-
Chittaisida Vyasaraya
Composer: Shri Purandara dasaru ರಾಗ: ಸೌರಾಷ್ಟ್ರ ಆದಿತಾಳ ಚಿತ್ತೈಸಿದ ವ್ಯಾಸರಾಯ । ಚಿತ್ತಜನಯ್ಯನ ಸಭೆಗೆ ॥ ಪ ॥ನಿತ್ಯ ಮುತ್ತೈದೆಯರೆಲ್ಲ । ಎತ್ತೆ ರತುನದಾರತಿಯ ॥ ಅ.ಪ ॥ ಹೇಮಮಯವಾದ ದಿವ್ಯ । […]
-
Idiradavanu Ninage Vyasaraya
Composer: Shri Shripadarajaru ರಾಗ: ಶ್ರೀರಾಗ , ಆದಿತಾಳ ಇದಿರದಾವನು ನಿನಗೆ ವ್ಯಾಸರಾಯಾ ॥ ಪ ॥ಈ ಧರೆಯೊಳಗೆ ಸರಿಗಾಣೆ ಯತಿರಾಯಾ ॥ ಅ ಪ ॥ ವಾದಿತಿಮಿರ ಮಾರ್ತಾಂಡನೆಂದೆನಿಸಿದೆ ।ವಾದಿಶರಭ ಭೇರುಂಡ ವ್ಯಾಸರಾಯಾ […]
-
Palasagara Sambhute
Composer: Shri Gurujagannatha dasaru ಪಾಲಸಾಗರ ಸಂಭೂತೆ ಕೈವಲ್ಯದಾತೆಪಾಲಿಸೆನ್ನನು ನಿಜಮಾತೆ [ಪ] ಆಲಿಸು ನಿನ್ನಯ ಬಾಲನ ನುಡಿ ಈಕಾಲದಿ ಮನ್ಮನ, ಆಲಯದೊಳು ನಿಂದು [ಅ.ಪ]ಪಾಲಿಸೆನ್ನನು ನಿಜಮಾತೆ | ಶ್ರೀ ಮಾ ರಮಾ ಲಕುಮಿ ಕಮಲೆ, […]