By Vadirajaru

  • Sharanu Sakaloddhara

    Composer : Shri Vadirajaru ರಾಗ: ಯದುಕುಲಕಾಂಬೋಧಿ , ಖಂಡಛಾಪುತಾಳಶರಣು ಸಕಲೋದ್ಧಾರ ಅಸುರಕುಲ ಸಂಹಾರ ।ಅರಸು ದಶರಥಬಾಲ ಜಾನಕಿ ಲೋಲ ॥ ಪ ॥ವಾಲಿಯ ಸಂಹಾರ ವಾರಿಧಿಗೆ ನಟುಗಾರ ।ಏಕಪತ್ನಿಯಶೀಲ ತುಲಸಿವನಮಾಲ ॥ ಅ.ಪ ॥ ಈ ಮುದ್ದು ಈ ಮುಖವು ಈ ತನುವಿನ ಕಾಂತಿ ।ಈ ಬಿಲ್ಲು ಈ ಬಾಣ ಈ ನಿಂತ ಭಾಮ ॥ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಇ – ।ನ್ಯಾವ ದೇವರಿಗುಂಟು ಮೂರ್ಲೋಕದೊಳಗೆ ॥ 1…

  • Baro murari

    Composer : Shri Vadirajaru ಬಾರೋ ಮುರಾರಿ ಬಾಲಕ ಶೌರಿಸಾರ ವಿಚಾರಿ ಸಂತೋಷಕಾರಿ ||ಪ|| ಆಟ ಸಾಕೇಳೋ ಮೈಯೆಲ್ಲ ಧೂಳೋಊಟ ಮಾಡೇಳೊ ಕೃಷ್ಣ ಕೃಪಾಳೊ ||ಅ.ಪ|| ಅರುಣಾಬ್ಜಚರಣ ಮಂಜುಳಾಭರಣಪರಮ ವಿತರಣ ಪನ್ನಗಶಯನಮನೆಗೆದ್ದು ಬಾರೋ ಕೊನೆಗಯ್ಯ ತೋರೋಚಿನ್ಮಯ ಬಾರೋ ನಗೆಮುಗ ತೋರೋ ||೧|| ವೆಂಕಟರಮಣ ಸಂಕಟಹರಣಕಿಂಕರಾಮರಗಣ ವಂದಿತಚರಣಅರವಿಂದನಯನ ಶರದೇಂದುವದನವರಯದುಸದನ ಸಿರಿ ಹಯವದನ ||೨|| bArO murAri bAlaka SaurisAra vicAri saMtOShakAri ||pa|| ATa sAkELO maiyella dhULOUTa mADELo kRuShNa kRupALo ||a.pa|| aruNAbjacaraNa maMjuLABaraNaparama vitaraNa…

  • Bega baaro

    Composer : Shri Vadirajaru ಬೇಗ ಬಾರೋ, ಬೇಗ ಬಾರೋ ನೀಲಮೇಘ ವರ್ಣ ||ಪ|| ಬೇಗ ಬಾರೋ, ಬೇಗ ಬಾರೋ ವೇಲಾಪುರದ ಚೆನ್ನ ||ಅ. ಪ|| ಇಂದಿರೆರಮಣ ಗೋವಿಂದ ಬೇಗ ಬಾರೋನಂದನ ಕಂದ ಮುಕುಂದ ಬೇಗ ಬಾರೋ ||೧|| ಧೀರ ಉದಾರ ಗಂಭೀರ ಬೇಗ ಬಾರೋಹಾರಾಲಂಕೃತ ರಘುವೀರ ಬೇಗ ಬಾರೋ ||೨|| ರಂಗ ಉತ್ತುಂಗ ನರಸಿಂಹ ಬೇಗ ಬಾರೋಗಂಗೆಯ ಪಡೆದ ಪಾಂಡುರಂಗ ಬೇಗ ಬಾರೋ ||೩|| ಶುದ್ಧ ಅಘಋದ್ಧ ಅನಿರುದ್ಧ ಬೇಗ ಬಾರೋಹದ್ದನೇರಿದ ಸುಪ್ರಸಿದ್ಧ ಬೇಗ ಬಾರೋ…

error: Content is protected !!