-
Krishnavatara stotra suladi – Krishna kamalanabha
Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ(ದಶಮಸ್ಕಂಧ ಭಾಗವತ) ರಾಗ: ಸಾರಂಗ ಧ್ರುವತಾಳ ಕೃಷ್ಣಾ ಕಮಲನಾಭಾ ಕ್ರೀಡಾ ವಿನೋದ ಸರ್ವೋ –ತ್ಕೃಷ್ಟ ಉದಾರ ಮನುಜ ವಿಗ್ರಹ ಲೀಲಾಕೃಷ್ಣ ಬಾಂಧವ ಗೋಪಾ ಖಗವಾಹನ ದೇವಾಅಷ್ಟ ಮಹಿಷಿ ರಮಣಾ ಶಾಮವರ್ನಾಸೃಷ್ಟಿ ಸಂಹಾರ ಕರ್ತಾ ನಿರ್ದೋಷ ಗುಣವಾರಿಧಿಶ್ರೇಷ್ಠಜನಕ ಸ್ವಾತಂತ್ರ ಪುರುಷಾದುಷ್ಟದಾನವ ಹರಣಾ ದುಃಖನಿವಾರಣಾಇಷ್ಟಾರ್ಥ ಪಾಲಿಸುವ ವಿಶ್ವಾ ಮನೋ –ಭೀಷ್ಟವೇ ಭುಜಗಶಯ್ಯ ಸಕಲರಿಗೆ ಬ –ಲೀಷ್ಟನೇ ಭವದೂರ ಅನಂತ ಕಾಲ ಧ –ರ್ಮಿಷ್ಟನೇ ವೈಕುಂಠರಮಣ ಗೋಪಾಲನಾಥನಿಷ್ಟಜನರ ಪಾತ್ರ ಮಿತ್ರಕೋಟಿ…
-
Gunavayitenna bhava roga
Composer : Shri Purandara dasaru ಗುಣವಾಯಿತೆನ್ನ ಭವರೋಗಕೃಷ್ಣನೆಂಬ ವೈದ್ಯ ದೊರಕಿದನುಗುಣವಾಗುವವರಿಗೆ ಎಣೆಯಿಲ್ಲಗುಣವಂತರಾಗುವರು ಭವವೆಲ್ಲ ||ಪ|| ಸಂತತ ಹರಿಭಕ್ತಿಯನು ಪಾನಸಂತತ ಗುರುಭಕ್ತಿ ಮರುಪಾನಸಂತತ ಶ್ರವನ ಕಠಿನ ಪಥ್ಯಸಂತತ ಕೀರ್ತನ ಉಷ್ಣೋದಕ |೧| ಚಂದ್ರೋದಯ ಉಂಟು ಈತ-ನಲ್ಲಿಚಿಂತಾಮಣಿಯುಂಟು ಈತ-ನಲ್ಲಿಸಂಚಿಯೊಳಗೆ ತುಂಬ ಮಾತ್ರೆಗಳುಂಟುಚೆನ್ನಾಗಿ ಗುಣ ಮಾಡುವನೀತ |೨| ಗುರು ಸ್ಮರಣೆಯು ಶುಂಠಿ ಮೆಣಸುಹರಿ ದಿವ್ಯ ನಾಮವು ಸಾರನ್ನಗುರು ಪಾದ ಸೇವೆಯು ಸಿಹಿ ಸಾರುಹರಿ ಪಾದೋದಕವೇ ಘೃತವು |೩| ಸಹಸ್ರನಾಮದಿ ತಾ ವಂದ್ಯಸಕಲ ಸ್ವತಂತ್ರಕೆ ತಾ ಬಾಧ್ಯಹರಿ ಸರ್ವೋತ್ತಮ-ನೆಂಬ ವೈದ್ಯಪುರಂದರವಿಠಲನೆ ನಿರವದ್ಯ…
-
Alabyadelavo rangamma
Composer : Shri Vyasatatvajnaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ಅಳಬ್ಯಾಡೆಲವೊ ರಂಗಮ್ಮ ನಿನ್ನಇಳೆಯಾರ ನೋಡುತಿದೆ ಗುಮ್ಮ ||ಪ|| ಒದರಿದರೆ ಕೇಳೆಲೆವೊ ತಮ್ಮಾ ಅದುಅದರುತಿದೆ ಬೊಮ್ಮಾಂಡ ತಮ್ಮಬೆದರಿ ದಿವಿಜರು ತಮತಮ್ಮ ನಿಜಸದನ ಬಿಡುತಿಹರು ನೋಡಮ್ಮ ||೧|| ಬೆರಳುಗರು…