-
Navagraha Stotram
Composer : Shri Vadirajaru || ನವಗ್ರಹ ಸ್ತೊತ್ರಂ || ಭಾಸ್ವಾನ್ಮೇ ಭಾಸಯೇತ್ ತತ್ತ್ವಂ ಚನ್ದ್ರಶ್ಚಾಹ್ಲಾದಕೃದ್ಭವೇತ್ |ಮಂಗಲೋ ಮಂಗಲಂ ದದ್ಯಾತ್ ಬುಧಶ್ಚ ಬುಧತಾಂ ದಿಶೇತ್ || ೧|| ಗುರುರ್ಮೇ ಗುರುತಾಂ ದದ್ಯಾತ್ ಕವಿಶ್ಚ ಕವಿತಾಂ ದಿಶೇತ್ |ಶನಿಶ್ಚ ಶಂ ಪ್ರಾಪಯತು ಕೇತುಃ ಕೇತುಂ ಜಯೇಽರ್ಪಯೇತ್ || ೨|| ರಾಹುರ್ಮೇ ರಹಯೇದ್ರೋಗಂ ಗ್ರಹಾಃ ಸನ್ತು ಕರಗ್ರಹಾಃ |ನವಂ ನವಂ ಮಮೈಶ್ವರ್ಯಂ ದಿಶನ್ತ್ವೇತೇ ನವಗ್ರಹಾಃ || ೩|| ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ |ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ…
-
Hayavadanana pada
Composer : Shri Vadirajaru ಹಯವದನನ ಪಾದದ್ವಯವ ನೆನೆಯದವಜಯಿಸುವನೆಂತೋ ಸಂಸೃತಿ ಫಲವ ||ಪ.|| ಕಾಗೆಯಂತಾದರು ಬಿದ್ದರು ಎದ್ದರುಯೋಗದೊಳಿದ್ದರು ಬಿದ್ದವನೆಆಗಮವನು ತಂದು ಅಜನಿಗೆ ಬೋಧಿಸಿದಾಗುಣನಿಧಿಯ-ನರ್ಚಿಸದವನು [೧] ಬೂದಿಗೆ ವಾದಿಸಿ ಮಣ್ಣ ಮೇಲುಣ್ಣಲುಸಾಧಿಪುದೇನವ ಶ್ರವ ಶ್ರಾವಕ ವ್ರತವಬೂದಿಯ ಮಾಡಿದ ಮಣ್ಣಿನ ಗಂಡನಹಾದಿಯನೊಲ್ಲದ ಹಂಚುನರ [೨] ಉಟ್ಟದ ಬಿಟ್ಟು ತನ್ನಟ್ಟಲು ಬಟ್ಟೆಯಕಷ್ಟ ತಾ ಬಟ್ಟು ಕಂಗೆಟ್ಟನೈಸೆಸೃಷ್ಟಿಸಿ ಸಲಹುವ ಹಯವದನನ ಪರಿ-ತುಷ್ಟಿಗೆ ಪುಟ್ಟದ ದುಷ್ಟ ಪಶು [೩] hayavadanana pAdadvayava neneyadavajayisuvaneMtO saMsRuti phalava ||pa.|| kAgeyaMtAdaru biddaru eddaruyOgadoLiddaru biddavaneAgamavanu taMdu…
-
Virata rupa dhyana
Composer : Shri Vadirajaru ಶ್ರೀವಾದಿರಾಜಕೃತ ವಿರಾಡ್ರೂಪಧ್ಯಾನ ,ರಾಗಮಾಲಿಕೆ , ಆದಿತಾಳರಾಗಗಳು : ಭೌಳಿ , ಹಂಸವಿನೋದಿನಿ , ದೇಶ್ , ಸಿಂಧುಭೈರವಿ ಪದ್ಮನಾಭನ ಪಾದ ಪದ್ಮಗಳಿಗೆ ನಮೋ ಎಂಬೆವಿದ್ಯಾ ಬುದ್ಧಿ ಕೊಡುವ ಹರಿಯ ಪಾದ ಪದ್ಮಕ್ಕೆರಗುವೆಬ್ರಹ್ಮ ವಾಯು ಸರಸ್ವತಿ ಭಾರತೀಯ ಉಮಾಪತಿಗರುಡ ಶೇಷಾದಿಗಳಿಗೆ ನಮೋ ಎಂಬೆನು ||೧|| ಲೇಸು ಕೊಡುವ ಗುರುಗಳಾಶೇಷರಿಗೆ ವಂದಿಸುವೆವಾಸುದೇವರ ಕಥೆಯ ಪೇಳ್ವೆ ದ್ವಿತೀಯ ಸ್ಕಂಧದಲ್ಲಿರಾಯ ಪ್ರಶ್ನೆ ಮಾಡಿದಾ ಉಪಾಯ ಬಂಧ ಮೋಕ್ಷಗಳಿಗೆಧೇಯ ವಸ್ತು ದಾವುದು ಜಪ್ಯಾದಾವುದು ||೨|| ಪ್ರಶ್ನವಚನ ಕೇಳಿ ಶುಕನು…
