-
Marutagala Namavanu
Composer : Shri Vijayadasaru ಮರುತಗಳ ನಾಮವನು ಉದಯದಲಿ ಯೆದ್ದು |ಸ್ಮರಿಸಿದವರ ದುರಿತ ಪರಿಹಾರವಾಗುವದು || ಪ || ಪ್ರಾಣ ಅಪಾನನು ವ್ಯಾನ ಉದಾನ ಸ – |ಮಾನ ಮತ್ತೆ ನಾಗ ಕೃಕಲ ಕೂರ್ಮ ||ಏನೆಂಬೆ ದೇವದತ್ತನು ಧನಂಜಯ ಪ್ರವಾ – |ಹನನು ವಿವಹ ಸಂಯಾ ಸಂವಾಹಾನೆಂದು || ೧ || ಶೀಲ ಪರಾವಹ ಉದ್ವಹಾವಹ ಶಂಕು |ಕಾಲ ಶ್ವಾಸ ಅನಳ ಪ್ರತಿಯೂ ||ಬಾಲಕುಮುದಾ ಕಾಂತಾ ಶುಚಿ ಅಜಿತ ಗುರು |ಮೇಲಾಗಿ ಸಂಸಾ ಪ್ರವರ್ತಕಾ ಕಿಲ ರನ್ನ…
-
Kesavanama – Achyuta ananta
Composer : Shri Purandara dasaru ಶ್ರೀಪುರಂದರದಾಸಕೃತ ಕೇಶವನಾಮ ರಾಗ: ಆನಂದಭೈರವಿ , ರೂಪಕತಾಳ ಅಚ್ಯುತಾನಂತ ಗೋವಿಂದ ಹರಿಸಚ್ಚಿದಾನಂದ ಸ್ವರೂಪ ಮುಕುಂದ || ಪ || ಕೇಶವ ಕೃಷ್ಣ ಮುಕುಂದ ಹರಿವಾಸುದೇವ ಗುರು ಜಗದಾದಿವಂದ್ಯಯಶೋದೆಯ ಸುಕೃತದ ಕಂದ ಸ್ವಾಮಿಶೇಷಶಯನ ಭಕ್ತ ಹೃದಯಾನಂದ || ೧ || ನಾರಾಯಣ ನಿಮ್ಮ ನಾಮ ಎನ್ನನಾಲಿಗೆ ಮೇಲಿರಬೇಕೆಂಬ ನೇಮನಾನು ಬೇಡುವೆ ನಿಮ್ಮ ನಾಮ ಪ್ರಾಣಪ –ಯಣದ ಸಮಯಕೊದಗಲಿ ಗುಣಧಾಮ || ೨ || ಮಾಧವ ಮಂಗಳಗಾತ್ರ ಸ್ವಾಮಿಯಾದವ ಕೈಲಾಸವಾಸನ ಮಿತ್ರಮಹಿಮೆ ಕೇಳಿದರೆ…
-
Gopaladasara Charitre pada
Composer : Shri Tandegopalavittala ಶ್ರೀಗೋಪಾಲದಾಸರ ಅನುಜರೂ, ಶಿಷ್ಯರೂ,ಶ್ರೀತಂದೆಗೋಪಾಲವಿಠಲದಾಸಾರ್ಯ(ರಂಗಪ್ಪ ದಾಸರು) ವಿರಚಿತಶ್ರೀಗೋಪಾಲದಾಸರ ಚರಿತ್ರೆ ಪದ ರಾಗ: ಆನಂದಭೈರವಿ, ಆದಿತಾಳ ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ |ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ||ಪ|| ಮೂಲ ಪೇಳ್ವೆ ವಿಶಾಲ ಮಹಿಮ ಸುಶೀಲ ವಿಜಯರಾಯರ |ಕಾಲಕಾಲಕೆ ಸ್ಮರಿಪ ಶ್ರೀಗೋಪಾಲದಾಸರಾಯರಾ || ೧ || ದಧಿಪಾಷಾಣದಧಿಪನೆನಿಸುವ ಮುದಗಲಾಖ್ಯ ಪುತ್ರನಾ |ಉದರದಲಿ ಉದುಭವಿಸಿದರು ನಾಲ್ವರದರೊಳಗೆ ಬುಧವರ್ಯನಾ|| ೨ || ಪುಟ್ಟಿದಾಗಲೆ ಪಿತ ಮುರಾರಿಯ ಶಿಷ್ಟ ಶಿಶುವೆಂದೆನುತಲಿ |ಇಟ್ಟ ಈ ವಸುಧಿಯೊಳು ಪೆಸರನು ಧಿಟ್ಟ ಭಾಗಣ್ಣನೆನುತಲಿ ||…