Tag: shubha rao

  • Krishnaraya taa banda

    Composer: Shri Narasimha vittala ಕೃಷ್ಣರಾಯ ತಾ ಬಂದಾಕೃಷ್ಣರಾಯ ತಾ ಬಂದಾಗೋಕುಲದಿಂದಾ ಬಿಡಿಸ್ಯಾನುಬಂಧಾ [ಪ] ಶಂಖ ಚಕ್ರ ದೋರ್ದಂಡಶಂಖ ಚಕ್ರ ದೋರ್ದಂಡಕೋಟಿ ಮಾರ್ತಾಂಡ ಕಾಂತಿ ಉದ್ದಂಡಶಕ್ತಿ ಖಲಕಂಡ ಕೃಷ್ಣರಾಯಾ [೧] ಆನಂದ ಗುಣಪರಿಪೂರ್ಣಆನಂದ ಗುಣಪರಿಪೂರ್ಣವಪ್ಪುವಾಭರಣ ಲಿಂಗಸಂಪೂರ್ಣಭಕ್ತಜನ ಕರುಣಾ ಕೃಷ್ಣರಾಯಾ [೨] ಶರಣಜನ ಪರಿಪಾಲಾಶರಣಜನ ಪರಿಪಾಲಾಗಾನವಿಲೋಲ ಭಕ್ತವತ್ಸಲನರಸಿಂಹವಿಠಲ ಕೃಷ್ಣರಾಯಾ [೩] kRuShNarAya tA baMdAkRuShNarAya tA baMdAgOkuladiMdA biDisyAnubaMdhA [pa] SaMKa cakra dOrdaMDaSaMKa cakra dOrdaMDakOTi mArtAMDa kAMti uddaMDaSakti KalakaMDa kRuShNarAyA [1] AnaMda guNaparipUrNaAnaMda…

  • Gurugala nodiri neevu

    Composer: Shri Krishna Vittala ಗುರುಗಳ ನೋಡಿರಿ ನೀವುಗುರುಗಳ ನೋಡಿರಿ ರಾಘವೇಂದ್ರ [ಪ] ಗುರುಗಳ ನೋಡಿ ಚರಣದಿ ಬಾಗಿಕರೆಕರೆ ನೀಗಿ ವರಸುಖ ಪಡೆಯಿರಿ [ಅ.ಪ] ಕಾಮಿತ ಫಲಗಳ ಇತ್ತು ಇತ್ತುತಾಮಸ ಗುಣಗಳ ಕೆತ್ತಿ ಕೆತ್ತಿರಾಮನ ಭಕ್ತಿಯ ಬಿತ್ತಿ ಬಿತ್ತಿಪ್ರೇಮದಿ ಶಿಷ್ಯರ ಸಲಹುವ ನಮ್ಮ [೧] ಅಂತೆ ಕಂತೇ ಸಂತೆ ಮಾತುಸಂತರ ಬೆಲ್ಲ ಇವರಲಿಲ್ಲಎಂಥಾ ಭಕ್ತಿ ಅಂಥಾ ಫಲವುಕುಂತೀ ಭೀಮನ ಪಂಥಾ ಪಿಡಿದು [೨] ಇಲ್ಲ ಎಂಬಗೆ ಎಲ್ಲಾ ಇಲ್ಲಾನಲ್ಲ ಎಂಬಗೆ ಎಲ್ಲಾ ಉಂಟುಕ್ಷುಲ್ಲ ಸಂಶಯ ಹಲ್ಲು ಮುರಿದುಪುಲ್ಲ…

  • Mahadeva Mahadeva

    Composer: Shri Gurupranesha dasaru ಮಹದೇವಾ ಮಹದೇವಾ | ಕಾಯೋ ಮಹದೇವ ಎನ್ನನೀ |ನೋಯಗೊಡದೆ ತ್ವರ | ಪಾವನ ಮಾಡಿ (ಪ) ಅಸಮ ರಕ್ಕಸಗೆ | ವಶವಾಗೆವನನು |ಬಿಸಜಾಕ್ಷಗೆ ಒಪ್ಪಿಸಿ | ಕೊಲಿಸಿದನೇ (೧) ನಂಜುಂಡರಗಿಸಿ | ದಂಜನೆ ಕುವರ ಪ್ರ |ಭಂಜನ ಸುತನಾನಂಜುವೆನೀಗಾ (೨) ಸೂಸುವ ಭವಶರ | ದೀಸದೆ ಗುರು ಪ್ರಾ |ಣೇಶ ವಿಠ್ಠಲನ | ದಾಸ ಮುಣುಗುವೆ (೩) mahadEvA mahadEvA | kAyO mahadEva ennanI |nOyagoDade tvara | pAvana…

error: Content is protected !!