Tag: shubha rao

  • Pahi Shri narasimha priya

    Composer : Shri Prasanna Srinivasa dasaru ಪಾಹಿ ಶ್ರೀ ನರಸಿಂಹ ಪ್ರಿಯ –ಶನೈಶ್ಚರನೆ ನಮೋ ಸಂತತ |ಪಾಹಿ ನಮೋ ಗ್ರಹರಾಜಶೌರಿ –ಮಹೇಶ್ವರನೇ ಕೃಪಾಕರ || ಪ || ಪೃಥ್ವೀ ತತ್ತ್ವಾಭಿಮಾನಿಯೇ ನಮೋ –ಕರ್ಮಪನು ಎಂಬ ಪುಷ್ಕರನು |ಮತ್ತು ಅಜಾನಜರು ಋಷಿ –ಗಂಧರ್ವ ಮಹಾ ಸಮುದಾಯಕೆ ||ಮೇದಿನಿ ರಾಜರು ಮನುಷ್ಯರೂ –ಸರ್ವರಿಗೂ ಗುರು ಈಶ್ವರ |ನೀ ದಯದಿ ಹರಿದಾಸರನ್ನ –ಸಲಹುತಿಯೋ ಶರಣೆಂಬೆ || ೧ || ಸೂರ್ಯ ಛಾಯಾ ಸೂನು –ಕಾಲ ರೂಪಿ ಮಹಾ ಗ್ರಹ ನಮೋ…

  • Madhwantargata Vedavyasa – Jagannatha dasaru

    ಮಧ್ವಾಂತರ್ಗತ ವೇದವ್ಯಾಸ ಮಮಹೃದ್ವನರುಹ ಸನ್ನಿವಾಸ [ಪ] ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ [ಅ] ಬಾದರಾಯಣ ಬಹುರೂಪಾ ಸನಕಾದಿ ಸನ್ನುತ ಧರ್ಮಯೂಪಾವೇದೋದ್ಧಾರ ದನಾದಿ ಕರ್ತ ಪೂರ್ಣಬೋಧ ಸದ್ಗುರು-ವರಾರಾಧಿತ ಪದಯುಗಮೇದಿನಿಯೊಳಾನೋರ್ವ ಪಾಮರಾಧಮನು ಕೈ ಪಿಡಿ ಕರುಣ ಮಹೋದಧೇ ಕಮನೀಯ ಕಾಯ ಪ್ರಬೋಧ ಮುದ್ರಾಭಯ ಕರಾಂಬುಜ [೧] ಹರಿತೋಪ ಲಾಭ ಶರೀರಾ ಪರಾಶರ ಮುನಿವರ ಸುಕುಮಾರಪರಮ ಪುರುಷಕಾರ್ತ ಸ್ವರಗರ್ಭ ಪ್ರಮುಖ ನಿರ್ಜರಗಣ ಮುನಿನುತ ವರಪಾದಪಂಕೇಜಕುರುಕುಲದಿ ಧೃತರಾಷ್ಟ್ರ ಪಾಂಡು ವಿದುರರ ಪಡೆದೈವರಿಗೊಲಿದು ಸಂಹರಿಸಿ ದುದ್ಯೋಧನನ ಭಾರತವಿರಚಿಸಿದ…

  • Darmya dura nillu – Lavani pada

    Composer : Shri Shrida vittala Expln by Shri Kesava Rao Tadipatri ದಾರ್ಮ್ಯಾ ದೂರ ನಿಲ್ಲು ದಾರಿಕಟ್ಟಿ ಬರದಿರುಯಾರಿಗಾಗಿ ಮಾರಬಂದೆ ಹಾಲ್ ಮೊಸರಾ, ಹೇಳ್ ನಿನ್ನ ಹೆಸರಾದೂರ್ ದೂರಲ್ಲ ಕೋಲ್ ಕಾರ ಕೃಷ್ಣ ಕೇಳು ಬಾಲೆದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು (೧) ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋಪುಂಡತನ ಬುದ್ದಿಯಿದು ಥರವೇನೆಂದರೆಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ (೨) ಯಾಕೆ ಮಾತಾಡುತಿದ್ದಿ ಕಾಕು ಮಾತಾಡುತಿದ್ದಿಸಾಕು ನಿನ್ನ ಮಾತೀಗ ಸಲುಗೇನೋ…

error: Content is protected !!