Tag: shubha rao

  • Venkatesha Stavaraja – Dirgha kriti

    Composer : Shri Gurujagannatha dasaru ಶ್ರೀ ಗುರು ಜಗನ್ನಾಥ ದಾಸರ|| ಶ್ರೀ ವೇಂಕಟೇಶ ಸ್ತವರಾಜ || ಶ್ರೀರಮಣ ಸರ್ವೇಶ ಸರ್ವದ |ಸಾರಭೋಕ್ತ ಸ್ವತಂತ್ರ ಸರ್ವದ |ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||ಸಾರಿದವರಘ ದೂರಗೈಸಿ |ಸೂರಿಜನರಿಗೆ ಸೌಖ್ಯ ನೀಡುವ |ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ || ಘನ್ನಮಹಿಮಾ ಪನ್ನಪಾಲಕ |ನಿನ್ನಹೊರತಿನ್ನನ್ಯದೇವರ |ಮನ್ನದಲಿ ನಾ ನೆನೆಸೆನೆಂದಿಗು ಬನ್ನ ಬಡಿಸದಿರು |ಎನ್ನಪಾಲಕ ನೀನೇ ಇರುತಿರೆಇನ್ನು ಭವ ಭಯವೇಕೆ ಎನಗೆ |ಚೆನ್ನ ವೇಂಕಟರಮಣ ಕರುಣದಿ…

  • Enna manada donka

    Composer : Shri Purandara dasaru ಎನ್ನ ಮನದ ಡೊಂಕ ತಿದ್ದಿಸೋ, ಹೇ ಶ್ರೀನಿವಾಸಎನ್ನ ಮನದ ಡೊಂಕ ತಿದ್ದಿಸೋ ||ಪ|| ಎನ್ನ ಮನದ ಡೊಂಕ ತಿದ್ದಿಸಿನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೊ ಕೃಷ್ಣನಿನ್ನ ಚರಣದಲ್ಲಿ ಸೇರಿಸೋ ||ಅ.ಪ|| ಉದಯವಾದರೆ ಊಟದ ಚಿಂತೆಅದರ ಮೇಲೆ ಭೋಗದ ಚಿಂತೆಹದಿನಾಲ್ಕು ಲೋಕವ ನಾಳಬೇಕೆಂಬ ಚಿಂತೆಇದು ಪುಣ್ಯ ಇದು ಪಾಪವೆಂದುಹೃದಯದೊಳಗೆ ಭಯವು ಇಲ್ಲದೆಮದನೋಹನನಾದೆ ನಿನ್ನಪದವ ನಂಬದೆ ದೀನದಯಾಳೋ |1| ನೆರೆಮನೆಯ ಭಾಗ್ಯ ನೋಡಿಸೈರಿಸಲಾರದ ಅಸೂಯನಾದೆಹರಿ ಸ್ಮರಣೆಗೆ ವಿಮುಖನಾದೆನರರ ಸ್ತುತಿಯ ಮಾಡಿದೆಪರರ ಸತಿಗೆ ಪರರ ಅನ್ನಕೆತಿರುಗಿ…

  • Shrinivasa neene paaliso

    Composer : Shri Purandara dasaru ಶ್ರೀನಿವಾಸ ನೀನೇ ಪಾಲಿಸೋ ಶ್ರುತಜನ ಪಾಲಗಾನಲೋಲ ಶ್ರೀ ಮುಕುಂದನೇ | ಪ | ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪವೇಣುಗೋಪಾಲಾ ಗೋವಿಂದ ವೇದವೇದ್ಯ ನಿತ್ಯಾನಂದ |ಅ.ಪ| ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖಎಂದಿಗೆ ಲಭ್ಯವೋ ಮಾಧವಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊಅಂದದಿಂ ಭವಾಬ್ಧಿಯೊಳು ನಿಂದು ನೊಂದೆನೊ ಮುಕುಂದ |೧| ಎಷ್ಟು ದಿನ ಕಷ್ಟ ಪಡುವದೊಯಶೋದೆ ಕಂದ ದೃಷ್ಟಿಯಿಂದ ನೋಡಲಾಗದೆಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯ್ಯ ಪಿಡಿದು |೨| ಅನುದಿನ…

error: Content is protected !!