-
Prarthana suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಸಂಸಾರ ನಿವೃತ್ತಿ ವಿಷಯ ಪ್ರಾರ್ಥನಾ ಸುಳಾದಿ)ರಾಗ: ಕೇದಾರಗೌಳ ಧ್ರುವತಾಳ ಈಸಲಾರೆನು ನಾನು ಈ ಸಂಸಾರದೊಳುಏಸೇಸು ಪರಿ ವಿಚಾರಿಸಲು ನೆಲೆಗಾಣೆಭೇಷಜವೆಂಬೊ ಮಾಯ ಪಾಶಗಳಕ್ಕೆ ಸುತ್ತಿಶ್ವಾಸೋಚ್ಛ್ವಾಸ ಬರಲೀಸದೆ ಕೊಲ್ಲುತಿದೆಕೀಸಿದಾ ಹುಣ್ಣಿಗೆ ಸಾಸಿವೆ ತೊಡದಂತೆಘಾಸಿಗೊಳಿಸುತ್ತಾಯಾಸವ ಬಡಿಸುತ್ತಾಶೇಷ ಕರ್ನಕ್ಕೆ ಕರ್ಕಶವಾಗಿದೆ ಇದರಘೋಷ ಕೇಳಿದರೆ ಆಕಾಶ ನಡುಗುತಿದೆಹೇಸಿಕೆ ಸಂಸಾರ ಸುಲಭವೆಂದ ಮಾ –ನೀಸಗೆ ಶರಣೆಂದು ನಾ ಶಿರಬಾಗುವೆದೇಶಾಧಿಪತಿ ನಿಧೆ ವಿಜಯವಿಟ್ಠಲ ನಿನ್ನಆಶೆ ಮಾಡದೆ ವ್ಯರ್ಥ ಕ್ಷೇಶ ಮಾನವನಾದೆ || ೧ || ಮಟ್ಟತಾಳ ಬಿಸಲೊಳಗೋರ್ವನು ಪೋಗುತ ಪೋಗುತಲಿಬಿಸಲಿಗಾರದಲೇವೆ ತನ್ನ ನೆರಳು ತಾನೆಬಿಸಲಿಗೆ…
-
Sadhana suladi 85 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೫(ಪರನಾರಿ ಸಂಗ ವರ್ಜ್ಯ, ಇಂದ್ರಿಯ ಜಯ ವಿಷಯ)ರಾಗ: ಸಾವೇರಿ ಧ್ರುವತಾಳ ಹೆಣ್ಣಿನ ಬಣ್ಣ ನೋಡಿ ಕಣ್ಣಾಗೆಡದಿರಿಹೆಣ್ಣು ಹೆಡತಲೆ ಮೃತ್ಯು ಕಾಣೊಅನಂತ ಬಗೆಯಿಂದ ಜನ್ಮ ಜನ್ಮದಲ್ಲಿದ್ದಪುಣ್ಯರಾಸಿಗಳೆಲ್ಲ ಹ್ರಾಸ ಕಾಣೋಹೆಣ್ಣು ಹೊನ್ನು ಮಣ್ಣು ನಿನ್ನಾದೆನ್ನದಿರೋಮುನ್ನೆ ದಾಯಾದಿಗಳುಂಟೊ ಒಳಗೊಳಗೆಹೆಣ್ಣಿನ ಮನದಲ್ಲಿ ಹಗಲುಗತ್ತಲೆ ಇಪ್ಪದುನಿನ್ನೊಳು ನೀ ತಿಳಿದು ನೆಚ್ಚದಿರೋತನ್ನ ಮೊದಲು ಮಾಡಿ ಮಾವ ಅತ್ತೆ ಗಂಡ ತಾಯಿಅಣ್ಣ ತಮ್ಮ ಮಿಕ್ಕಾದ ಬಾಂಧವರಚನ್ನಾಗಿ ಹಿಂಸೆ ಮಾಡಿಥೈ ಎಂದು ಧೈರ್ಯದಲ್ಲಿ ತಿರುಗುವಳುಬಣ್ಣಣಿ ಬಾಯಲ್ಲಿ ಹೇಳಲಳವೆಬಣ್ಣಿಸಿ ರಂಭಿಸಿ ನಿನ್ನ ಕರದುಕ್ಕಿನಕಣ್ಣೀಲಿ ಕುಟ್ಟಿ…
-
Sadhana suladi 86 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೬(ಗರ್ವ – ಅಹಂಕಾರ ತ್ಯಜನಪೂರ್ವಕಸಾಧನ ವೈರಾಗ್ಯ ಲಕ್ಷಣ)ರಾಗ: ಷಣ್ಮುಖಪ್ರಿಯ ಧ್ರುವತಾಳ ಗರ್ವದಲಿ ಕೆಡದಿರು ಸರ್ವ ವಿಷಯದಲ್ಲಿದುರ್ವ್ಯಸನ ಚೇಷ್ಟಿಗೆ ನಿರ್ವಿಣ್ಯನಾಗುತ್ಯರ್ವಿಲ್ಲದಂತೆ ತತ್ಪೂರ್ವದ ದುರಿತರಾಸಿನೀರ್ವದು ಮಹ ಪರ್ವತಕಧಿಕಖರ್ವ ಜನ್ಮಗಳಲ್ಲಿ ಊರ್ವಿಯ ಸುತ್ತಿದರುಊರ್ವಿಸುರರಾ ಜನನ ಸರ್ವದಸಾಧ್ಯಗೀರ್ವಾಣ ಸಿದ್ಧ ಗಂಧರ್ವರು ಬಲ್ಲರುದುರ್ವ್ಯಸನ ತೊರೆದು ಓರ್ವನಾಗಿಸರ್ವತ್ರ ಚಕ್ಷುನಾಮ ವಿಜಯವಿಟ್ಠಲರೇಯಸರ್ವರಾಧಾರನೆನ್ನು ಸರ್ವಕಾಲದಲ್ಲಿ || ೧ || ಮಟ್ಟತಾಳ ನಿರ್ಮಳ ಮನಸ್ಸಿನಲಿ ನಿರ್ಮತ್ಸರನಾಗಿಚರ್ಮಾಂಗದ ಚಿಂತೆ ನಿರ್ಮೂಲವೆ ತೊರದುದುರ್ಮತಿ ಇಂದ್ರಿಯಂಗಳ ಮರ್ಮವನು ಮೆಟ್ಟಿಧರ್ಮಾನುಕೂಲದ ಕರ್ಮ ಜ್ಞಾನೇಂದ್ರಿಯದಲ್ಲಿಧರ್ಮಗುಪ್ತವಾದ ವಿಜಯವಿಟ್ಠಲ ರಂಗನಪೆರ್ಮೆಯಿಂದಲಿ ಕರುಣವರ್ಮವ ತೊಡು ತೊಡು…