-
Devi nee karunisamma
Composer : Shri Henne ranga dasaru ದೇವಿ ನೀ ಕರುಣಿಸಮ್ಮಾ ಶಿರಿ ಲಕುಮಿದೇವಿ ನೀ ಕರುಣಿಸಮ್ಮಾ |ಪ| ದೇವಿ ನೀ ಕರುಣಿಸು ದೀನನ ಮರಿಯದೇ ಭಾವದಿಮನದಲಿ ಭಜಿಸುವೆ ತಾಯಿ [ಅ.ಪ] ವಾರಿಜಮುಖಿ ನಿನ್ನ ವಂದಿಸುವೆ ನಾನುದಾರಿದ್ರ್ಯ ಪರಿಹರಿಸಿ, ದಯಮಾಡಿ ಸಲಹಮ್ಮಾ [೧] ಸಾಗರನ ಸುತೆ ಸಕಲ ಲೋಕ ಮಾತೆನಾಗ ಶಯನನ, ಉರದಲಿ ನಲಿದಾಡುವಿ [೨] ಮದಗಜ ಗಾಮಿನಿ ಮಹಿಮಾ ಪ್ರಕಾಶಿನಿಪದುಮನಾಭನ ಪಟ್ಟದ ರಾಣಿ [೩] ಚಂದಿರಮುಖಿ ಚಲುವ ಕಾಂತೆ ಸೀತೇಇಂದ್ರಾದಿಗಳಿಗೆ ಒಲಿದಿಷ್ಟಾರ್ಥ ವೀಯುವಿ [೪] ಅರವಿಂದಾಲಯರನ್ನೆ…
-
Mantralaya nivasa
Composer : Shri Vijaya dasaru ಮಂತ್ರಾಲಯನಿವಾಸ ಉತ್ತಮ ಹಂಸ |ಸಂತಾಪ ಪರಿಹರಿಸಿ ಕೊಡು ಎನಗೆ ಲೇಸಾ || ಪ|| ಯತಿಗಳ ಶಿರೋರನ್ನ ಯೋಗಸಂಪನ್ನ |ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ ||ನುತಿಸುವೆ ಭಕ್ತಿಯಲಿ ಬಿಡದೆ |ಮುಕುತಿಯಲಿ ಸತತಾನಂದವನೀವ (೧) ಕಪಿಲ ತೀರ್ಥದಲ್ಲಿ ಕರಣ ಶುದ್ಧಿಯಲ್ಲಿ |ತಪವ ಮಾಡುವ ಮೌನಿ ಸೌಮ್ಯ ಜ್ಞಾನಿ ||ಜಪಶೀಲ ಗುಣ ಗಣಾಂಬುಧಿ, ಪುಣ್ಯದ ಬುದ್ಧಿಕೃಪೆಮಾಡಿ ಕೊಡು ಗುರುವೆ, ಶಿಷ್ಯ ಸುರ ತರುವೆ (೨) ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ |ಶಮೆ ದಮೆಯಲ್ಲಿ ಉಳ್ಳ ಮಹಿಮೆಯಾ…
-
Gurupada haara – Dhareyoddharake
Composer : Shri Hari vittalesha ಗುರುಪದ ಹಾರ ಧರೆಯೋದ್ಧಾರಕೆ ಮೆರೆವರು ಗುರುಗಳು ವರ ಮಂತ್ರಾಲಯದಲ್ಲಿ |ವರ ಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |೧| ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ |ಮೆರೆಸಿದ ವರ ಪ್ರಹ್ಲಾದರು ಮೆರವರು ವರ ಮಂತ್ರಾಲಯದಲ್ಲಿ |೨| ಹರಿಮತ ಸಾರವ ಹರಿಪದ ಹಾರವ ಪರಿ ಪರಿ ವಿಧಪದದಲ್ಲಿ |ಇಳೆಯೊಳು ಸಾರಿದ ವ್ಯಾಸರು ಮೆರೆವರು ವರ ಮಂತ್ರಾಲಯದಲ್ಲಿ |೩| ಧರೆಯನು ಮುಸುಕಿದ ತಮವನು ತೆರೆಯಲು ಹರುಷದಿ ಕಲಿಯುಗದಲ್ಲಿ |ಗುರು ರಾಘವೇಂದ್ರರು…