Tag: shubha rao

  • Nenevenanudina – Bhagavata dashamaskanda

    Composer : Shri Vadirajaru ನೆನೆವೆನನುದಿನ ನೀಲನೀರದವರ್ಣನ ಗುಣ ರನ್ನನ ||ಪ|| ಮುನಿಜನಪ್ರಿಯ ಮುದ್ದು ಉಡುಪಿರಂಗನ ದಯಾಪಾಂಗನ ||ಅ.ಪ|| ದೇವಕೀ ಜಠರೋದಯಾಂಬುಧಿಚಂದ್ರನ ಗುಣ ಸಾಂದ್ರನಗೋವಜ್ರಕೆ ಘನ ಯಮುನೆ ದಾಟಿಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಾ ಶಟವಿಯಕೊಂದನ ಚಿದಾನಂದನದೇವರಿಪು ದೈತ್ಯೇಂದ್ರ ಶಕಟನಒದ್ದನ ಶ್ರುತಿ ಸಿದ್ಧನ ||೧|| ಗೋಕುಲದ ಗೋಪಿಯರ ವಂಚಕಚೋರನ ಬಹು ಧೀರನಅನೇಕ ನಾರಿಯರ್ವಸನವನು ಕದ್ದೊಯ್ದನ ತುರುಗಾಯ್ದನನಾಕಿಯರಿಗರಿ ಧೇನುಕ ವತ್ಸವಿಘಾತನ ವಿಖ್ಯಾತನಕಾಕುಮತಿ ಕಾಳಿಂಗನ ಫಣತುಳಿದನ ಅವಗೊಲಿದನ ||೨|| ಶೈಲವನು ಅಹಿಶಯನ ಬೆರಳಲಿಆಂತನ ಬಲವಂತನಸೋಳಸಾಸಿರ ಬಾಲೆಯರ ಕರಪಿಡಿದನ ಸುಧೆಗುಡಿದನಬಾಲೆ ಭಾಮೆಯರೊಡನೆ…

  • Banda manmanasake

    Composer : Vyasa Vittala ankita Shri Kalluru Subbannacharya ಬಂದಾ ಮನ್ಮಾನಸಕೆ ಶ್ರೀಹರಿ || ಪ ||ಇಂದಿರೆ ರಮಣ ಮುಕುಂದ ಆನಂದದಿ || ಅ ಪ || ಥಳಿಥಳಿಸುವ ನವರತ್ನ ಕಿರೀಟವು |ಹೊಳೆವ ಮಕರಕುಂಡಲ ಧ್ವಜವು ||ತುಲಸಿಮಾಲೆ ವನಮಾಲೆಯಿಂದೊಪ್ಪುತ |ಬಲು ತೇಜಸ್ಸಿಗೆ ತೇಜೋಮಯನಾದ ಹರಿ || ೧ || ಲಲನೆ ರುಕ್ಮಿಣಿ ಸತ್ಯಭಾಮೆಯರಿಂದೊಡಗೂಡಿ |ನಲಿದಾಡುತ ಎನ್ನ ಹೃದಯದಲಿ ||ಬಲುಬಲು ವಿಗಡ ಅಜ್ಞಾನಾಂಧಕಾರದ |ಕುಲವನೋಡಿಸಿ ಮತ್ಕುಲ ದೈವಮೂರುತಿ || ೨ || ಎಷ್ಟು ಜನುಮದ ಪುಣ್ಯ ಬಂದೊದಗಿತೋ…

  • Rakshisennanu dayambudhe

    Composer : Shri Pranesha Dasaru ರಕ್ಷಿಸೆನ್ನನು ದಯಾಂಬುಧೇ ರಕ್ಷಿಸೆನ್ನನು ||ಪ||ರಕ್ಷಿಸೆನ್ನನು ಪಾಪ ಶಿಕ್ಷಿಸು ಕರುಣದಿ |ಪಕ್ಷಿವಾಹನ ಪ್ರಿಯ ಅಕ್ಷೋಭ್ಯ ಮುನಿಪ ||ಅ.ಪ.|| ಅನುಮಾನವಿಲ್ಲದೆ ಮಣಿದೆ ತವಾಂಘ್ರಿಗೆ |ಅನಘ ಶ್ರೀ ಮಾಧವ ಮುನಿ ಕರಜಾತ [೧] ಜಯ ಮುನಿ ವಂದಿತ ಜಯವಂತ ನೀನೆವೆ |ದಯ ಮಾಡು ದುಃಖ ಬಯಲಾಗಲರಿಯೆ [೨] ಪ್ರಾಣೇಶ ವಿಠ್ಠಲನ ಧ್ಯಾನದೊಳಗೆ ಮನ |ತಾನಿರುವಂದದಿ ಪೋಣಿಸು ಜವದಿ [೩] rakShisennanu dayAMbudhE rakShisennanu ||pa||rakShisennanu pApa SikShisu karuNadi |pakShivAhana priya akShOBya munipa…

error: Content is protected !!