Tag: shubha rao

  • Sripatiya nabhi – ugabhoga

    Composer : Shri Purandara dasaru ಶ್ರೀಪತಿಯ ನಾಭಿ ಕಮಲದಿಂದ ಅಜ ಜನಿಸಿದನು |ಅಜನ ಪುತ್ರರೆ ಸನಕಾದಿಗಳು |ಸನಕಾದಿಗಳ ಶಿಷ್ಯರೇ ದೂರ್ವಾಸರು |ದೂರ್ವಾಸರ ಶಿಷ್ಯರೇ ಪರತೀರ್ಥರು |ಪರತೀರ್ಥರ ಶಿಷ್ಯರೇ ಸತ್ಯಪ್ರಜ್ಞರು |ಸತ್ಯಪ್ರಜ್ಞರ ಶಿಷ್ಯರೇ ಪ್ರಾಜ್ಞತೀರ್ಥರು |ಪ್ರಾಜ್ಞತೀರ್ಥರ ಶಿಷ್ಯರೇ ನಮ್ ಅಚ್ಯುತ ಪ್ರೇಕ್ಷರು |ಅಚ್ಯುತಪ್ರೇಕ್ಷರ ಕರ ಸಂಜಾತರೇ ಮಹಾ ಭಾಷ್ಯಕಾರರು |ಮಹಾಭಾಷ್ಯಕಾರರೇ ಗುರು ಮುಖ್ಯಪ್ರಾಣರು |ಗುರುಮುಖ್ಯ ಪ್ರಾಣ ಪತಿ ನಮ್ಮ ಪುರಂದರ ವಿಠ್ಠಲ ದಾಸರಿಗೆ ನಮೋ ನಮ: || SrIpatiya nABi kamaladiMda aja janisidanu |ajana putrare…

  • Samsaravembantha bhagyavirali

    Composer : Shri Purandara dasaru ಸಂಸಾರವೆಂಬಂಥ ಭಾಗ್ಯವಿರಲಿ ||ಪ||ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ|| ತಂದೆ ನೀನೇ ಕೃಷ್ಣ, ತಾಯಿ ಇಂದಿರೆ ದೇವಿ,ಪೊಂದಿದ ಅಣ್ಣನು ವನಜ ಸಂಭವನು,ಇಂದುಮುಖಿ ಸರಸ್ವತೀ ದೇವಿಯೆ ಅತ್ತಿಗೆಯು,ಎಂದಿಂದಿಗೂ ವಾಯು ದೇವರೆ ಗುರುವು |೧| ಭಾರತೀ ದೇವಿಯೆ ಗುರು ಪತ್ನಿ ಎನಗೆ,ಗರುಡ ಶೇಷಾದಿಗಳೆ ಗುರು ಪುತ್ರರು,ಹರಿದಾಸ-ನೆಂಬುವರೆ ಇಷ್ಟ ಬಾಂಧವರೆನಗೆ,ಹರಿ ಭಜನೆ ನಡೆಯುತಿಹ ಸ್ಥಳವೆ ಮಂದಿರವು |೨| ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ,ಹರಿಯ ನಾಮವೆ ಇನ್ನು ಅಮೃತಪಾನ,ವರದ ಪುರಂದರ ವಿಠ್ಠಲ ನಿನ್ನ ಪಾದ ಧ್ಯಾನ,ಕರುಣಿಸಿ ಅನವರತ ಕರಪಿಡಿದು…

  • Bhuvanadolagene

    Composer : Shri Gopaladasaru on Shri Adya Krishnadvaipayanacharya ಭುವನದೊಳಗೆಣೆಗಾಣೆ ನಿಮಗೆ |ಕವಿರಾಜ ದ್ವಯಪಾಯನಾರ್ಯ ಅಗಣಿತ ಶೌರ್ಯ || ಪ || ಶಮೆಯಲ್ಲಿ ದಮೆಯಲ್ಲಿ ದ್ವಂದ್ವಗಳ ಸಹಿಪಲ್ಲಿ |ಕುಮತಿಗಳ ಗೆಲುವಲ್ಲಿ ಕುಶಲ ಬುದ್ಧಿಯಲ್ಲಿ |ಯಮನಿಯಮ ಅಷ್ಟಾಂಗ ಯೋಗ ಧಾರಣದಲ್ಲಿ |ಕ್ಷಮೆಯಲ್ಲಿ ಅಹಂಕಾರ ಮಮಕಾರ ತ್ಯಾಗದಲ್ಲಿ || ೧ || ವೇದ ಶಾಸ್ತ್ರಾಭ್ಯಾಸ ಜ್ಞಾನ ಕರ್ಮಗಳಲ್ಲಿ |ವಾದಿಗಳ ಮುರಿವಲ್ಲಿ ವರ ಕೊಡುವಲ್ಲಿ |ಭೂ ದೇವತೆಗಳಲ್ಲಿ ಭಕ್ತಿ ದಾತೃತ್ವದಲ್ಲಿ |ಸಾಧು ಸಮ್ಮತ ಸಕಲ ಸಂಪದಗಳಲ್ಲಿ || ೨ ||…

error: Content is protected !!