Tag: Ondu moorutiyalli

  • Ondu moorutiyalli

    Composer : Shri Vadirajaru – Shri Harihara kshetra ಒಂದು ಮೂರುತಿಯಲ್ಲಿ ಹರಿಹರ ದೇವರಿಬ್ಬರುಬಂದು ನೆಲೆಗೊಂಡುದನ ಕಂಡೆನದ್ಭುತವ [ಪ] ಭಾವಜನ ಪಿತನೊಬ್ಬ ಅವನ ಕೊಂದವನೊಬ್ಬಹಾವ ತುಳಿದವನೊಬ್ಬ ಧರಿಸಿದವನೊಬ್ಬಗೋವ ಕಾಯಿದನೊಬ್ಬ ಅದನೇರಿದವನೊಬ್ಬಭಾವಿಸಲು ವಿಪರೀತ ಚರಿತರಂತಿರ್ದು [೧] ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬದಾನವರ ರಿಪುವೊಬ್ಬ ವರವೀವನೊಬ್ಬಏನನೆಂಬೆನೊ ಜಗವ ಕಾವುತಿಹನೊಬ್ಬ ನಿ-ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ [೨] ಯಾಗ ಪಾಲಕನೊಬ್ಬ ಯಾಗ ಭಂಜನನೊಬ್ಬನಾಗರಕ್ಷಕನೊಬ್ಬ ನಾಗಶಿಕ್ಷಕನುಈಗ ನಲ್ಲಳಿಗರ್ಧ ದೇಹವನಿತ್ತ ಶಿವನಂತೆಭೋಗದೊಳು ಹೊಂದಿಹ ಹಯವದನ ಬಲ್ಲ [೨] oMdu mUrutiyalli harihara dEvaribbarubaMdu nelegoMDudana…

error: Content is protected !!