-
Dangurava saari hariya
Composer : Shri Purandara dasaru ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರುಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು || ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದುಬಿಡದೆ ಢಣಾ ಢಣಾರೆಂದು ಬಡಿದು ಚಪ್ಪಾಳಿಕ್ಕುತಾ || ೧ || ಹರಿಯು ಮುಡಿದ ಹೂವ ಹರಿವಾಣದಲ್ಲಿ ಹೊತ್ತುಕೊಂಡುಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತಾ || ೨ || ಇಂತು ಲೋಕಕೆಲ್ಲ ಲಕ್ಷ್ಮೀ ಕಾಂತನಲ್ಲದಿಲ್ಲವೆಂದುಸಂತತಂ ಭಜಿಸುತ ನಿಶ್ಚಿಂತ ಪುರಂದರ ವಿಠಲನೆಂದೂ || ೩ || DaMgurAva sAri hariya DiMgarigarellarubhU maMDalakke…
-
Sharanu ninage
Composer : Shri Purandara dasaru ನಿನ್ನ ಕಾಲ್ ಹೆಜ್ಜೆಯ ಪಿಡಿದು ನಾನಿಲ್ಲುವೆನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆನಿನ್ನ ಛತ್ರಚಾಮರ ಪಿಡಿದೇಳುವೆನೀರು ನೀವಳಿಸಿಕೊಂಡು ಕೊಬ್ಬುವೆನುಬಿಡೆನು ಬಿಡೆನು ನಿನ್ನ ಚರಣಕಮಲವಪುರಂದರವಿಠಲ ನಿನ್ನ ಪಾದವ ಬಿಡೆನು || ಶರಣು ನಿನಗೆ ಶರನೆಂಬೆನೊ ವಿಠಲಕರುಣವಾರಿಧಿ ಎನ್ನ ಕಾಯೋ ವಿಠಲ [ಪ] ವಿಠಲ ವಿಠಲ ವಿಠಲ ವಿಠಲವಿಠಲ ವಿಠಲ ವಿಠಲ ವಿಠಲ | ದಶರಥರಾಯನ ಉದರದಿ ವಿಠಲಶಿಶುವಾಗಿ ಉದಿಸಿದ್ಯೋ ಶ್ರೀರಾಮ ವಿಠಲಶಶಿಮುಖಿ ಗೋಪಿಯ ಕಂದನೆ ವಿಠಲಅಸುರೆ ಪೂತನಿಯ ಕೊಂದ್ಯೋ ಕೃಷ್ಣ ವಿಠಲ [೧]…
-
Shri Harikathamrutasara – Phalastuti Sandhi
Composer : Shri Shrida vittala dasaru https://madhwaprameyamahodadhi.blogspot.com/2020/09/shri-harikathamrutasara.html – script in 5 languages
