Tag: shubha rao

  • Kallu naa yeno

    Composer : Shri Harapanahalli bheemavva ಕಲ್ಲು ನಾಯೇನೋ ಕೈವಲ್ಯ ದಾಯಕನೆಕಲ್ಲು ಕರುಣದಿಂದ್~ ಹೆಣ್ಣಾಗಿ ಇರಲು ಉದ್ಧಾರ ಕೇಳೊ ||ಪ|| ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆನಡೆಯಬಲ್ಲೆನೊ ದುರ್ಮಾರ್ಗದಿಂದಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆಕಡಲಶಯನನ್ನ ನಾಮ ನುಡಿಯಲೊಂದರಿಯೆನೊ ||೧|| ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭಮೋಹ ಬಲ್ಲೆನೊ ಬಾಂಧವ ಭವದಿಭೇದ ಬುದ್ಧಿಯ ಬಲ್ಲೆ ಆದಿಮೂರುತಿ ನಿನ್ನಪದದಿ ಭಕುತಿ ಪರಮಾದರೊಂದರಿಯೆನೊ ||೨|| ನಿಷ್ಠುರಡೌತ ಜನರ ನಿಂದಿಸುವುದು ಬಲ್ಲೆಕಷ್ಟ ದಾರಿದ್ರ್ಯ ಒಲ್ಲೆನ್ನ ಬಲ್ಲೆದುಷ್ಟ ಆಲ್ಪರಿಗೆ ಬಾಯ್ ತೆರೆಯ ಬಲ್ಲೆಭೀಮೇಶ ಕೃಷ್ಣ ನಿನ್ನ…

  • Madhwagranthadi shobhipa

    Composer : Shri Shreesha Prasanna Keshava vittala Jambukhandi VadirajacharyaAradhane : Shravana Krishna Trayodashi 1842-1896ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ:|ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ ||calatu calatu tUrNaM vAdirAT dviT SrugAlA:|nikaTamupagatOyaM jaMbuKaMDAcArya siMhaH || ಮಾಧ್ವಗ್ರಂಥದಿ ಶೋಭಿಪ ಗುರುವರನ್ಯಾರೆ,ಪೇಳಮ್ಮಯ್ಯಾ [ಪ] ಮಧ್ವಾಬ್ಧಿಗೆ ಅಭಿ ವೃದ್ಧಿದ ಚಂದ್ರಮ |ಮಧ್ವ ಭಕ್ತ ಗುರು ಮುಖ್ಯ ಕಾಣಮ್ಮಯ್ಯಾ | ಅ.ಪ. | ಜಂಬುಖಂಡಿಗ ಶ್ರೀನಿವಾಸ ಶರೀರಜನ್ಯಾರೆ ಪೇಳಮ್ಮಯ್ಯಾ |ಕಂಬುಧರನ ದಿವ್ಯ ನೃತ್ಯದಿ ಒಲಿಸುವನ್ಯಾರೇ ಪೇಳಮ್ಮಯ್ಯಾಬಿಂಬ…

  • Satyadharma sadguruvara

    Composer : Shri Pradyumna teertharu Shri Satya Dharma Tirtharu – 1797 – 1830ಅಗಾಧಬೋಧ ಸಂಭೂತ ಶಾಸ್ತ್ರಭಾವಾವಬೋಧಕಾನ್ |ಭಾವಯೇ ಭಾವುಕಾಯಾಹಂ ಸತ್ಯಧರ್ಮಾಭಿಧಾನ್ ಗುರೂನ್अगाधबोध संभूत शास्त्रभावावबोधकान् ।भावये भावुकायाहं सत्यधर्माभिधान् गुरून् ॥agaadhabOdha saMbhUta shaastrabhaavaavabOdhakaan |bhaavayE bhaavukaayaahaM satyadharmaabhidhaan gurUnArdhane : Shravana Krishna Trayodashi ,Vrundavana: Holehonnur ಸತ್ಯಧರ್ಮ ಸದ್ಗುರುವರ ರಕ್ಷಿಸು (ಪ)ಭೃತ್ಯ ನೀನಾಗೆಂದು ಕೃತ್ಯ ವಿಪರ್ಯಯವೆತ್ತಣಿಸದೆ ಕೃತಕೃತ್ಯನ ಮಾಡಿಂದು (ಅ.ಪ) ಸತ್ಯವರರ ವರ ಕುವರನೆ ನೀನು,ಅತ್ಯುತ್ತಮ ಸುಖ ಚಿನ್ನಯತ್ಯಾಶ್ರಮ ಸದ್ಧರ್ಮಾಚರಣದಿ,ನಿತ್ಯಾರ್ಜಿತ…

error: Content is protected !!