Tag: Keshava baa

  • Keshava baa

    Composer : Shri Kamalanabha vittala [niDaguruki jIvUbAyi] ಕೇಶವ ಬಾ ನಾರಾಯಣ ಬಾಮಾಧವ ಬಾ ಮಧುಸೂದನ ಬಾ [ಪ] ಗೋವಿಂದ ಬಾ ಗೋಪಾಲ ಬಾಗೋವರ್ಧನ ಗಿರಿಧಾರಿಯೆ ಬಾ [ಅ.ಪ] ರಂಗನೆ ಅಂದಿಗೆ ಗೆಜ್ಜೆಯ ಕಟ್ಟಿಚುಂಗು ಬಿಟ್ಟು ರುಮಾಲನೆ ಸುತ್ತಿಶೃಂಗಾರದ ಹಾರ ಪದಕಗಳ್ಹಾಕಿಅಂಗಳದೊಳ-ಗಾಡಲು ಕಳುಹುವೆನು (೧) ಚಂಡು ಬುಗುರಿ ಗೋಲಿ ಗಜ್ಜುಗ ಹರಿಯೆಗುಂಡು ಬಿಂದಲಿನಿಟ್ಟಿ ಕರದಲಿ ಕೊಡುವೆಹಿಂಡು ಗೋಪಾಲರ ಕೂಡಿಸುವೆಪುಂಡರಿಕಾಕ್ಷನೆ ಪಾಲಿಸು ದೊರೆಯೆ (೨) ಹಸುಳೆ ನಿನಗೆ ಹೊಸ ಬೆಣ್ಣೆಯ ನೀವೆಬಿಸಿ ಬಿಸಿ ಕಡುಬು ಕಜ್ಜಾಯವ ಕೊಡುವೆಶಶಿಮುಖಿಯರ…

error: Content is protected !!