-
Pondi bhajiso niruta
Composer : Shri Shyamasundara dasaru Shri Suvrateendra Tirtharu : 1926-1933Rayara Matha , Vrundavana – MantralayaAradhane : Vaishaka Shukla Ekadashi ಸುಶೀಲೇಂದ್ರಕರಾಜ್ಯೋತ್ಯಂ ಸುಶಾಂತ್ಯಾದಿಗುಣಾರ್ಣವಂ |ಸುಧಾಪ್ರವಚನಾಸಕ್ತಂ ಸುವತೀಂದ್ರಗುರುಂ ಭಜೇ || सुशीलेंद्रकराब्जोत्थं सुशांत्यादिगुणार्णवं ।सुधाप्रवचनासक्तं सुव्रतींद्रगुरुं भजे ॥ ಪೊಂದಿ ಭಜಿಸೊ ನಿರುತಾ ಮಾನವ ಮಹಿ |ವೃಂದಾರಕ ವ್ರಾತಾ || ಪ || ವಂದಿತ ಶ್ರೀ ಸುಯಮೀಂದ್ರರ | ಹೃದಯಾರ |ವಿಂದ ಭಾಸ್ಕರುಪೇಂದ್ರರ ಪದಯುಗ || ಅ.ಪ || ಧರೆಯೊಳು ದ್ವಿಜನಿಕರ ಉದ್ಧರಿಸಲು…
-
Tiliyado Ninnata
Composer : Shri Vyasa vittala [Kalluru Subbanacharya] ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ| ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿಇಳೆಯನಳೆಯುವ ಭಳಿರೆ ಭಾರ್ಗವಖಳನ ಛೇಧಿಸಿ ಕೊಳಲಧ್ವನಿಗೆನಳಿನ ಮುಖಿಯರ ನಾಚಿಸುವ ಬಲುಹಯದಳದ ಬಹು ಹವಣೆಗಾರನೆ |ಅ.ಪ್.| ಆರು ಬಲ್ಲರು ನಿನ್ನ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮನೀರೊಳಗೆ ಮನೆ ಭಾರ ಬೆನ್ನಿಲಿ ಕೋರೆದಾಡೆಯ ನಾರಸಿಂಹನೆಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ…
-
Yatarava nanallavo
Composer : Shri Vyasatatvajnaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ಯಾತರವ ನಾನಲ್ಲವೊ ಹರಿ ಬರಿದೆಖ್ಯಾತಿಯನು ತಂದಿತ್ತಿಯ [ಪ] ಮಾತುಗಳ ನಾಲ್ಕಾಡಿ ಸಭೆಯೊಳಗೆಪ್ರೀತಿ ಬಡಿಸುವೆನೊ ನರರನೀತಿಯಲಿ ಶ್ರುತಿ ಸ್ಮೃತಿಗಳ ಪಠಿಸಿ ಶ್ರೀ-ನಾಥ ನಿನ್ನ ತೋಷಿಸಿದೆನೊ [೧] ಜಪಮಣಿಗಳನು…
