-
Kavala tayi
Composer : Shri Vidyaprasanna Tirtharu ಕವಳ ತಾಯಿ ಕವಳ ಅಮ್ಮಪಾಪಿ ಪರದೇಶಿಯ ಮರಿಬೇಡಿರಮ್ಮ ||ಪ|| ಸಂಜೆಯ ಕವಳಕ್ಕೆ ಸಾವಿರ ಆಪತ್ತುಅಂಜಿ ಓಡುವುದೆಂದು ಕೇಳಿಲ್ಲವೇನಮ್ಮಭುಂಜಿಸಿ ನಿಮ್ಮಯ ಪತಿಯ ಪ್ರಸಾದದಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||೧|| ನಮದೊಂದು […]
-
Badarayana padakeragideno
Composer : Shri Vidyaprasanna Tirtharu ಬಾದರಾಯಣ ಪಾದಕೆರಗಿದೆನೊ (ಪ) ನೀದಯದಿ ಕಾಮಕ್ರೋಧಗಳನೆ ಬಿಡಿಸಿಸಾಧು ಕರ್ಮದಲಿ ಆದರವೀಯೊ (ಅ.ಪ) ಜ್ಞಾನಿ ಗೌತಮ ಮೌನಿ ಶಾಪದಿಂದಜ್ಞಾನಿಗಳಿಗೆ ಅಜ್ಞಾನತೆ ಬರಲುದೈನ್ಯದಲಿ ಚತುರಾನನಾದಿಗಳುನೀನೆ ಗತಿಯೆನಲು ಮಾನಿಸಿದ ಸುಖಾತ್ಮ [೧] […]
-
Kereyanu daatalu
Composer : Shri Vidyaprasanna Tirtharu ಕೆರೆಯನು ದಾಟಲು ಅರಿಯದ ಜನ ಭವಶರಧಿಯ ದಾಟುವರೇ ಶ್ರೀ ನರಹರೆ ||ಪ|| ಹರುಷದಿಂದಲಿ ಕರವ ಪಿಡಿಯದಿರೆತೊರೆಯ ದಾಟಲಳವೆ ಈ ಧರೆಯೊಳು ||ಅ.ಪ|| ಹಲವು ಜನ್ಮಗಳಲಿ ಗಳಿಸಿದ ಅಘಗಳಅಲೆಗಳೊಳಗೆ […]