Haridasa seva

  • Prarthana suladi 66 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೬(ಭವರೋಗ ವೈದ್ಯನಾದ ಶ್ರೀ ಹರಿಯೇ,ಭವರೋಗ ಪರಿಹರಿಸಿ ಎನ್ನ ಯೋಗ್ಯತೆಯರಿತ ನೀನು ಎನ್ನ ಭಕ್ತರಂತೆ ಪರಿಪಾಲಿಸುವದೆಂದು ಪ್ರಾರ್ಥನೆ.)ರಾಗ: ಶಂಕರಾಭರಣ ಝಂಪಿತಾಳ ಭವರೋಗ ಪರಿಹರಿಸೊ ಭವರೋಗದ ವೈದ್ಯಭವಣೆ ಬಡಲಾರೆನೊ ಭವದೊಳಗೆಭವದಿಂದ ಬಂದು ಸಂಭವನಾದೆ ನಾನಾಕಭವನದೊಳಗೆ ಉದುಭವನಾಗುತಭವಲಿಪ್ತರಾದ ಗುಂಭವನು ನೋಡಿದರೆ ಶು –ಭವನು ಕಾಣಿನೊ ವೈಭವದರಸೆಭವತಾಪಕೆ ನಾಭವನು ಪೋಗಲು ಸುಖಾನು –ಭವನು ಮಾಳ್ಪವರಾರು ಭವಸುರರೊಳುಭವ ವಿರಹಿತಕಾಯ ವಿಜಯವಿಟ್ಠಲ ದುರ್ಲ-ಭವವನು ಮಾಡದಲೆ ಲಾಭವನೆನಿಸಿ ತೋರೋ || ೧ || ಮಟ್ಟತಾಳ ಕಾಲಕರ್ಮ ಕಾಮ ಸ್ವಭಾವದಲ್ಲಿಂದಮೇಲಾಗಿ ನೆಸಗಿದರು ಪೋಗದು…

  • Prarthana suladi 67 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೭ರಾಗ: ಭೈರವಿ ಝಂಪಿತಾಳ ಕರವಿಡಿದೆತ್ತುವದು ಭವ ಕರದಮದೊಳಗಿಂದಕರಕರೆ ಬಡಲಾರೆ ಕರುಣಾರತುನಾ –ಕರನೆ ನಿನ್ನಡಿಗಳಿಗೆ ಕರಮುಗಿದು ದುರಿತ ನಿ –ಕರಗಳೆಲ್ಲ ನಿರಾಕರಣ ಗೈಸೊಕರೆದ ಮಾತನು ಪತಿಕರಿಸಿ ವೇಗದಿ ವಸೀ –ಕರನಾಗಿ ಮುಕುತಿಗೆ ಕರೆವ ದಾತಕರದಿಂದ ಒಲಿದು ವಕ್ಕರ ಪರಿಹರಿಸಿ ಭೀ –ಕರವ ತೊಲಗಿಸು ಶ್ರೀಕರ ಮೂರುತಿ ದಿವಾ –ಕರ ಕುಲಾಗ್ರಣಿರಾಮ ವಿಜಯವಿಟ್ಠಲನೆ ಸಾ –ಕರನಾಗು ನಿತ್ಯ ಮಧುಕರನಂತೆ ಮನಕೆ || ೧ || ಮಟ್ಟತಾಳ ತನು ನಿನ್ನಾಧೀನ ಮನವೆ ನಿನ್ನಾಧೀನಜನನ ಮರಣ ಪ್ರಾಣ…

  • Bare nammanitanaka

    Composer : Shri Indiresha ಬಾರೆ ನಮ್ಮನಿತನಕ ಭಾಗ್ಯದ ದೇವಿಬಾರೆ ನಮ್ಮನಿತನಕ |ಪ| ಬಾರೆ ನಮ್ಮನಿತನಕ ಬಹಳ ಕರುಣದಿಂದಜೋಡಿಸಿ ಕರಗಳ ಎರಗುವೆ ಚರಣಕೆ |ಅ ಪ| ಜರದ ಪೀತಾಂಬರ ನಿರಿಗೆಗಳ್ ಅಳೆಯುತತರುಳನ ಮ್ಯಾಲೆ ತಾಯಿ ಕರುಣವಿಟ್ಟು ಬೇಗ || ೧ || ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತಸರಗಿ ಸರವು ಚಂದ್ರ ಹಾರಗಳ್ ಹೊಳೆಯುತ || ೨ || ಮಂದ ಗಮನೆ ನಿನಗೆ ವಂದಿಸಿ ಬೇಡುವೆಇಂದಿರೇಶನ ಕೂಡ ಇಂದು ನಮ್ಮನಿಗಾಗಿ || ೩ || bAre nammanitanaka…

    ,

error: Content is protected !!