Tag: shubha rao

  • Nidre madida ranga

    Composer : Shri Vadirajaru ನಿದ್ರೆ ಮಾಡಿದ ರಂಗ ನಿದ್ರೆ ಮಾಡಿದಭದ್ರ ಹಾಸಿಗೆ ಮೇಲೆಸಮುದ್ರ ರಾಜನ ಮಗಳ ಸಹಿತ [ಪ.] ವೇದಕದ್ದ ಅಸುರನಿಗಾಗಿಆ ಮತ್ಸ್ಯ ರೂಪವ ಧರಿಸಿಸಾಧಿಸಿ ಅಸುರನ ಕೊಂದವಾರಿಜಾಕ್ಷ ಬಳಲಿ ಬಂದು (೧) ತರಳ ಹಿರಣ್ಯಕಶ್ಯಪನಕರುಳ ಬಗೆದು ಕೊರಳೊಳಿಟ್ಟುನರಮೃಗ ರೂಪವ ತಾಳಿನರಸಿಂಹ ಬಳಲಿ ಬಂದು (೨) ಬಲಿಯ ದಾನವನ್ನೆ ಬೇಡಿನೆಲನ ಮೂರಡಿ ಮಾಡಿಒಲಿದು ಬಾಗಿಲನ್ನೆ ಕಾಯ್ದವಾಮನನಾದ ಬಳಲಿ ಬಂದು (೩) ತಂದೆಯ ಮಾತನ್ನೆ ಕೇಳಿತಾಯಿ ಶಿರವನ್ನೆ ಅಳಿದುಏಳುಮೂರು ಬಾರಿ ನೀನುಭೂಮಿಯ ಪ್ರದಕ್ಷಣೆ ಮಾಡಿ (೪) ಸೀತೆಗಾಗಿ…

  • Elisu Nanjananu

    Composer : Shri Beluru vaikunta dasaru ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ |ಬಾಳುವ ಮಗನನು ಕೋಳುವಿಡಿದುದು ಯಮನನಾಳಿದೊಡೆಯ ವೇಲಾಪುರದರಸಾ [ಪ] ಪತಿಯನು ನೀಗಿದ ಸತಿಮಾದಮ್ಮನುಸುತನಿಂ ಬದುಕುವೆನೆಂದೀ ಊರೊಳುಅತಿ ತಿರಿತಂದೋವುತ-ಲಿದ್ದಳು ಸುತಮೃತನಾದನು ಅಚ್ಯುತ ಸಲಹಯ್ಯಾ (೧) ಉರಿಯೊಳು ಬಿದ್ದಂತೊರಲಿ ಪೊರಲಿ ವೋಹರಿ ಹರಿ ಹರಿ ಯೆಂದುರುಳಿ ಬಡಿದುಕೊಳ್ಳೇದುರಿಯಶ ವೊಡೆಯಗೆ ಬರುವುದೆಂದು ನರಹರಿ ರಕ್ಷಿಪನೆಂದೊರೆದೆನು ಹರಿಯೆ (೨) ಸತ್ತಮಗನ ನೀ ತಂದಿತ್ತುದಿಲ್ಲವೇ ಹೇಕರ್ತೃವೆ ಸಾಂದೀಪೋತ್ತಮನಿಗೆ ಅಂದುಉತ್ತರೆಯೊಡಲೊಳು ಅತ್ತು ಶಿಶುವು ಸಾವುತ್ತಿರಲುಳುಹಿದೆ ಚಿತ್ತಜನಯ್ಯಾ (೩) ಇರಿದಪಮೃತ್ಯು ಪೊತ್ತಿರಿದಪವಾದವುಉರುಳಿದೆ ನೋಡುತ್ತಿರುವರೆ ಸುಮ್ಮನೆಅರಿಯದಂತಿರ್ದಡೆ…

  • Guru Satyadhiraja

    Composer : Shri Prasannavenkata dasaru Shri Satyadhiraja tirtharu : 1670Aradhane: Ashada shuddha navamiBrundavana: Rayavelur ಗುರು ಸತ್ಯಾಧಿರಾಜ ಸುಜನ ತಾರಾರಾಜಪೊರೆ ಎನ್ನ ಕಲ್ಪಭೂಜ [ಪ]ಸ್ಮರನಯ್ಯನ ಸಿರಿಚರಣಕಮಲ ಭೃಂಗವಿರತ್ಯಾದಿ ಗುಣೋತ್ತುಂಗ ಶುಭಾಂಗ [ಅ.ಪ.] ಕರಿವಿಂಡು ಶಂಕೆಯಿಲ್ಲದೆ ತಿರುಗುತ ಕೇಸರಿಯ ಕಂಡೋಡುವಂತೆಧರೆಯೊಳು ದುರ್ವಾದಿಗಳು ನಿನ್ನಿದಿರು ಸಂಚರಿಸಲಂಜುವರ್-ಅಮ್ಮಮ್ಮ ಮಹಿಮ [೧] ಕಾಲವರಿತು ಸ್ನಾನ ಮೌನ ಜಪ ಋಕ್ಜಾಲ ವ್ಯಾಖ್ಯಾನಗಳಪೇಳಿ ಶ್ರೀರಾಮನ ಮೆಚ್ಚಿಸುವ ಪೂತಶೀಲ ತತ್ವಕಲ್ಲೋಕ ವಿಶಾಲ [೨] ಹಾಟಕಕು-ವಧುಕಾಂಕ್ಷೆ ರಹಿತಪ್ರಸನ್ನವೆಂಕಟಪತಿ ಪದ ದ್ವಯವತ್ರುಟಿಯೊಳಗಲ ಸತ್ಯಾಭಿನವ ತೀರ್ಥಕರಕಟ ಸಂಜಾತ…

error: Content is protected !!