Haridasa seva

  • Venkatesha suprabhata – Bhaktajana samrakshana

    Composer : Shri Vijaya dasaru ಶ್ರೀವೇಂಕಟೇಶ ಸುಪ್ರಭಾತ ರಾಗ: ಭೌಳಿ, ವಾರ್ಧಿಕ ಷಟ್ಟದಿ ಭಕ್ತಜನ ಸಂರಕ್ಷಣಾ || ಪ || ಭಕ್ತಜನ ಸಂರಕ್ಷ ಭವದುರಿತ ಸಂಹಾರಿಭಕ್ತರಾ ಸುರಧೇನು ತರುವೆ ಚಿಂತಾಮಣಿಯೆಭಕ್ತರಾಧೀನವೆಂಬೊ ಬಿರದು ಅನುಗಾಲಪೊತ್ತು ಮೆರೆವ ತಿರುಪತಿ ತಿಮ್ಮ ಯೇಳೋ || ಅ.ಪ || ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನುಇಂಬಿನಲಿ ತಲೆದೋರಿ ಕಿರಣಗಳ ಹರಹಿದನುಅಂಬುಜ ವಿರೋಧಿಗಳೆಗುಂದಿದನು ತಾರ ನಿಕ –ರಂಬುಗಳರುಹ ಮಾಸೆ ||ಕುಂಭಿಣಿಯ ಮುಸುಕಿದ ಕತ್ತಲೆ ಪರಿದು ಪೋಗಿಅಂಬುಜದಳಕೆ ಮರಿದುಂಬಿಗಳು ಎರಗಿದವುತಾಂಬ್ರಚೂಡವು ಧ್ವನಿಮಾಡಿ ಕೂಗಿತು ಸರಸಿ –ಜಾಂಬಕನೆ ಮಂಚದಿಂದೇಳೊ…

    ,
  • Vijayadasara Sankshepa Charitre

    Composer : Shri Hayavadana vittala ಶ್ರೀ ವಿಜಯದಾಸರ ಅನುಜರಾದಶ್ರೀ ಆನಂದದಾಸಾರ್ಯ ವಿರಚಿತ(ಹಯವದನವಿಟ್ಠಲ ಅಂಕಿತ) ಶ್ರೀ ವಿಜಯದಾಸರ ಸಂಕ್ಷೇಪ ಚರಿತ್ರೆ ರಾಗ: ಭೌಳಿ, ವಾರ್ಧಿಕ ಷಟ್ಪದಿ ನೆನೆಸಿದವರಘನಾಶನಾ || ಪ ||ನೆನೆಸಿದವರಘನಾಶ ಅನುಮಾನವಿಲ್ಲದಕೆವನಜನಾಭನು ಒಲಿದು ಘನವಾಗಿ ಪಾಲಿಸುವದಿನದಿನದಲಿ ಬಿಡದೆ ವಿಜಯರಾಯರ ದಿವ್ಯಗುಣ ಕರ್ಮ ಕೊಂಡಾಡಿರೊ || ಅ ಪ || ಆದಿಯಲಿ ಸುರಮುನಿಯ ಪಾದಸೇವೆಯ ಮಾಡಿಮೋದದಲಿ ಸುರಲೀಲ ಎಂಬ ಕಪಿ ತ್ರೇತೆಯಲಿಆ ದ್ವಾಪರದಿ ನಿಕಂಪನ ಎಂಬ ನಾಮದಲಿಶ್ರೀಧರನ ಸೇವಿಸುತಿದ್ದು ||ಕಾದಿದ್ದ ಕಲಿಯುಗದಿ ಪುರಂದರದಾಸರಸ್ವಾದು ವಚನವ ಕೇಳಿ ತುರುಕರುವು…

  • Bhuvanendra munipa

    Composer : Shri Jagannatha dasaru Shri Bhuvanendra Tirtha : Info.courtesy: Shri Nagaraju HaveriPeriod : 1785 – 1799Ashrama Gurugalu : Sri Varadendra TeertharuAshrama Shishyaru : Sri Subhodhendra TeertharuAradhana Tithi : Vaishaka Krishna Saptami..Vrindavana Situated at : Rajoliभूदॆववंद्यपादाब्जं भूतिमंतमभीष्टदं ।भूतलॆ सादु विख्यातं भुवनॆंद्र गुरुं भजॆ ॥ಭೂದೇವವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಂ |ಭೂತಲೇ ಸಾಧು ವಿಖ್ಯಾತಂ ಭುವನೇಂದ್ರಗುರುಂ ಭಜೇ || ಭುವನೇಂದ್ರ ಮುನಿಪ ನಿನ್ನವನೋ, ಎನ್ನಅವಗುಣಗಳೆಣಿಸದಲೆ…

error: Content is protected !!