Haridasa seva

  • Laya Prakarana

    Composer : Shri Uragadrivasa vittala ಉರಗಾದ್ರಿವಾಸವಿಠಲದಾಸರ ಲಯ ಪ್ರಕರಣ || ಧೇನಿಸೊ ಶ್ರೀಹರಿಯ ಮಹಿಮೆಯ ||ಪ||ಧೇನಿಸು ಲಯದ ವಿಸ್ತಾರ ಚತುರಾನಾನಕಲ್ಪದ ವಿವರಾ ||ಆಹಾ||ಧೇನಿಸೆ ಶತಾನಂದಗೆ ಶತ-ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ||ಅ.ಪ || ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿಪದುಮವ ತೋರಿದ ಮಹಾಮಹಿಮ ಆಗಅದೆ ಪ್ರಥಮ ಪರಾರ್ಧವು ನೇಮ ಮೇಲೆದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ||ಅದರೊಳು ತ್ರಿದಶ ಏಳರ್ಧ ವರುಷವುಪದುಮಜನಿಂದ ರಾಜ್ಯವನಾಳಿಸಿದ ಪರಿಯನು (೧) ದ್ವಾದಶಾರ್ಧವರುಷ ತಾ ಉಳಿಯೆ ಆಗತೋರ್ದ ಅದುಭೂತವಾದ ಮಹಾಪ್ರಳಯ ಸೂಚ-ನಾದಿ ಕಾರ್ಯವು ತಾ ಮೆರೆಯೆ…

    , ,
  • Gopigeeta – Prasannavenkata dasaru

    ಶ್ರೀ ಪ್ರಸನ್ನ ವೇಂಕಟದಾಸಾರ್ಯಕೃತ ಕನ್ನಡ ಗೋಪೀಗೀತ ಜಯವ್ರಜಕ್ಕೆ ನೀ ಜನ್ಮಸೆಧಿಕವು |ಶ್ರೀಯಳವಾಸವೂ ಶಾಶ್ವತಿಲ್ಲಿಯು ||ಪ್ರಿಯಗೆ ಪ್ರಾಣವ ಅರ್ಪಸಿ ನೋಡುವ |ಪ್ರಿಯರ ದೃಷ್ಟಿಗೆ ಪ್ರಾಪ್ತಿಯಾ ಗದೆ || ೧ || ಸ್ವಜನ ವಿಸ್ಮಯಾ ಸ್ಮಿತದಲಳಿದೆಯೋ |ವ್ರಜದ ದುಃಖವನ್ನೊದ್ದ ವೀರನೆ ||ಭಜಿಪ ಕಿಂಕರೀರ್ಬಾಸಖಾ ಹರೇ |ಅಂಬುಜಸಮಾಸ್ಯವಾ ಅಕ್ಷಿಗೆ ತೋರ್ವನೇ || ೨ || ಶರತ ಕಾಲದ ಸ್ವಬ್ಜಗರ್ಭದ |ಸಿರಿಗೆ ಪೋಲುವಾಸ್ಯೇಕ್ಷೆ ಒಪ್ಪುವ ||ಸುರತಸ್ವಾಮಿ ನೀಂ ಶುಲ್ಕದಾಸೇರಂ |ವರದ ಕಾಯದೇ ವಿಧಿಯದಾವುದೈ || ೩ || ವಿಷದ ನೀರ್ದೊರೆ ವ್ಯಾಳರಾಕ್ಷರಿಂ |ವಿಷಮ…

    ,
  • Harivayu stuti

    Composer : Shri Pranesha dasaru ಭಾಮಿನಿ ಷಟ್ಪದಿರಾಗ: ಕಾಂಬೋಧಿ ನಖಸ್ತುತಿದಿವಿಜ ರಮಣನ ದ್ವೇಷಿ ಜನರೆಂ |ಬವನಿ ಭರ ಮಾತಂಗ ಮಾಧೇ |ಯವಹ ಕುಂಭಗಳೆಂಬ ಗಿರಿಗಳ ದಾರಣಾಧಿಪಟೂ |ಪವಿಗಳನು ಪೋಲ್ವಮರಗಣದಿಂ |ಸುವಿದಳಿತ ದುರ್ಧ್ವಾಂತ ಕುಮತಿ |ಪ್ರವಿತತಾಂತರದಿಂದ ಭಾವಿತ ನಖ ಶರಣ್ಯೆಮಗೇ || ೧ || ಸುಗುಣಗಣ ಸಂಕೋಪಸಂಗತ |ದೃಗ್ಗೃಥಿತ ಪ್ರಾಂತೋತ್ಥಿತಾಗ್ನಿಯ |ಝಗಝಗಿಪ ಮಾರ್ತಾಂಡನುಪಮೆಯ ವಿಸ್ಫುಲಿಂಗಗಳಿಂ |ಯುಗಯುಗಾಸ್ಯ ಭವೇಂದ್ರ ಸಂದೋ |ಹಗಳನೈದಿಸಿ ಭಸಿತ ಭಾವವ |ಬಗೆಬಗೆಯಲಿಂದವನಿಜಯಳನಪ್ಪಿ ರಮಿಸುವನೇ || ೨ || ಶುಭನಿಕೇತನ ಸೌಖ್ಯದ ಭವ |ನ್ನಿಭರನನ್ಯರಗಾಣೆನಧಿಕ |ತ್ರಿಭುವನದಿ…

    ,

error: Content is protected !!