Tag: Sacchidanandatma Shri purushottama

  • Sacchidanandatma Shri purushottama

    Composer : Shri Kamalanabha vittala [niDaguruki jIvUbAyi] ಸಚ್ಚಿದಾನಂದಾತ್ಮ ಶ್ರೀಪುರುಷೋತ್ತಮಶ್ರೀಮಾಧವ ಶೌರೇ |ಸತ್ಯ ಸಂಕಲ್ಪ ಸರ್ವೇಶಾಸತ್ಯಭಾಮೆ ರುಗ್ಮಿಣೀಶ [ಪ] ಸಾರಸಾಕ್ಷನೆ ಪರಿವಾರ ರಕ್ಷನೆ ಕಮ-ಲಾಯತಾಕ್ಷನಿರುಪಮ ಚರಿತಾ ಶುಭಗುಣಭರಿತಾ ಸುರಮುನಿ ನಮಿತ ಶ್ರೀ [ಅ.ಪ] ಕರುಣಾಕರ ಸುಂದರ ಶ್ರೀರಂಗಾ ಶರಣಾಗತವತ್ಸಲ ಭವಭಂಗನಿರುತದಲೀ ಸ್ಮರಿಸುವರ ಕರುಣದಲೀ ತ್ವರಿತದಿ ಸಲಹುವ [೧] ಬಾ ಯದುವರ ಬಾ ರಘುವರ ಬಾ ನಗಧರ ಬಾ ಬಾ ಬಾಬಾ ಭವಹರ ಬಾ ಮುರಹರ ಬಾ ಸಿರಿವರ ಬಾ ಶ್ರೀಶಾ [೨] ಶ್ರೀಶನೆ ಬಾ ಬಾ…

error: Content is protected !!