-
Sari bhajisuve suryantargata
Composer : Shri Varada Vittala ಸಾರಿ ಭಜಿಸುವೆ ಸೂರ್ಯಾಂತರ್ಗತ ನಾರಾಯಣ ನಿನ್ನ (ಪ್)ಘೋರತರ ಈ ಭವವ ತಾರಿಸೊ ನಾರಿಕಾಂತ ದುಷ್ಟಹಂತ (ಅ) ಬಾಲಕ ಧ್ರುವ ರಾಜನಂತೆ , ವಾಯು ಸುತನಂತೆಶೀಲ ಅಜಮಿಳನಂತೆ , ಮತ್ತಾ ಸತ್ರಾಜಿತನಂತೆ |ಕಾಲಸುತ ಶ್ರೀ ಧರ್ಮನಂತೆ, ವೀರ ಮಾತೆ ಕುಂತಿಯಂತೆಬಾಲೆ ದ್ರೌಪದಿ ಕಾಯ್ದೆಯಂತೆ, ಕಾಲ ಮೂರ್ತಿ ಭಕ್ತರಂತೆ (೧) ಕಂಜ ಸಖನ ಮಧ್ಯನಂತೆ, ಕಂಜ ಸ್ತಿಥನಂತೆಕಂಜಾದಿ ಧರಿಸಿದಂತೆ, ಕಂಜ ನಯನಂತೆಕಂಜಸದ್ಮಗೆ ನಾಥನಂತೆ, ಬಾಡದೆ ಸರ ಧರಿಸಿದಂತೆಕುಂಜರ ಕರೆಗೊದಗಿದಂತೆ , ಬಂಧಿಸೆನ್ನ ಪಾಪ…
-
Surya namakanagi
Composer : Indiresha ankita ಸೂರ್ಯ ನಾಮಕನಾಗಿ ಸಂತತ ಶೇರಿರವಿ ಮಂಡಲದಿ ಶ್ರೀಹರಿ ಮೂರುಕರ್ಮಕೆ ಮೂಲನೀತನು ಭೂರಿ ವಂದಿಸುವೆಚೈತ್ರ ಮುಖ ಮಾಸದಲಿ ದ್ವಾದಶದಾತ್ಮರೂಪಗಳಿಂದ ಗಗನ ದಿವ್ಯಾಪ್ತನಾಗುತಸರ್ವ ಜೀವರ ವಾರ್ತಿ ನುಡಿಸುವನು [೧] ಸೂರ್ಯ ಹರಿಹವಿಭೂತಿ ರೂಪವ ಯಾರುಸಂಧಿಗಳಲ್ಲಿ ಘಟಿಪರು ಘೋರಪಾತಕವಳಿದು ಅವರನು ಶೌರಿ ರಕ್ಷಿಪನುಹತ್ತು ಆರು ಸಹಸ್ರ ಋಷಿಗಳಿಗೆತ್ತುವೆನುಕರಗಳಾ ನಮಣ ಸತ್ಕೃತಿ ಪೂರ್ಣಮಾಡುತ ಇಂದಿರೇಶನ ಜ್ಞಪ್ತಿ ಕೊಡಲೆಂದು [೨] sUrya nAmakanAgi saMtata SEriravi maMDaladi SrIhari mUrukarmake mUlanItanu BUri vaMdisuvecaitra muKa mAsadali dvAdaSadAtmarUpagaLiMda…
-
Dhenipe ninna
Composer : Shri Gopala dasaru ಸೂರ್ಯಾಂತರ್ಗತ ನಾರಾಯಣ ಸ್ತೋತ್ರ || ಧೇನಿಪೆ ಧೇನಿಪೆ ನಿನ್ನ |ಭಾನು ಮಂಡಲವರ್ತಿ ಶ್ರೀ ನಾರಾಯಣ ||ಪ|| ಏಕ ರಥಾಂಗ ಹಯಸಪ್ತ ಅರ್ಧಾಕಾಯದಾ ದೂತಾ | ಆಪ್ತ |ಆಕಾಶ ಮಂಡಲಾದಿಪ್ತರಾದಾ |ಏಕಏಕದಶ ಇನರಲ್ಲಿ ವ್ಯಾಪ್ತನೆ ||೧|| ಸರಸಿಜಾಸನ ಸಂನಿವಿಷ್ಟ | ಶಿರೀಧರ |ಉರುವಾಮಾದಿಧಿಷ್ಟಅರಿ ಅಬ್ಜಧರ ಸುತಲ್ಪಮರುತಾಧಿಷ್ಟಾನದಿಂ ಮೆರೆವತಿ ಶ್ರೇಷ್ಟಾನೆ ||೨|| ಸಕಲ ಪ್ರಾಕ್ರುತಾಲಂಕಾರ ಧರವಿಕಸಿತ ವದನ ಶೃಂಗಾರಅಕಳಂಕ ಅಮಿತ ಸುಂದರಾಸಕಲಾರಿಂದಲಿ ಶ್ರೇಷ್ಟ ಶೂರಾ |ಮುಕುತಿ ದಾಯಕ ಮೂರು ಗುಣದಿಂದ ದೂರಾ ||೩||…
