Tag: shubha rao

  • Danavana kondaddalla

    Composer : Shri Purandara dasaru Toravi Rathotsava – Vaishaka Pournima ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ|| ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳುಬಿಚ್ಚಿ ನೋಡಿದರಿನ್ನೆಷ್ಟು ಇದ್ದಾವೊ ಎಂದು [೧] ನೆಂಟತನವು ಬೆಳೆಯ ಬೇಕೆಂದು ಕರುಳ ಕೊರಳೊಳುಗಂಟು ಹಾಕಿ ಕೊಂಡನೆಷ್ಟೊ ದೇಹಸಂಬಂಧದಿಂದ [೨] ತೊರವೆಯ ನಾರಸಿಂಹ ಪ್ರಹ್ಲಾದ ಪಾಲಕಉರಿಮೋರೆ ದೇವ ನಮ್ಮ ಪುರಂದರ ವಿಠಲ [೩] dAnavana koMdaddalla kANirO ||pa|| gAna vinOdi namma toreveya…

  • Narasimha Namisuveno

    Composer : Shri Vyasatatvajnaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||प्रकटीकृतटीकॊक्तिर्मकटीकृतमायिराट् ।चकृताव्यासतत्वज्ञमकरींद्र कृपामयि ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ಅನ್ಯರಿಂದಲಿ ಸುಖವಾಯಿತೆಂಬುದಕ್ಕಿಂತನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯನಿನ್ನನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತಕಣ್ಣಿಲ್ಲದಿರುವ ಕುರುಡ ಮೇಲಯ್ಯಾ |ಪುಣ್ಯ ಪಾಪವರಿಯದೆ ಬದುಕುವ ಮನುಜನಿಗಿಂತ |ನಾಯಿ ಕುನ್ನಿ ಲೇಸಯ್ಯಾ |ಕುಲ…

  • Ena Helali Narahari

    Composer : Shri Vadirajaru ಏನ ಹೇಳಲಿ ನರಹರಿ ನಿನ್ನ ಮಹಿಮೆಯನು || ಪ ||ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ || ಅ.ಪ || ಸಚ್ಚಿದಾನಂದನ ಪಾದಾರವಿಂದವ |ಮೆಚ್ಚಿ ಹಸನಾಗಿರುವೆಂದಡೆ ||ಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಯಲಿ |ಕಿಚ್ಚು ಕೊಂಗೊಂಡು ಎನ್ನ ಕಾಡುತಿದೆ ರಂಗ || ೧ || ವಾಸುದೇವನ ಗುಣಂಗಳ ಸ್ತುತಿಸದೆ ದು – |ರಾಸೆಯೊಳು ಬಿದ್ದು ಕಾಡಿಸುವದೆ ||ಲೇಸಾಗಿ ನಾಯಿಬಾಲಕೆ ನಾರಾಯಣ ತೈಲ |ಏಸು ಬಾರಿ ತೀಡಿದರೆ ನೀಟಾಗುವುದೇ || ೨ || ಸಾಧು ಸಜ್ಜನರ…

error: Content is protected !!