Haridasa seva

  • Sripatiya naivedya

    Composer : Shri Vijaya dasaru ಶ್ರೀ ವಿಜಯದಾಸಾರ್ಯ ವಿರಚಿತ ನೈವೇದ್ಯ ಪ್ರಮೇಯ(ನೈವೇದ್ಯ ಪ್ರಕಾರ ಮತ್ತು ಅಲ್ಲಿ ಚಿಂತಿಸಬೇಕಾದ ದೇವತೆಗಳನ್ನು ,ತೋರಿಸಬೇಕಾದ ಮುದ್ರೆಗಳನ್ನು ಸಂಕ್ಷಿಪ್ತವಾದ ಶಬ್ದಗಳಲ್ಲಿ ,ವಿಸ್ತಾರವಾದ ವಿಚಾರಗಳನ್ನು ದಾಸಾರ್ಯರು ತಿಳಿಸಿದ್ದಾರೆ.) ರಾಗ: ಅಭೋಗಿ, ಭಾಮಿನಿ ಷಟ್ಪದಿ ಶ್ರೀಪತಿಯ ನೈವೇದ್ಯ ಕೊಡುವದು ।ಧೂಪದಾಂತರ ಭೂಮಿ ಶೋಧನ ।ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ।ಸೂಪ ಅನ್ನವು ಅಗ್ನಿಕೋಣದಿ ।ಆ ಪರಮ ಅನ್ನವನು ಈಶಾ ।ನ್ಯಾಪೆಯಾ ಲೇಹ್ಯಗಳ ನೈರುತ್ಯದಲಿ ಇಟ್ಟು ತಥಾ ॥ 1 ॥ ವಾಯುದಿಶದಲಿ ಉಪಸುಭೋಜ್ಯವು…

    ,
  • Shrushti Prakarana

    Composer : Shri Uragadrivasa vittala ಉರಗಾದ್ರಿವಾಸ ವಿಠಲದಾಸರ ಸೃಷ್ಟಿ ಪ್ರಕರಣ | ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ |ಪ|ಧೇನಿಸು ಶ್ರೀಹರಿಯ ಲೀಲಾ, ಸೃಷ್ಟಿಮಾನಸದಲಿ ನೆನೆಯೋ ಪರಿಯಾ ||ಆಹಾ||ತಾನೆ ತನ್ನಯ ಲೀಲಾಜಾಲತನದಿ ತನ್ನಆನಂದದೊಳಿಪ್ಪ ಶ್ರೀ ಮುಕುಂದ ನನ್ನ ||ಅ.ಪ|| ಮೂಲ ನಾರಾಯಣ ದೇವ ತಾನುಆಲದೆಲೆಯೊಳು ಲೀಲಾ, ತೋರಿಬಾಲತನದಿ ತಾ ನಲಿವಾ, ಅನೇಕಕಾಲ ಪರ್ಯಂತರದಿ ಸರ್ವ ||ಆಹಾ||ಎಲ್ಲ ಜಗವ ತನ್ನ ಒಡಲೊಳು ಅಡಗಿಸಿಲೋಲನಾಗಿ ಬಾಲಕ್ರೀಡೆಯಾಡುವಪರಿಯಾ (೧) ಇಂತು ಶಯನಗೈದ ಹರಿಯ ಅ-ನಂತ ವೇದಗಳಿಂದ ತ್ವರಿಯಾ, ದುರ್ಗಸಂತಸದಿಂದ ಸಂಸ್ತುತಿಯ,…

    , ,
  • Munijanara nenisi

    Composer : Shri Vijaya dasaru ಶ್ರೀ ವಿಜಯದಾಸರ ಕೃತಿ.ರಾಗ : ಉದಯರಾಗ ಮುನಿಜನರ ನೆನಿಸಿ ಜನರೂ || ಪ || ಮುನಿಜನರ ನೆನಿಸಿ ಬಿಡದನುದಿನದಲಿ ನಿಮ್ಮ |ಮನ ಮಲಿನ ಪೋಗಿ ಸಜ್ಜನ ಸಂಗವಾಗುವದು |ಅನುಮಾನವಿಲ್ಲ ಗುಣಗಣ ವನಧಿ ಹರಿ ವೊಲಿದು |ಘನವಾಗಿ ಪಾಲಿಸುವನು || ಅ .ಪ || ಮಿತ್ರ ಮಿತ್ರಾಯು ವಿಚಿತ್ರ ಭಾರ್ಗವ ವಿಶ್ವಾ |ಮಿತ್ರ ಮೈತ್ರಾ ಮೈತ್ರ ವಾರುಣಿ ಭೃಗು ವೀತಿ |ಹೋತ್ರ ಕಪಿ ಗಾರ್ಗ್ಯ ಗಾಲವ ಗರ್ಗ ಗಾರ್ಚಮಾ |ಅತ್ರಿ ಅತಿ…

    ,

error: Content is protected !!