Tag: shubha rao

  • Intha prabhuva kaneno

    Composer : Shri Vijayadasaru ಇಂಥಾ ಪ್ರಭುವ ಕಾಣೆನೋ ಈಜಗದೊಳ-ಗಿಂಥಾ ಪ್ರಭುವ ಕಾಣೆನೋ ||ಪ|| ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||ಅ.ಪ|| ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪುನೋಡದೆ ಬಂದು ಪೊರೆವಗಾಡಿಕಾರನು ಗರುಡಾರೂಢ್ಯ ಗುಣವಂತ ಮಹಾಪ್ರೌಢ ಪ್ರತಾಪಿ ಜಗದಿಗೂಢದಿಂ ಸಂಚರಿಪಪಾಡಿ ಪೊಗಳಿ ಕೊಂಡಾಡುವವರ ಮುಂ-ದಾಡುತಲಿಪ್ಪನು ನಾಡೊಳಗಿದ್ದರುಕೇಡಿಗನೇ ನಾಡಾಡಿಗಳಂದದಿಈಡುಂಟೇನೋ ಈ ವೆಂಕಟಗೆ ||೧|| ನಿಗಮ ತತಿಗಳರಿಯದ- ನೀರಜಭವಾ-ದ್ಯಗಣಿತ ಸುರರು ಕಾಣದಜಗದೊಡೆಯನು ಭಕ್ತ-ರುಗಳಿಗೊಲಿದು ತ್ರಿಸ್ಥಾ-ನಗಳತ್ಯಜಿಸಿ ಕಲಿಯುಗದಿ ಭೂಮಿಗೆ ಬಂದಅಗಣಿತ ಸುಗುಣಾರ್ಣವ- ಶ್ರೀ ಹರಿಯೇಜಗದೊಳು ಸೇವಾದಿಗಳನು ಕೊಳುತಿಹಅಘಹರ ಮೋಕ್ಷಾದಿಗಳನೆ…

  • Palisayya pavananayya

    Composer : Shri Gopala dasaru Expln by Shri Kesava Rao Tadipatri English meaning ಪಾಲಿಸಯ್ಯ ಪವನನಯ್ಯ ಪಾಲವಾರಿಧಿ ಶಯ್ಯ,ವೇಂಕಟರೇಯಾ || ಪ|| ಕಾಲಕಾಲಕೆ ಹೃದಯಾಲಯದೊಳು ನಿನ್ನಶೀಲಮೂರುತಿ ತೋರೋ ಮೇಲು ಕರುಣದಿ || ಅ. ಪ|| ಶ್ರೀಶ ಸಂಸಾರವೆಂಬ ಸೂಸುವ ಶರಧಿಯೊಳುಈಸಲಾರೆನೊ ಹರಿಯೇ ಎನ್ನಯ ಧೊರೆಯೇದಾಸನೆಂತೆಂದಮ್ಯಾಲೆ ಘಾಸಿಗೊಳಿಸುವುದುಲೇಸು ನಿನಗಲ್ಲವಯ್ಯ, ಹೇ ಜೀಯ್ಯದೋಷರಾಶಿಗಳೆಲ್ಲ ನಾಶಮಾಡಿ ವಿ –ಶೇಷವಾದ ಜ್ಞಾನ ಭಕ್ತಿ ವೈರಾಗ್ಯವನಿತ್ತುಆಶೆಯ ಬಿಡಿಸೆನ್ನ ಮೀಸಲ ಮನಮಾಡಿನೀ ಸುಳಿವುದು ಶ್ರೀನಿವಾಸ ಕೃಪಾಳೋ|| ೧|| ಮೂರು ಗುಣಗಳಿಂದ ಮೂರು…

  • Dhaniya nodideno

    Composer : Shri Purandara dasaru ದರಿದ್ರರೆನಬಹುದೆ ಹರಿದಾಸರಸಿರಿವಂತರೆನಬಹುದೆ ಹರಿದ್ರೋಹಿಗಳಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ ಮೇಲಿಲ್ಲವುಪುರಂದರ ವಿಠಲನಾಳ್ಗಳ್ಗೆಎಲ್ಲಿಹುದೈ ಮಾನ ಅಭಿಮಾನ ಜಗದಿ || ಧಣಿಯ ನೋಡಿದೆನೋ ವೆಂಕಟನ , ಮನ-ದಣಿಯ ನೋಡಿದೆನೊ ಶಿಖಾಮಣಿ ತಿರುಮಲನ |ಪ| ಚರಣದಂದುಗೆ ಗೆಜ್ಜೆಯವನ , ಪೀತಾಂ-ಬರ ಉಡಿಗೆ ಒಡ್ಯಾಣವಿಟ್ಟಿಹನಮೆರೆಯುವ ಮಾಣಿಕ್ಯದವನ , ಚೆನ್ನಸರ ಹಾರ ಪದಕ ಕೌಸ್ತುಭ ಧರಿಸಿದನ |೧| ಕೊರಳೊಳು ವೈಜಯಂತಿ ಧರಿಸೀಹನ , ಕಿರುಬೆರಳ ಮುದ್ರಿಕೆ ಭುಜ ಕೀರ್ತಿಲೊಪ್ಪುವನಅರಳು ಕಂಗಳ ನೋಟದವನ , ಸುಳಿ-ಗುರುಳು ನೊಸಲ ಪಟ್ಟಿ ನಾಮ…

error: Content is protected !!