By Vadirajaru

  • Jayaraya Jayaraya

    Composer : Shri Vadirajaru ಜಯರಾಯ ಜಯರಾಯ || ಪ ||ಜಯರಾಯ ನಿಮ್ಮಯ ದಯವುಳ್ಳ ಜನರಿಗೆ |ಜಯವಿತ್ತು ಜಗದೊಳ್ ಭಯಪರಿಹರಿಸು || ಅ.ಪ || ಖುಲ್ಲ ಮಾಯ್ಗಳ ಹಲ್ಲನೇ ಮುರಿದು |ವಲ್ಲಭ ಜಗಕೆ ಶ್ರೀನಲ್ಲನೆಂದರುಹಿದ || ೧ || ಮಧ್ವರಾಯರೆಂಬೊ ಶುದ್ಧಶರಧಿಯೊಳ್ |ಉದ್ಭವಿಸಿದ ಗುರು ಸಿದ್ಧಾಂತಸ್ಥಾಪಕ || ೨ || ಸಿರಿ ಹಯವದನನ ಚರಣಕಮಲವನು |ಭರದಿ ಭಜಿಸುವರ ದುರಿತಗಳ್ಹರಿಸುವ || ೩ || jayarAya jayarAya || pa ||jayarAya nimmaya dayavuLLa janarige |jayavittu jagadoL…

  • Le le le – Tulu dashavatara kriti

    Composer : Shri Vadirajaru ಲೇ ಲೇ ಲೇ ಲೇ ಲೇ ಲೇ ಲೇ ಲೇ ಲೇ ಲೇ ಗಾಲೇ ಲೇ ಲೇ ಲೇ ಲೇ ಲೇ ಕಂಡ್ ಲೇ ಲೇ ಗಾ ||ಪ|| ಕಣ್ಣ್ ಬುಡ್ದ್ ನೀರ್ಡ್ ತೊಪಿನ್ಯಾರ್ ಏರ್ ಗಾಅಣ್ಣ ಪಣ್ಪೆ ಕೇಣ್ ಮತ್ಸ್ಯ ದೇವೆರೆತ್ತ್ ಗಾ ||೧|| ಪರ್ವತನ್ ಇಭೆರಿತ್ ದೀದ ದೆರ್ತಿನೇರ್ ಗಾಸರ್ವ ಲೋಕದೊಡೆಯ ಕೂರ್ಮ ದೇವೆರೆತ್ತ್ ಗಾ ||೨|| ರಕ್ಕಸರೆನ್ ಬಾರಿಸರ್ತಿ ಕೆರ್ತಿನೇರ್ ಗಾರಕ್ಕಸಾರಿ ಎನಿಪಿ ವರಾಹ ದೇವೆರೆತ್ತ್ ಗಾ…

  • Ena Helali Narahari

    Composer : Shri Vadirajaru ಏನ ಹೇಳಲಿ ನರಹರಿ ನಿನ್ನ ಮಹಿಮೆಯನು || ಪ ||ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ || ಅ.ಪ || ಸಚ್ಚಿದಾನಂದನ ಪಾದಾರವಿಂದವ |ಮೆಚ್ಚಿ ಹಸನಾಗಿರುವೆಂದಡೆ ||ಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಯಲಿ |ಕಿಚ್ಚು ಕೊಂಗೊಂಡು ಎನ್ನ ಕಾಡುತಿದೆ ರಂಗ || ೧ || ವಾಸುದೇವನ ಗುಣಂಗಳ ಸ್ತುತಿಸದೆ ದು – |ರಾಸೆಯೊಳು ಬಿದ್ದು ಕಾಡಿಸುವದೆ ||ಲೇಸಾಗಿ ನಾಯಿಬಾಲಕೆ ನಾರಾಯಣ ತೈಲ |ಏಸು ಬಾರಿ ತೀಡಿದರೆ ನೀಟಾಗುವುದೇ || ೨ || ಸಾಧು ಸಜ್ಜನರ…

error: Content is protected !!