-
Ondu moorutiyalli
Composer : Shri Vadirajaru – Shri Harihara kshetra ಒಂದು ಮೂರುತಿಯಲ್ಲಿ ಹರಿಹರ ದೇವರಿಬ್ಬರುಬಂದು ನೆಲೆಗೊಂಡುದನ ಕಂಡೆನದ್ಭುತವ [ಪ] ಭಾವಜನ ಪಿತನೊಬ್ಬ ಅವನ ಕೊಂದವನೊಬ್ಬಹಾವ ತುಳಿದವನೊಬ್ಬ ಧರಿಸಿದವನೊಬ್ಬಗೋವ ಕಾಯಿದನೊಬ್ಬ ಅದನೇರಿದವನೊಬ್ಬಭಾವಿಸಲು ವಿಪರೀತ ಚರಿತರಂತಿರ್ದು [೧] ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬದಾನವರ ರಿಪುವೊಬ್ಬ ವರವೀವನೊಬ್ಬಏನನೆಂಬೆನೊ ಜಗವ ಕಾವುತಿಹನೊಬ್ಬ ನಿ-ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ [೨] ಯಾಗ ಪಾಲಕನೊಬ್ಬ ಯಾಗ ಭಂಜನನೊಬ್ಬನಾಗರಕ್ಷಕನೊಬ್ಬ ನಾಗಶಿಕ್ಷಕನುಈಗ ನಲ್ಲಳಿಗರ್ಧ ದೇಹವನಿತ್ತ ಶಿವನಂತೆಭೋಗದೊಳು ಹೊಂದಿಹ ಹಯವದನ ಬಲ್ಲ [೨] oMdu mUrutiyalli harihara dEvaribbarubaMdu nelegoMDudana…
-
Eshtu Sahasavanta – Sundarakanda
Composer : Shri Vadirajaru ಶ್ರೀ ವಾದಿರಾಜರ ಕೃತಿ ಸುಂದರಕಾಂಡ ಸಂಗ್ರಹರಾಗ: ನವರೋಜ್ಆದಿತಾಳ ಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿಭಳಿರೇ ಹನುಮಂತ || ಪ ||ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ || ಅ ಪ || ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಿಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ || ೧ || ದೂರದಿಂದಸುರನ ಪುರವನ್ನು ನೋಡಿಭರದಿ ಶ್ರೀರಾಮರ ಸ್ಮರಣೆಯ ಮಾಡಿಹಾರಿದೆ ಹರುಷದಿ ಹರಿಸಿ…
-
Srinivasa kalyana – Striyarellaru bannire
Composer : Shri Vadirajaru ಶ್ರೀ ವಾದಿರಾಜ ತೀರ್ಥ ವಿರಚಿತ ಶ್ರೀ ಶ್ರೀನಿವಾಸ ಕಲ್ಯಾಣ || ಸ್ತ್ರೀಯರೆಲ್ಲರೂ ಬನ್ನೀರೇ , ಶ್ರೀನಿವಾಸನ ಪಾಡಿರೇಜ್ಞಾನಗುರುಗಳಿಗೊಂದಿಸಿ , ಮುಂದೆ ಕಥೆಯ ಪೇಳುವೆ ||ಪ|| ಗಂಗಾತೀರದಿ ಋಷಿಗಳು , ಅಂದು ಯಾಗವ ಮಾಡ್ದರುಬಂದು ನಾರದ ನಿಂತುಕೊಂಡು ಯಾರಿಗೆಂದು, ಕೇಳಲುಅರಿತು ಬರಬೇಕು ಎಂದು , ಆ ಮುನಿಯು ತೆರಳಿದ,ಭೃಗುಮುನಿಯು ತೆರಳಿದನಂದಗೋಪನ ಮಗನ ಕಂದನ ,ಮಂದಿರಕ್ಕಾಗೆ ಬಂದನು ವೇದಗಳನೆ ಓದುತಾ , ಹರಿಯನೂ ಕೊಂಡಾಡುತಾಇರುವ ಬೊಮ್ಮನ ನೋಡಿದ , ಕೈಲಾಸಕ್ಕೆ ಬಂದನುಕಂಬುಕಂಠನು ಪಾರ್ವತಿಯೂ ,…
