By Vadirajaru

  • Vrundavanada seve

    Composer : Shri Vadirajaru ವೃಂದಾವನದ ಸೇವೆ ಮಾಡಿದವರಿಗೆಭೂ-ಬಂಧನ ಬಿಡುಗಡೆಯಾಗುವುದು ||ಅ.ಪ.|| ಏಳುತಾಲಿದಿರೆ ಕಂಡು ಕರವ ಮುಗಿದು ಬೇಗಈರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನ್ನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು (೧) ಸಾರಿಸಿ ರಂಗವಲ್ಲಿಯ-ನಿಟ್ಟು ಮೇಲೆಪನ್ನೀರನೆರೆದು ಪ್ರತಿ ದಿವಸದಲ್ಲಿಸಾರಿ ಸೇವೆಯ ಮಾಡಿದವರಿಗ್-ಮುನ್ನಸೇರಿಸುವಳು ತನ್ನ ಪದವಿಯನು (೨) ಒಡೆಯನ ಮನೆಗೆ ನೀರು ತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷ ಪದವಿಯನು (೩) ಕೇಶವ ಎಂಬ ಭೂಸುರಗೆ ಶುಕಯೋಗಿಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ…

  • Govinda govinda Rama

    Composer : Shri Vadirajaru ಗೋವಿಂದ ಗೋವಿಂದ ರಾಮ |ಗೋವಿಂದ ನಾರಾಯಣ || ಗೋವಿಂದ ಗೋಪಾಲಕೃಷ್ಣ !ಗೋವಿಂದ ನಾರಾಯಣ [ಪ] ಸೋಮಾಸುರನೆಂಬ ದೈತ್ಯ |ಸಾಮಕ ವೇದವನೊಯ್ಯಲುಮ |ಸೋಮಾಸುರನನ್ನು ಕೊಂದು |ಸಾಮಕವೇದವ ತಂದನುಮ [೧] ಗುಡ್ಡವು ಮುಳುಗಿ ಪೋಗಲು ನಮ್ಮ ದೇವ |ಗುಡ್ಡವ ಬೆನ್ನಲಿ ಪೊತ್ತನುಮ ||ಗುಡ್ಡದಂತ ಅಸುರರನೆಲ್ಲ |ಅಡ್ಡಗೆಡಹಿ ಬಿಸುಟನುಮ [೨] ಚಿನ್ನಗಣ್ಣಿನವನು ಬಂದು |ಕನ್ನೆ ಹೆಣ್ಣನೊಯ್ಯಲುಮ ||ವರ್ಣರೂಪವ ತಾಳಿ ಅಸುರನ |ಛಿನ್ನಭಿನ್ನವ ಬಗಿದನುಮ [೩] ಕಂಬದಿಂದಲಿ ಉದಿಸಿ ನಮ್ಮ ದೇವ |ಜಂಬದಸುರನ ಬಗಿದನುಮ |ನಂಬಿದ ಪ್ರಹ್ಲಾದನ್ನ…

  • Kunidado Ranga Nalidado

    Composer : Shri Vadirajaru ಕುಣಿದಾಡೊ ರಂಗ ನಲಿದಾಡೊ [ಪ] ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ [ಅ.ಪ] ಪತಿಯಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿ ದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂ ಧಿಮಿ ಧಿಮಿಕೆನ್ನುತ [೧] ಗಕ್ಕಸದಿಂ ಶಕಟಾಸುರನಸೊಕ್ಕ ಮುರಿದು ಬಂಡಿಯನೊದೆದುಚೊಕ್ಕ ಶ್ರೀಚರಣಾರವಿಂದಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ [೨] ಬಲಿಯ ಮೆಟ್ಟಿ ಕಾಳಿಂಗನ ಹೆಡೆಯತುಳಿದು ನಾಟ್ಯವನಾಡಿ, ಚೆಲುವಶ್ರೀಹಯವದನನೆ ನಿಮ್ಮ, ಘಲು ಘಲುಗೆಜ್ಜೆ ಘಿಲು ಘಿಲುಕೆನ್ನುತ [೩] kuNidADo raMga nalidADo [pa] kuNidADo kuMdaNada saraLenalidADo mANikada haraLe [a.pa]…

error: Content is protected !!