By Vadirajaru

  • Gollatiyara kanna

    Composer : Shri Vadirajaru ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹುನಲ್ಲೆಯರು ಬಂದು ಮೆಚ್ಚು ಮದ್ದು ಮಾಡಿ ಹೋದರಮ್ಮ ||ಪ|| ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮಹೆಂಗಳ ನೋಡುತಲೆ ಜಟ್ಟಿಕ್ಕಿದನಮ್ಮತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮಭಂಗಪಡಿಸುತ ಬಾಯ ತೆರೆದನಲ್ಲಮ್ಮ [೧] ನೀನು ಮೈಯ್ಯ ನೋಡಮ್ಮ ತನುವು ಕಿರಿದಾಯಿತಮ್ಮಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮಅನ್ನವ ಕೊಳಲೊಲ್ಲನಮ್ಮ ಅತಿ ಭೀತನಾದ ದೈತ್ಯಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ [೨] ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮಬೊಮ್ಮ ಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲ ವಾಯಿತಮ್ಮನಮ್ಮ…

  • Ee Muddu krishnana

    Composer : Shri Vadirajaru ಈ ಮುದ್ದು ಕೃಷ್ಣನ ಈ ಕ್ಷಣದ ಸುಖವೆ ಸಾಕು ||ಪ|| ಶ್ರೀಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ ||ಅ|| ಚೆಲುವ ಚರಣದ್ವಂದ್ವ ಜಂಘೆ ಜಾನೂರು ಕಟಿ |ವಳಿಪಂಕ್ತಿ ಜಠರ ವಕ್ಷ ಕಂಬು ಕಂಧರದ |ನಳಿತೋಳು ಮುದ್ದು ಮುಖ ನಯನ ನಾಸಿಕ ಕರ್ಣ |ಸುಳಿಗುರುಳ ಮಸ್ತಕದ ನಳಿನನಾಭನ ಸೊಬಗ ||೧|| ಕಿರುಗೆಜ್ಜೆ ಕಡೆ ಪೆಂಡೆ ಗಂಟೆ ಕಟಿಸೂತ್ರ |ವರ ಹಾರ ಪದಕ ಶ್ರೀವತ್ಸ ಕೌಸ್ತುಭ ರತ್ನ |ಉರು ಮುದ್ರೆ ಕಂಕಣಾಂಗದ ಕುಂಡಲ ಪ್ರಭೆಯ |ಸಿರಿನಾಮ…

  • Nerenambi Padeyiro

    Composer : Shri Vadirajaru ನೆರೆನಂಬಿ ಪಡೆಯಿರೊ ಹಿತವ, ನಮ್ಮಗುರು ಮಧ್ವಮುನಿಯ ಸಮ್ಮತವಾ ||ಪ|| ತ್ರೈತೆಯೋಳಂಜನೆ ತನಯಾನಾಗಿಸೀತಾರಮಣ ರಘುಪತಿಗತಿ ಪ್ರೀಯಾದೂತತನದಿ ಖಳತತಿಯ ಕೊಂದುಖ್ಯಾತಿ ಪಡೆದ ಹನುಮಂತನಾದ ಯತಿಯ ||೧|| ದ್ವಾಪರದಲಿ ಭೀಮನೆನಿಸಿ, ಪಾಂಡು-ಭೂಪನರಸಿ ಕುಂತಿ ಉದರದಿ ಜನಿಸೀಶ್ರೀಪತಿಗರ್ಥಿಯ ಸಲಿಸಿ ದೈತ್ಯ-ರೂಪ ನೃಪನ ಕೊಂದ ಮುನಿಪನಾ ಭಜಿಸಿ ||೨|| ಕಲಿಯುಗದಲಿ ಯತಿಯಾಗಿ ಈಇಳೆಯ ದುಸ್ಶಾಸ್ತ್ರವ ಜರಿದವರಾಗಿಕುಲಗುರು ಮಧ್ವಪತಿ ಮುನಿಯೋಗಿ, ನಮ್ಮಬಲು ಹಯವದನನ ಭಂಟನೆಂದು ಬಾಗಿ ||೩|| nerenaMbi paDeyiro hitava, nammaguru madhvamuniya sammatavA ||pa|| traiteyOLaMjane tanayAnAgisItAramaNa…

error: Content is protected !!