-
Bhadrani dehi me Gowri
Composer : Shri Vadirajaru ಭದ್ರಾಣಿ ದೇಹಿ ಮೇ ಗೌರಿ ||ಪ||ಭದ್ರಾಣಿ ದೇಹಿಮೇ ಗೌರಿರುದ್ರಾಣಿ ಭೂರ್ಯಾಭರಣಿ ||ಅ.ಪ.|| ಗರ್ವಾದಿ ನಿರ್ಮಿತಾನಿ ದುರ್ವಾಸ ಸುಖದಾನಿಸರ್ವಾಣಿ ಪಾತಕಾನಿ ಸರ್ವಾಣಿ ಭಿಂತಾನಿ (೧) ಅಂಬೋಜನಾಭ ಸುಹಿತೇ ರಂಬೋರು ಶಂಭೋದಯಿತೇಗಾಂಭೀರ್ಯ ಸುಗುಣ ಸಹಿತೇ ಕುಂಭೋದ್ಭವಾದಿ ವಿನುತೇ (೨) ಇಂದೀವರಾಭ ನಯನೇ ನಂದಿತ ಹಯವದನೇಕುಂದ ಕುಟ್ಮಲರದನೆ ಚಂದ್ರ ಸಹಸ್ರ ವದನೆ (೩) bhadrANi dEhi mE gauri ||pa||bhadrANi dEhimE gaurirudrANi bhUryAbharaNi ||a.pa.|| garvAdi nirmitAni durvAsa sukhadAnisarvANi pAtakAni sarvANi bhiMtAni…
-
Namaste vimale komale
Composer : Shri Vadirajaru ನಮಸ್ತೇ ವಿಮಲೆ ಕೋಮಲೆ ರಮಾದೇವಿ ||ಪ|| ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವ |ಧರೆಯೊಳು ವರ್ಣಿಪ ಕವಿಯುದಾವ ||ಸ್ವರಮಣನೆನಿಪ ರಮಣನ ಉರದೊಳು ಎಂದೆಂದು |ಅರಮನೆಯ ಮಾಡಿ ಬಾಪುರೆ ಮೆರೆದವಳೆ ||೧|| ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ |ನಿನ್ನ ತಾರುಣ್ಯ ಲಾವಣ್ಯಗಳನು ||ಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ |ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಸದನೆ ||೨|| ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು |ಅನಂತಕರ ವಕ್ತ್ರನೇತ್ರಂಗಳನು ||ಪೂರ್ಣ ಹಯವದನ ಕೈಗೊಂಡ ನಿನ್ನಯ ಗಂಡ…
-
Govinda gopala
Composer : Shri Vadirajaru ಗೋವಿಂದ ಗೋಪಾಲ ಗೋಪಿಕಾವಲ್ಲಭಗೋವರ್ಧನೋದ್ಧಾರಕ ||ಪ.|| ನಾರಾಯಣಾಚ್ಯುತ ನರಮೃಗ ರೂಪಶ್ರೀಪತಿ ಶೌರಿ ಹರಿವಾರಿಜೋದ್ಭವ ವಂದ್ಯ ವಂದಿತ ಚರಿತ್ರಪುರಮರ್ದನ ಮಿತ್ರ ಪರಮ ಪವಿತ್ರ [೧] ಗರುಡ ತುರಗ ಗಮನ, ಕಲ್ಯಾಣ ಗುಣಗಣ,ನಿರುಪಮ ಲಾವಣ್ಯ, ನಿರ್ಮಲ ಶರಣ್ಯಪರಮ ಮುನಿವರೇಣ್ಯ, ಭಕ್ತ ಲೋಕ ಕಾರುಣ್ಯ [೨] ಇನ ಶಶಿ ಲೋಚನ ಇಂದು ನಿಭಾನನಎನುತ ಕುಂಡಲ ನಾದನ ಕನಕ ಮಯವಾಸನಘನ ಪಾಪನಾಶನಎನುತ ಕುಂಡಲನಾದ ವೇಣುನಾದ ಹಯವದನ [೩] gOviMda gOpAla gOpikAvallaBagOvardhanOddhAraka ||pa.|| nArAyaNAchyuta naramRuga rUpashrIpati shauri…
