗೈಸಿಆತ್ಮನ ಮುಂಭಾಗದಲ್ಲಿ ಇಡಿಸಿ ಸ್ತೋತ್ರಗಳಿಂದತುತ್ತು ಸಮರ್ಪಿಸಿ ಧ್ಯಾನ ಮಾಡಿತೆತ್ತಿಗ ನಾನೆಂದು ಅಡಿಗಡಿಗೆ ಹಿಗ್ಗಿ ತನ್ನಸತ್ವ ಪ್ರವೃತ್ತಿಗಳಿಗೆ ಹರಿ ಎಂದುವಿಸ್ತಾರವಾಗಿ…
