-
Narayana Narayana
Composer : Shri Purandara dasaru ನಾರಾಯಣ ನಾರಾಯಣ ನಾರಾಯಣ ನಾರಾಯಣನಾರಾಯಣನ್ಯಾರೆ ಪೇಳೆ ಸಖಿ |ಪ| ಕ್ಷೀರಸಾಗರದಲ್ಲಿ ಶಯನವ ಮಾಡಿದಆದಿನಾರಾಯಣ ನೋಡೆ ಸಖಿ |ಅ.ಪ.| ಕಾಲಿಲ್ಲದಲೆ ಓಡಿ ಎವೆ ಇಕ್ಕದಲೆ ನೋಡಿಮಿಂಚಿನಂತೆ ಹೊಳೆಯುವನ್ಯಾರೆ ಸಖಿವೇದವ ತಂದು ಸುರರಿಗೆ ಕೊಟ್ಟಂಥಮತ್ಸ್ಯಾವತಾರನ್ನ ನೋಡೆ ಸಖಿ (೧) ತಲೆಯ ತಗ್ಗಿಸುವನು ಕಡಳೊಳು ಆಡುವಕಡೆದರೆ ಕಡಗೋಲನ್ಯಾರೆ ಸಖಿಸುರರು ದೈತ್ಯರು ಕೂಡಿ ಶರಧಿಯ ಮಥಿಸಲುಕೂರ್ಮಾವತಾರನೆ ಇಂದುಮುಖಿ (೨) ಮಾರಿ ತಗ್ಗಿಸುವನು ಮಣ್ಣು ಚಿಮ್ಮಿ ಆಡುವಕೋರೆದಾಡೆಯವ ಇವನ್ಯಾರೆ ಸಖಿದುರುಳನ್ನ ಕೊಂದು ಧರಣಿಯ ತಂದಂಥವರಾಹಾವತಾರನೆ ವಾರಿಜಾಕ್ಷಿ (೩)…
-
Idu Enanga mohananga
Composer : Shri Purandara dasaru Toravi Rathotsava – Vaishaka Pournima ಇದು ಏನಂಗ ಮೋಹನಾಂಗ |ಮದನಜನಕ ತೊರವೆಯ ನರಸಿಂಹ ||ಅ.ಪ|| ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ |ಬರಿದೆ ಏತಕೆ ಬಾಯ್ತೆರೆದೆ ಹೇಳೊಮ್ಮೆ ||೧|| ವರನೀಲ ಮುತ್ತು ಮಾಣಿಕ್ಯ ಹಾರಗಳಿರೆ |ಕೊರಳಳಿ ಕರುಳ ಮಾಲೆಯ ಹಾಕಿ ಮೆರೆವುದು ||೨|| ತೊರವೆಯ ನರಹರಿ ಪುರಂದರವಿಠ್ಠಲ |ಸಿರಿಯಿಪ್ಪ ತೊಡೆಯೊಳು ಅರಿಯ ನಿಟ್ಟಿರುವುದು ||೩|| idu EnaMga mOhanAMga |madanajanaka toraveya narasiMha ||a.pa|| suraru stutisi kareye…
-
Kolu Kolenna kole
Composer : Shri Mahipati dasaru ಕೋಲು ಕೋಲೆನ್ನ ಕೋಲೆಕೋಲು ಕೋಲೆನ್ನ ಕೋಲೆಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ|| ಶಿಕ್ಷಿಸಿ ನಿಗಮಗೋಚರ ರಾಕ್ಷಶರ ಕೊಂದುರಕ್ಷಿಸಿ ವೇದವನುಳುಹಿದ ಕ್ಷಿತಿಯೊಳುರಕ್ಷಿಸಿ ವೇದವನುಳುಹಿದ ಕ್ಷಿತಿಯೊಳುಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧|| ಧರ್ಮ ನಡೆಯಲಾಗಿ ಮರ್ಮವ ತಾಳಿದಕರ್ಮಹರ ಶ್ರೀಮೂರ್ತಿಯ ಕೋಲೆಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತಕೂರ್ಮಾವತಾರನ ಬಲಗೊಂಬೆ ಕೋಲೆ ||೨|| ಧರೆಯ ಕದ್ದಸುರನಾ ಕೋರೆದಾಡಿಂದ ಸೀಳಿಹೋರಿಹೊಯಿದಾಡಿದ ನರಹರಿ ಕೋಲೆಹೋರಿಹೊಯಿದಾಡಿದ ನರಹರಿ ಧರೆಯಾ ಗೆದ್ದವರಹಾವತಾರನ ಬಲಗೊಂಬೆ ಕೋಲೆ ||೩|| ತರಳ ಪ್ರಹ್ಲಾದಗಾಗಿ ದುರುಳ ದೈತ್ಯನ ಕೊಂದುಕರುಳ ವನಮಾಲೆಯ…
