Tag: Lokabharitano

  • Lokabharitano

    Composer : Shri Vadirajaru ಮೂಲರೂಪದಿ ಸುರರು ದ್ವಾರಕಾ ಯಾತ್ರೆಯಲಿಪಾಲಸಾಗರ ಯಾತ್ರೆ , ಗರ್ಭ ಯಾತ್ರೆ ಕೇಳಯ್ಯ |ಶೂಲಧರ ಖಳಗಂಜಿ ಭುವನೆಲ್ಲವ ಸುತ್ತಿಶ್ರೀಲೋಲನಿಹ ವೈಕುಂಠ ಯಾತ್ರೆಯಿಂದ ಬದುಕನೆ |ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದಕೈಲಾಸ ಯಾತ್ರೆ ಕೈವಲ್ಯ ಪತಿಗೆ ಲೀಲೆ || ಲೋಕಭರಿತನೋ ರಂಗ ಅನೇಕ ಚರಿತನೋ ||ಪ||ಕಾಕುಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನು ಈತನೇ ಸಭ ಪೂಜೆಗರ್ಹನೆನಿಸಿದಾತ ||೧|| ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ…

error: Content is protected !!