-
Krishna mahima suladi – neenitta tanuvo
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿರಾಗ: ಶಂಕರಾಭರಣ ಧ್ರುವತಾಳ ನೀನಿತ್ತ ತನುವೋ ನೀನಿತ್ತ ಮನವೋನೀನಿತ್ತ ಸದನವೋ ನೀನಿತ್ತ ವನಿತೆ ನಂದನರತಿ ಘನವೋನೀನಿತ್ತ ಚೇತನವೋ ನೀನಿತ್ತ ಮನವೋನೀನಿತ್ತ ಸಕಲೇಂದ್ರಿಗಳ ಅಭಿಮಾನವೋನಾನಾವದು ಬೇಡಿ ನಾನಿಂತು ಬೇಕೆಂದುನಾನಿಂತು ಬಿನ್ನೈಸಿ ನಾನಿಂತು ಕೇಳಿದೆನೆನಾನಾನೇಕದಾ ನಾನಾವಸ್ಥಿಯಾನಾನಾವಾ ಬಗೆ ನಾನಾವೆನಿಸಿನೀನಿತ್ತ ಬಾರದೆ ನೀನಿತ್ತ ಪೋಗದುನೀನಿತ್ತವಯ್ಯಾ ಕಾವಾನಯ್ಯಾನಾನೆತ್ತ ಪೊಂದಲಿ ನಾನಾ ರಸದಲ್ಲಿನಾನಾಕ ಮಾಯದ ನಾರಾಯಣದಾನವನಾಶಾ ರಂಗ ವಿಜಯವಿಟ್ಠಲ ಸ್ವಾಂಗಾನೀನನಾದಿ ಎಂದು ನಾನಾದೆ ದಾಸಾ || ೧ || ಮಟ್ಟತಾಳ ಆರು ಇಲ್ಲದ ಒಬ್ಬ ಊರಾ…
-
Krishnavatara suladi – Avanna dayadinda
Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿರಾಗ: ಶಂಕರಾಭರಣ ಧ್ರುವತಾಳ ಆವನ್ನ ದಯದಿಂದ ಈ ದೇಹ ದೊರಕೋದುಆವನ್ನ ದಯದಿಂದ ಗುರು ಕರುಣಿಸುವನುಆವನ್ನ ದಯದಿಂದ ಸುಜ್ಞಾನ ತಿಳಿವದುಆವನ್ನ ದಯದಿಂದ ಭಕ್ತಿ ವೆಗ್ಗಳಿಸುವದುಆವನ್ನ ದಯದಿಂದ ವೈರಾಗ್ಯ ಪುಟ್ಟುವುದುಆವನ್ನ ದಯದಿಂದ ಧ್ಯಾನ ಸಂಘಟಿಸುವದುಆವನ್ನ ದಯದಿಂದ ಬಿಂಬಾ ಪೊಳೆವದುಆವನ್ನ ದಯದಿಂದ ತನ್ನ ತಾನರಿವನುಆವನ್ನ ದಯದಿಂದ ಆಗಮ ನಿಲ್ಲುವದುಆವನ್ನ ದಯದಿಂದ ಸಂಚಿತ ಪರಿವದುಆವನ್ನ ದಯದಿಂದ ಪ್ರಾರಬ್ಧ ತೀರುವದುಆವನ್ನ ದಯದಿಂದ ಈ ದೇಹ ದೊರಕೋದುಆವನ್ನ ದಯದಿಂದ ಭುವನತ್ರಯವಾಶ್ರೈಸೋದುಆವನ್ನ ಪಾವನ್ನ ನಾಮ ನೆನೆದರೆಜೀವನ್ನ ಸುಖ ಉಂಟು ಜನರ…
-
Krishna karunya mahima suladi – Deena manavanige
Composer : Shri Vijayadasaru ಶ್ರೀಕೃಷ್ಣ ಕಾರುಣ್ಯ ಮಹಿಮಾ ಸುಳಾದಿರಾಗ: ನಾದನಾಮಕ್ರಿಯಾ ಧ್ರುವತಾಳ ದೀನ ಮಾನವನಿಗೆ ನೀನೇನು ಕರುಣಿಸಿದರೂತಾನಿಲ್ಲದೆ ಪೋಗಿ ಹೀನವಾಗುವದೂಅನಂತ ದಿನಕೆ ನಿದಾನ ನಿಕ್ಷೇಪ ಸಂಪಾ –ದನೆ ಸವಿಯದಂತೆ ಆನಂದವಾಗಿರಲುನಾನೋತ ಪುಣ್ಯದಿಂದಾಧೀನವಾಗಿರಸದೆಮೇಣು ಪೋಗಾಡಿದೆನು ದೀನಬಂಧುಜೇನು ಕಾನನದೊಳು ತಾನಿಟ್ಟು ಉಣದಂತೆನಾನುಂಡು ಸುಖಿಸದೆ ನಾನಿದ್ದೆ ಬರಿದೇದಾನವಾಂತಕ ಎನ್ನ ಪ್ರಾಣ ವಿಜಯವಿಟ್ಠಲಧೇನು ನೀನಿರಲು ಯೋಚನೆ ಎನಗಿಷ್ಟು ಮಾಡಸಲ್ಲಾ || ೧ || ಮಟ್ಟತಾಳ ನಾಯಿಗೆ ಶಾವಿಗೆ ಪರಮಾನ್ನದ ತುತ್ತುಬಾಯೊಳಗಿಡಲದು ಉಂಡು ಜೀವಿಸುವದೇಶ್ರೀಯರಸೆ ನಿನ್ನ ಸೊಬಗಿನ ನಾಮದಪೀಯೂಷವ ಕುಡಿಯೆ ದಕ್ಕುವದೇ ಎನಗೆಅಯೋಗ್ಯನು…