-
Gubbiyalo Govinda – Keshava pancharatna
Composer : Shri Vadirajaru ಗುಬ್ಬಿಯಾಳೊ ಗೋವಿಂದ ಗೋವಿಂದಾ |ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ |ಪ| ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ |೧| ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊಗೋವಿಂದನ್ನ ದಯೆಯಿಂದ ಘೋರದುರಿತ ನಾಶನವು ಗುಬ್ಬಿಯಾಳೊ |೨| ವಿಷ್ಣು ಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ |೩| ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ |೪| ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ…
-
Guruvara dakshina murti
Composer : Shri Prasanna Srinivasa dasaru ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆಪುರಂದರ ಮುಖ ಸುರ ವೃಂದ ವಂದಿತರುಪರಮಾತ್ಮನು ಶ್ರೀ ರಾಘವ ಸಿಂಹನಪರಮ ಭಕ್ತಾಗ್ರಣಿ ಶರಣರ ಸುರತರು [ಪ] ಮೌತಿಕಾಕ್ಷಮಾಲ ಅಮೃತ ಕಲಶ ಅಭಯವಿದ್ಯಾಮುದ್ರಾ ದರ್ಶಕ ಕೈ ಪದ್ಮಗಳ್ಸುಂದರ ತರ ಶುದ್ಧ ಸ್ಫಟಿಕಾಮಲವರ್ಣಇಂಥ ದಕ್ಷಿಣ ಮೂರ್ತಿಗೆ ಆನಮಿಸುವೆ (೧) ಉರಗ ಭೂಷಣ ದಿವ್ಯ ಹೊಳೆವ ಆಭರಣಗಳ್ಚಂದ್ರ ಚೂಡ ತ್ರಿನೇತ್ರ ಕೃಪಾಕರದಕ್ಷ ಪ್ರಜೇಶ್ವರಾದ್ಯ-ಮರರಿಂದೀಡ್ಯ ಈದಕ್ಷಿಣ ಮೂರ್ತಿಯ ಸ್ಮರಿಸೆ ಸಂತೈಪರು (೨) ಶ್ರೀಪತಿ ಜ್ಞಾನ ಪ್ರದರ್ಶಿಸಿ ತೇಜಸ್ ಐಶ್ವರ್ಯ ಈವೋರುಅಪಮೃತ್ಯು…
-
Eri bandanu Surya
Composer : Shri Amba bai ಏರಿ ಬಂದನು ಸೂರ್ಯ | ನಾರಾಯಣ ರಥಏರಿ ಬಂದನು ಸೂರ್ಯ [ಪ] ಏರಿ ಬಂದನು ಸೂರ್ಯ ರಥವನುಭಾರಿ ವಸನಾಭರಣ ತೊಡುತಲಿಮೂರುಲೋಕವ ಬೆಳಗು ಮಾಡುತಭಾರಿ ತಮವನು ಛೇದಿಸುತ್ತ [ಅ.ಪ] ಸಪ್ತ ಹಯೆಗಳ್ ಕಟ್ಟುತ | ಚಕ್ರೇಕ ರಥಕೆಸಪ್ತ ಋಷಿಗಳ್ ಪೊಗಳುತ | ಅರುಣ ಸಾರಥ್ಯಸಪ್ತ ಜಿಹ್ವನ ತೆರದಿ ತೋರುತಸಪ್ತ ಶರಧಿಯ ದಾಟಿ ಸಾರುತಸಪ್ತಗಿರಿ ಮೇರು ಸುತ್ತುತಾ ರಥಸಪ್ತಮಿ ಶುಭ ದಿವಸದಲ್ಲಿ (೧) ವಾಲಖಿಲ್ಯರು ಎದುರಲಿ | ಅರವತ್ತು ಸಾವಿರಓಲಗ ತೊಡುತಲಲ್ಲೀ |…
