Tag: shubha rao

  • Shreesha uddhariso

    Composer : Shri Tande Shripati vittala ಶ್ರೀಶ ಉದ್ಧರಿಸೋ ಅಶೇಷ ಪಾಲಕಕರುಣಾ ಸಮುದ್ರನೆ ಶ್ರೀನಿವಾಸ | ಶ್ರೀಶ || ಪ || ದೋಷ ದೂರನೇ ನಿಜ ದಾಸರ ಸನ್ಮನ ಪೋಷಕ |ಕಲಿಕೃತ ದೋಷ ನಾಶಕ |ಸದ್ಗುಣ ಸುಮನನಿಧೇ |ವೀಶ ಗಮನ ಫಣೀಶ ಶಯನಸುರೇಶ ಮುಖ ತ್ರಿದಿವೇಶನುತ |ದಾಸ ಜನ ಸಹವಾಸ ಕೊಡು ಮಹಿದಾಸಈ ಭವ ಕ್ಲೇಶ ಕಳೆದು ||ಅ.ಪ|| ಕಮಲಜ ರಮಣ ಹೃತ್ ಕಮಲಸ್ಥತವಪಾದ ಕಮಲ ನಂಬಿದೆ ಎನ್ನ ಕುಮಲವ ಕಳೆಯೋ |ಕಮಲಜ ಪಿತ ನಿನ್ನ…

  • Shri Venkatachala nivasa – Dirgha kriti

    Composer : Shri Jagannatha dasaru ಶ್ರೀ ವೆಂಕಟಾಚಲ ನಿವಾಸ ನಿನ್ನಸೇವಾನುಸೇವಕರ ದಾಸಾ ಎನಿಸಿಜೀವಿಸುವ ನರಗೆ ಆಯಾಸಾ ಯಾಕೆಶ್ರೀವರನೆ ಕೊಡು ಎನಗೆ ಲೇಸಾ (೧)ಸ್ವಾಮಿ ಕಂಸಾರಿ ಪ್ರಭು ನಿನ್ನ ದಿವ್ಯನಾಮ ಒದಗಲು ಜಿಹ್ವೆಗೆನ್ನಾ ದೋಷಸೀಮೆಗಾಣದಿದ್ದರೆನ್ನ ಸ್ವಾಮಿನೀ ಮರೆಯಲಾಗದು ಸುಪ್ರಸನ್ನ (೨)ನೀಚ ಯೋನಿಗಳಲ್ಲಿ ಬಂದೆ ಇನ್ನುನಾಚಿಕಿಲ್ಲವೊ ಎನಗೆ ತಂದೆ ನೀನೆಮೋಚಕನು ಬಿನ್ನಪ ವಿದೆಂದೆ ಸವ್ಯಸಾಚಿಸಖ ಕೈಪಿಡಿಯೋ ಮುಂದೆ (೩)ನಾನೊಬ್ಬನೇ ನಿನಗೆ ಭಾರವಾದೆನೇನೊ ಸಂತತ ನಿರ್ವಿಕಾರ ಎನ್ನಹೀನತ್ವ ನೋಡಲ್ಕಪಾರ ಚಕ್ರಪಾಣಿ ಮಾಡದಿರೆನ್ನ ದೂರ (೪)ಕಂಡ ಕಂಡವರಿಗಾಲ್ಪರಿದು ಬೇಡಿಬೆಂಡಾದೆ ನಿನ್ನಂಘ್ರಿ ಮರೆದು…

  • Bhaktajana Palaka

    Composer : Shri Vijayadasaru ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,ಮುಕ್ತೇಶ ದೀನಬಂಧೋ, ಕೃಷ್ಣಾ |ಯುಕ್ತಿಯಲಿ ನಿನ್ನಂಥ ದೇವರನು ನಾ ಕಾಣೇ,ಸತ್ಯವತೀ ಸುತನೇ ಕಾಯೋ, ಕೃಷ್ಣಾ || ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ,ಭ್ರಷ್ಟನಾಗಿ ಪೋದೇನೋ, ಕೃಷ್ಣಾ |ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ,ಇಷ್ಟಗಳ ಎಮಗೆ ಕೊಡಿಸೋ, ಕೃಷ್ಣಾ [೧] ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ,ಆನಂದದಲಿ ನಿಲ್ಲಿಸೋ, ಕೃಷ್ಣಾ|ದೀನಜನ ಮಂದಾರ ನೀನೆಂದು ನಂಬಿದೆನೋ,ಸಾನುರಾಗದಲಿ ಕಾಯೋ, ಕೃಷ್ಣಾ [೨] ಅಜ ಜನಕ ಗಜ ವರದಾ, ಭುಜಗಶಯನನೇ ನಿನ್ನ,ಭಜಿಪ…

error: Content is protected !!