Tag: shubha rao

  • Hayamukha padabja madhupa

    Composer : Shri Gurugovinda vittala on Shri Vadirajaru ಹಯ ಮುಖ ಪದಾಬ್ಜ ಮಧುಪಾ |ದುರ್ಭವ ಭಯವ ತಾರಿಸು ಮುನಿಪಾ [ಪ] ವ್ರಯವಾಯಿತು ಮಮ | ಆಯುವು ಎಲ್ಲವು ಪ್ರಿಯ ನೀನಲ್ಲವೆ |ಭಯ ಪರಿಹರಿಸೈ [ಅ.ಪ] ರಜತ ಪುರಿಲಿ ನಿಂದೂ | ವಿಧಿಸಿದಿ ಅಜಪಿತ ಭಜನೆಯ ನಂದೂ |ಋಜಗಣದಲಿ ಬಹು | ರಾಜಿಪ ಗುರುವೇ ಅಜನ ಸುಪದವಿಗೆ |ನಿಜದಿ ಬರುವ ಯತಿ [೧] ಸೋದೆ ಪುರದಿ ವಾಸಾ | ಭಕ್ತರ ಗಾಧ ದೋಷ ನಾಶಾ ||ವಾದಿ…

  • Vadiraja nija moda

    Composer : Shri Gurujagannatha dasaru on Shri Vadirajaru ವಾದಿರಾಜ ನಿಜ ಮೋದನೀಡುವ ತವಪಾದವ ತೋರಿಸಯ್ಯಾ ಹೇ ಜೀಯಾ ||ಪ|| ವೇದವೇದ್ಯ ಯತಿ ಆರಾಧೀತ ಸುಜನೋದ್ಧಾರ ಮಾಡಿದ ಪಾದವೋ ಗುರುರಾಜಾ |ಮೇದಿನಿ ಸುರರಿಗೆ ಸಾದರದಿಂದಭೋಧ ನೀಡಿದ ಪಾದವೋ ಮಹರಾಯಾ ||೧|| ವಂಧ್ಯಸತೀ ಜನಕೆ ಸಂದೇಹ ಮಾಡದೆಕಂದನ ಕೊಟ್ಟ ಪಾದವೊ ಯತಿರಾಯಾಮಂದ ಭಾಗ್ಯಗೆ ಭಾಗ್ಯ ಸಂದೋಹದಿಸಾನಂದ ನೀಡಿದ ಪಾದವೋ ಸುರನಾಥ ||೨|| ನಷ್ಟನಯನ ಮಹಾ ಕುಷ್ಟಜನರ ನಿಜಇಷ್ಟ ನೀಡುವ ಪಾದವೋ ಮಹರಾಜಾನಷ್ಟಬಡುವ ಸುಜನರಾನಿಷ್ಟ ಕಳೆದು ಸರ್ವೋತ್ಕೃಷ್ಟರೆನಿಸಿದ ಪಾದವೋ…

  • Dayadi paliso Vadiraja guruve

    Composer : Shri Gurugovinda vittala on Shri Vadirajaru ದಯದಿ ಪಾಲಿಸೋ ವಾದಿರಾಜ ಗುರುವೇ | ನತಜನ ಸುರತರುವೇ [ಪ]ಹಯಮುಖ ಪದ ಸದ್ವನಜ ಸುಭೃಂಗಾ | ಪಾಲಿಸು ದಯಾಪಾಂಗಾ [ಅ.ಪ.] ರಜತ ಪೀಠದೊಳು ಕೃಷ್ಣ ಪೂಜೆಗಳನ್ನು |ಪರಿಪರಿ ರಚಿಸಿನ್ನೂ |ಕುಜನರ ಭೇದಿಪ ಭಜನೆ ಪದಗಳನ್ನೂ | ಸುಜನಕಿತ್ತೆ ನೀನೂ ||ಭಜಿಸೆ ಬಂದವರಿಗನ್ನೋದಕಗಳನೂ | ಏರ್ಪಡಿಸಿನ್ನೂ |ನಿಜ ಜನರ ಪೊರೆವ ಸುವ್ಯವಸ್ಥೆಗಳನ್ನೂ | ರಚಿಸಿ ಮೆರೆದೆ ನೀನೂ [೧] ಅಂತರಂಗದಿ ಪೂಜಿಪೆ ಹಯವದನನ್ನ | ಭಾವಿ ಮರುತ…

error: Content is protected !!