Tag: shubha rao

  • Ido shiva banda

    Composer : Shri Kakhandaki krishnadasaru ಇದೋ ಶಿವ ಬಂದಾವೇದಾಂತ ವೇದ ದಯೋದದಿ ಬಂದಾ [ಪ] ಇಂದುಧರನು ಬಂದಾ ಕಂದುಗೋರಳ ಬಂದಾನಂದಿವಾಹನ ಚಿದಾನಂದನು ಬಂದಾ (೧) ಶಂಭುಶಂಕರ ಬಂದಾ ಜಂಭಾರಿಸುತ ಬಂದಾಅಂಬಿಕಾರಮಣ ತ್ರಯಂಬಕ ಬಂದಾ (೨) ಕಂತು ಹರನು ಬಂದಾ ಅಂತರಾತ್ಮನು ಬಂದಾಚಿಂತಿತಾರ್ಥೀವ ತ್ರಿಪುರಾಂತಕ ಬಂದಾ (೩) ಗಂಗಾಧರನು ಬಂದಾ ಮಂಗಳಾಂಗನು ಬಂದಾಸಂಗ ರಹಿತ ಮಹಾಲಿಂಗನು ಬಂದಾ (೪) ಉರಗ ಭೂಷಣ ಬಂದಾ ಸುರರ ಪೋಷಣ ಬಂದಾಗುರು ಮಹಿಪತಿ ಪ್ರಭು ಕರುಣದಿ ಬಂದಾ (೫) idO Siva…

  • Vadiraja palisu enna

    Composer : Shri Gurujagannatha dasaru ವಾದಿರಾಜ ಪಾಲಿಸು ಎನ್ನ ||ಪ||ವಾದಿರಾಜ ತವ ಪಾದಸರೋಜಮೋದಪರಾಗವ ಸಾದರ ನೀಡಿ ||ಅ.ಪ|| ಮೋದತೀರ್ಥ ಸುಮತೋದಧಿ ಚಂದಿರಪಾದವ ನಂಬಿದೆ ನೀ ದಯದಲಿ ||೧|| ಆರ್ತ ಜನರ ಮನದಾರ್ತಿಯ ಕಳೆದಿಹವಾರ್ತದಿ ಬಂದವನಾರ್ತಿಯ ಬಿಡಿಸೋ ||೨|| ಎಲ್ಲರಂತೆ ನೀನಲ್ಲವೋ ಜಗದೊಳುಬಲ್ಲಿದನೆಂಬೋದು ಬಲ್ಲೆ ಬಲ್ಲೆನು ||೩|| ಕರ್ತುಮಕರ್ತು ಸಮರ್ಥನೆ ಎನ್ನನುಮರ್ತರೆ ಅನ್ಯ ಸಮರ್ಥರ ಕಾಣೆ ||೪|| ಕಾಮಧೇನು ಸಮ ಭೂಮಿಯ ತಳದಿಕಾಮಿತ ನೀಡೈ ಸುರತರುವೆ ||೫|| ಮೋಕ್ಷದ ಕರುಣ ಕಟಾಕ್ಷದಿ ಎನ್ನವೀಕ್ಷಿಸಿ ಮನದಾಪೇಕ್ಷವ ಸಲಿಸೋ ||೬||…

  • Surya bimbagata Narayana

    Composer : Shri Tupaki Venkataramanacharya ಸೂರ್ಯಬಿಂಬಗತ ನಾರಾಯಣನನುಸೇರಿರುವೆನು ಸತತ,ಹಾರ ಮಕುಟ ಕೇಯೂರ ಕುಂಡಲಧರಸಾರಸಜಾಸನ ಹೈರಣ್ಯವಪುಷನ [ಪ] ಸರ್ಗಸ್ಥಿತಿಗತಿ ಕಾರಣ ವ್ಯಾಹೃತಿ ಗರ್ವವೇದ್ಯ ಚರಣಾ,ಭರ್ಗ ಶಬ್ದಿತ ತೇಜೋಧಾರಣ ಸ್ವರ್ಗವಾಸಿ ಶರಣಾ,ಭಾರ್ಗವಿ ಮುಖ ಸಂಸರ್ಗಾನನ ಮತಿವರ್ಗಕೇ ತ್ವತೈದ ಮಾರ್ಗವ ತೋರಿಸು [೧] ಸೂರಿಗಮ್ಯ ಪದ ವಾರಿಜ ಸುರ ಪರಿವಾರ ನಿನ್ನ ಕರುಣಾ,ತೋರು ಭೌತಿಕ ಶರೀರ ದಾರ್ಢ್ಯ ಮೂರಾರು ಭಕುತಿ ನವ,ನಾರದಾದಿ ಮುನಿ ವಂದಿತ ನಿನ್ನಾ-ಧಾರವ ನಂಬಿದೆ ನೀರಜ ಬಾಂಧವ [೨] ಈ ಜಗದೊಳು ಬಹು ಸೋಜಿಗದೋರುವ ರಾಜರಾಜ ನೀನೆ,ರಾಜಸೂಯಯುತ…

error: Content is protected !!