-
Devi namma dyavaru
Composer : Shri Kanakadasaru ದೇವಿ ನಮ್ಮ ದ್ಯಾವರು ಬಂದೌರೆಬನ್ನೀರೆ, ನೋಡ ಬನ್ನಿರೆ [ಪ] ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡಿ ಸೋಮನ ಕೊಂದಾನ್ಯಾಗುಂಗಾಡಿ ಸೋಮನ ಕೊಂದು ವೇದವಬಂಗಾರದೊಡಲನಿಗಿತ್ತಾನ್ಯಾ [೧] ದೊಡ್ಡ ಮಡುವಿನೊಳು ನಮ್ಮ ರಂಗಗುಡ್ಡವ ಹೊತುಕೊಂಡು ನಿಂತಾನ್ಯಾಗುಡ್ಡವ ಹೊತುಕೊಂಡು ನಿಂತುಸುರರನ್ನು ದೊಡ್ಡವರನ್ನು ಮಾಡ್ಯಾನ್ಯಾ [೨] ಚೆನ್ನ ಕಾಡಿನ ಹಂದ್ಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನ್ನಜ ಸಂಭವಗೆ ಇತ್ತಾನ್ಯಾ (೩) ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಯಾಹೊಟ್ಟೆಯ ಕರುಳ ಹಾರವ ಮಾಡಿಪುಟ್ಟಗೆ ವರವ…
-
Chalisuva jaladali – Dashavatara mangala
Composer : Shri Purandara dasaru ಚಲಿಸುವ ಜಲದಲಿ ಮತ್ಸ್ಯನಿಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆಧರೆಯನುದ್ಧರಿಸಿದ ವರಾಹವತಾರಗೆತರಳನ ಕಾಯ್ದ ಶ್ರೀ ನರಸಿಂಹಗೆಮಂಗಲಂ ಜಯ ಮಂಗಲಂ |೧| ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆರಾಮಚಂದ್ರನೆಂಬ ದಶರಥಸುತನಿಗೆಭಾಮೆಯರಸ ಗೋಪಾಲಕೃಷ್ಣಗೆಮಂಗಲಂ ಜಯ ಮಂಗಲಂ |೨| ಬತ್ತಲೆ ನಿಂತಿಹ ಬೌದ್ಧನಿಗೆಉತ್ತಮ ಹಯವೇರಿದ ಕಲ್ಕಿಗೆಹತ್ತವತಾರದಿ ಭಕ್ತರ ಸಲಹುವಕರ್ತೃ ಶ್ರೀ ಪುರಂದರ ವಿಠಲನಿಗೆಮಂಗಲಂ ಜಯ ಮಂಗಲಂ |೩| calisuva jaladali matsyanigegiriya bennali potta kUrmanigedhareyanuddharisida varAhavatAragetaraLana kAyda SrI narasiMhagemaMgalaM jaya maMgalaM |1| BUmiya…
-
Indu nodide nandadayaka
Composer : Shri Gurujagannatha dasaru Shri Guru Jagannatha dasaru:1837 – 1918, Aradhane – Ashwija bahula Paadyaಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |गुरुपूर्व जगन्नाथदासस्यामित तेजस: ।तस्यपादाब्ज संभूता: रजांसि शिरसावहे ।gurupoorva jagannaathadaasasyaamita tEjasa: |tasyapaadaabja sambhootaa: rajaamsi shirasaavahE | ಇಂದು ನೋಡಿದೆ ನಂದದಾಯಕ ಇಂದಿರಾ ರಮಣನಾ [ಪ]ಇಂದು ಮೌಲ್ಯಮರೇಂದ್ರ ವಂದಿತ ಪಾದನಾ [ಅ.ಪ] ವಾರಿಜಚರ ಗಿರಿಧಾರಿ, ಸೂಕರ ಕ್ರೂರರೂಪವತಾಳ್ದನಾಪೋರ, ಜನನಿಶಿರಹಾರಿ, ವನಚರ, ನಾರಿಜನರಿಗೆ ಒಲಿದನಾ…
