-
Neeranjaneya Dheera
Composer : Shri Prasannavenkata dasaru ನೀರಾಂಜನೇಯ ಧೀರ ಮಾರುತಿರಾಯ [ಪ]ಎರಗಿದೆ ನಿನ್ನ ಚರಣಗಳಿಗಿಂದೆಹರಿ ಕರುಣ ಕೊಡಿಸಿ ಪೊರೆ ಕರುಣಾನಿಧೆ [ಅ.ಪ] ಉದಧಿಲಂಘಿಸಿ ಮುದದಿ ಮುದ್ರಿಕೆಯ ಸಲ್ಲಿಸಿಒದಗಿದ ಅಸುರರ ವಧಿಸಿ, ಧರ್ಮಜನನುಜನೆನಿಸಿ |ಬಾದರಾಯಣಸೂತ್ರ ಬುಧಜನಕೊದಗಿಸಿ,ಮೆದಿನಿಯೊಳಗೆ ಮೆರೆದಿ ನಿಜದಾಸನೆನಿಸಿ [೧] ನೀನೊಲಿಯೆ ಹರಿ ತಾನೊಲಿವ ಜಗದಿನಿನ್ನೊಲುಮೆಯಿಂದಲೆ ಮುಕುತಿ ಜ್ಞಾನವು ನಿಜದಿ |ನಿನ್ನ ಮಹಿಮೆಗಳಿಗೆಣೆ ಗಾಣೆ ಸುಜ್ಞಾನನಿಧಿಜನುಮ ಜನುಮಕು ನೀ ಗುರುವಾಗೊ ದಯದೀ [೨] ನೀರ ಹನುಮಾ ನೆನೆವೆ ನಿನ್ನ ನಾಮಕರಿಗಡದ ಕೋಟೆಯಲಿ ನೆಲೆ ನಿಂತ ಭೀಮಸಾರಿದೆ ಪರ ತತ್ವವಾದ…
-
Sundara mooruti mukhyaprana
Composer : Shri Purandara dasaru ಸುಂದರ ಮೂರುತಿ ಮುಖ್ಯಪ್ರಾಣ,ಬಂದ ನಮ್ಮ ಮನೆಗೆ |ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆಮುಖ್ಯ ಪ್ರಾಣ ಬಂದ ಮನೆಗೆ ,ಶ್ರೀರಾಮ ನಾಮ ಧ್ವನಿಗೆ |ಪ| ಕಣಕಾಲಂದುಗೆ ಗೆಜ್ಜೆ ಝಣಝಣರೆನುತ,ಜಣಕು ಜಣಕು ಎಂದು ಕುಣಿಕುಣಿದಾಡುತ |ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆ,ಮುಖ್ಯ ಪ್ರಾಣ ಬಂದ ಮನೆಗೆ ,ಶ್ರೀರಾಮ ನಾಮ ಧ್ವನಿಗೆ |೧| ತುಂಬುರು ನಾರದ ವೀಣೆ ಬಾರಿಸುತ,ರಾಮನಾಮ ಪಾಡುತ, ರಾಮನಾಮ ಪಾಡುತ |ಪ್ರಾಣ ಬಂದ ಮನೆಗೆ ,…
-
Rangavalida guru rayara
Composer : Shri Shyamasundara dasaru ರಂಗವಲಿದ ಗುರುರಾಯರ ನೀ ನೋಡೋ |ಅಂತರಂಗದಿ ಪಾಡೋ [ಪ] ಭಂಗ ಬಡಿಪ ದುರಿತಂಗಳ ಈಡ್ಯಾಡೋಸತ್ ಸಂಗವ ಬೇಡೋ [ಅ.ಪ] ಹಿಂದೆ ಮೂರೊಂದವತಾರ ಧರಿಸಿದಾತಇದು ಹಿರಿಯರ ಮಾತ |ಬಂದ ಮರಳಿ ಮಹೀತಳದಿ ಜಗನ್ನಾಥದಾಸಾರ್ಯ ಪ್ರಖ್ಯಾತ |ತಂದೆ ನಮಗೆ ತಿಳಿ ಎಂದೆಂದಿಗು ಈತಆನಂದ ಪ್ರದಾತ (೧) ಬಣ್ಣಿಸಲೆನಗಿನ್-ನೊಶವೆಇವರ ಚರಿಯ |ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯ |ತಾನಾಗಿ ವಿಧೇಯ |ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ |ಪುಸಿಯಲ್ಲವೊ ಖರಿಯ (೨) ದಾಸವರ್ಯರಾ ವಾಸಗೈದ ಸ್ಥಾನಗಯಕಾಶಿ ಸಮಾನ |ಲೇಸು ಭಕ್ತಿಯಲಿ…