Tag: shubha rao

  • Smarisu santata

    Composer : Shri Karpara Narahari dasaru Shri Madanur Vishnu Tirtharu:EdamUkOpi vaagmithvum jadOpi prAgna moulitAm |Yath krupAlEshatO yAti Sri Vishnu tIrtham tamAshraye ||1756–1806Aradhane : Magha krishna trayodashi ಸ್ಮರಿಸೊ ಸಂತತ ಮಾನವ ಗುರು ವಿಷ್ಣು ತೀರ್ಥರ ||ಪ||ಸ್ಮರಿಸೊ ಸಂತತ ಮಾನವ || ಸ್ಮರಿಸೊ ಟೀಕೆಯ ವಿರಚಿಸಿದ ಗುರುವರರಕರುಣದಿ ಜನಿಸಿಧರೆಯೊಳು ನಿರುತ ಸ್ಮರಿಸುವ ಶರಣು ಜನರಘತರಿದ ಭೀಷ್ಠೆಯ ಗರಿವರಂಘ್ರಿಯ ||ಅ.ಪ|| ಪುರ ಹರಾಂಶಜರೆನಿಸಿ ಬಾಳಾಚಾರ್ಯರತರುಣಿ ಗರ್ಭದಿ ಜನಿಸಿಮಳಖೇಡ ಮಂದಿರ ಗುರು…

  • Adhyatma rasa ranjani

    Composer : Shri Madanur Vishnu Tirtharu ಪಾಹಿ ಪಾಂಡವಪಾಲಕಾಮಿತಪಾಪಿನಂ ಭವತಾಪತೋ,ಏಹಿ ಮಾನಸ ಮಂದಿರಾಂಗಣದೇಶಮೀಶ ನಮೋಸ್ತು ತೇ ||ಪುತ್ರಮಿತ್ರ ಕಳತ್ರ ಪೂರ್ವಕಮತ್ರಗಂ ನ ಪರತ್ರಗಂ,ಯತ್ರ ಯತ್ರ ಗತಿರ್ಮಮೇಶ್ವರ ತತ್ರ ತೇಸ್ತು ಪದಾಮ್ಬುಜಮ್ || ೧ || ನೋ ಭಯಂ ನ ಚ ದುರ್ಗತಿರ್ನ ಚ ಪಾತಕಂ ಕಲಿ ಕಾಲಜಂ,ತ್ವಯ್ಯನಾಥಗತೌ ಸದೈವ ಹಿ ಮಾನಸಾಂತಿಕಸಂಸ್ಥಿತೇ ||ನಿತ್ಯಮೇವ ವಿನೋದಮಾತ್ರಮಪೇಕ್ಷಿತಂ ಸಹ ಮೇ ತ್ವಯಾನೈವ ಕಿಂಚಿದಪೇಕ್ಷಿತಂ ಪ್ರಿಯ ಸತ್ಯಮೇತದುದೀರಯೇ || ೨ || ಪ್ರೀತಿರಸ್ತಿ ತವಾಪಿ ಸಂಸ್ತುತಿಮಾತ್ರ ಏವ ವಿನೋದತೋ-ಪ್ಯಾವಯೋಃ ಸಮಶೀಲಯೋರಿಹ…

  • Ranga baro narasinga baro – Keshava pancharatna

    Composer : Shri Vadirajaru ರಂಗ ಬಾರೊ ನರಸಿಂಗ ಬಾರೊ ||ಪ||ಅಂಗಜನಯ್ಯ ಕೋನೇರಿ ತಿಮ್ಮ ರಂಗ ಬಾರೊ ||ಅ.ಪ.|| ಸಾಸಿರ ಮೂರುತಿ ವಾಸವವಂದ್ಯನೆ | ಸಾಸಿರ ನಾಮದೊಡೆಯನೆ |ಸಾಸಿರ ನಾಮದೊಡೆಯನೆ ನರಹರಿ | ಕೇಶವ ನಮ್ಮ ಮನೆದೈವ ||೧|| ವಾರಣ ವಂದ್ಯನೆ ಕಾರುಣ್ಯ ರೂಪನೆ | ಪುರಾಣಗಳಲ್ಲಿ ಪೊಗಳುವ |ಪುರಾಣಗಳಲ್ಲಿ ಪೊಗಳುವ ನರಹರಿ | ನಾರಾಯಣ ನಮ್ಮ ಮನೆದೈವ ||೨|| ಯಾದವಕುಲದಲ್ಲಿ ಸಾಧುಗಳರಸನೆ | ಭೇದಿಸಿ ದನುಜರ ಗೆಲಿದನೆ |ಭೇದಿಸಿ ದನುಜರ ಗೆಲಿದನೆ ನರಹರಿ | ಮಾಧವ…

error: Content is protected !!