-
Prarthana suladi 61 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಶ್ರೀಹರಿಯೆ, ನಿನ್ನ ನಿಜಭಕ್ತರಾದ ಜ್ಞಾನಿಗಳುಮಹಾಮಹಿಮೆಯುಳ್ಳವರು. ಅವರ ಪಾದರಜವುಸೋಕಲು ಸಕಲವೂ ಪ್ರಾಪ್ತಿ. ಕಾರಣ ಇಂಥ ಸಜ್ಜನರಸಂಗವನ್ನು ಕೊಡುವದೆಂದು ದೈನ್ಯದಿಂದ ಪ್ರಾರ್ಥನೆ.)ರಾಗ: ಸಾವೇರಿ ಧ್ರುವತಾಳ ಕೊಡು ನಿನ್ನವರ ಸಂಗ ಕೆಡಿಸದಿರೆಲೊ ರಂಗಪೊಡಮಡುವೆ ದುರಿತಭಂಗ ಕಡು ಕಾರುಣ್ಯಾಪಾಂಗಪಿಡಿ ಕರ ಮಂಗಳಾಂಗ ನುಡಿದವರಂತರಂಗಬಿಡದೆ ಹೃದಯಾಬ್ಜ ಭೃಂಗ ಬಿಡಿ ಬೀಸದಲೆ ತುಂಗಧೃಢವುಳ್ಳ ನರಶಿಂಗ ನಡೆಸು ಭಕ್ತಿ ತರಂಗಎಡೆಗೆಡಿಸುವರ ಭಂಗ ತಡಿಗಡಿಯೊ ವಿಹಂಗಮೃಡ ಸುರೇಶ ಅನಂಗರೊಡಲೊಳಗಿಪ್ಪ ಲಿಂಗಕುಡಿಸು ಸುಧಾಪಿಶಂಗ ಉಡಿಗೆಯಲಿಪ್ಪ ರಥಾಂಗಪಿಡಿದ ನಿತ್ಯ ನಿಸ್ಸಂಗ ಕಡುತೇಜಾ ಉತ್ತುಮಾಂಗಬಡವಾರಿಗಂಗ ಸಂಗ ವಿಜಯವಿಟ್ಠಲ ರಂಗಕೊಡು ನಿನ್ನವರ…
-
Ashtadalakamalada suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಅಷ್ಟದಳ ಕಮಲದ ಸುಳಾದಿ(ಅಧ್ಯಾತ್ಮ ಉಪಾಸನ, ಅಷ್ಟದಳ ಕಮಲಗಳಲ್ಲಿದೇವತೆಗಳ ವಿಚಾರ, ಮೂಲೇಶನು ಅಷ್ಟದಳಗಳಲ್ಲಿಸಂಚರಿಸಲು ಜೀವನಿಂದ ಮಾಡಿಸುವ ವ್ಯಾಪಾರ.)ರಾಗ: ಕಲ್ಯಾಣಿ ಧ್ರುವತಾಳ ಅಷ್ಟದಳದಲ್ಲೊಪ್ಪುವ ಕಮಲ ಹೃದಯಾಕಾಶದಲ್ಲಿಅಷ್ಟದಿಕ್ಪಾಲಕರು ತಮ್ಮ ನಿಜದಳದೊಡನೆಅಷ್ಟೈಶ್ವರ್ಯದಿಂದ ಶ್ರೀಶನ್ನ ಪದವಾಲಗತುಷ್ಟರಾಗಿ ಮಾಡಿ ಸುಖಿಸುವರುಸ್ಪಷ್ಟನಾಗಿ ನಿರೂಪದಂತೆ ಕಾಲಕಾಲಕೆ ಬಿಡದೆಶಿಷ್ಟಾಚಾರದಲ್ಲಿ ನಡೆಯುತಿದ್ದುವಿಷ್ಣು ಅಂಗುಷ್ಟ ಪ್ರಮಾಣ ವಿಶ್ವ ವ್ಯಾಪಕನಾಗಿಅಷ್ಟ ಬಾಹು ಅಷ್ಟ ಆಯುಧ ಅತಿಸಾರ ಸೌಂದರ್ಯಅಷ್ಟ ಪರಿಮಿತ ದ್ವಾತ್ರಿಂಶ ಲಕ್ಷಣಸ್ಪಷ್ಟ ಕರ್ಣಿಕ ಪದ್ಮನಾಳ ಶೋಭಿಸುತಿಪ್ಪಸೃಷ್ಟಿಯೊಳಗೆ ಇದು ತಿಳಿದ ಮನುಜ ಜ್ಞಾನಿಇಷ್ಟಾರ್ಥ ಕೊಡುವ ಶ್ರೀವಿಜಯವಿಟ್ಠಲಕೃಷ್ಣಾ ಅಷ್ಟದಳ ಮಿಕ್ಕಾದಲ್ಲಿ ಸಂಚರಿಪಾ || ೧ ||…
-
Prarthana suladi 62 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಅಪರೋಕ್ಷಜ್ಞಾನಿಗಳಿಗೆ ಶ್ರೀಹರಿಯಅನುಗ್ರಹದಿಂದ ಯಾವ ದೋಷವು ಸೋಂಕಲಾರವು. ಬಂಧಕವಾದ ಪ್ರಪಂಚವೂ ಅವರಿಗಿಲ್ಲ.ಭಕ್ತಾಪರಾಧ ಸಹಿಷ್ಣುವೆ, ಇಂಥಅಪರೋಕ್ಷಜ್ಞಾನಿಗಳಾದ ಸಾಧುಸಜ್ಜನರಸಂಗ ಕೊಡುವದೆಂದು ಪ್ರಾರ್ಥನೆ.)ರಾಗ: ನಾಟಿಕುರಂಜಿ ಧ್ರುವತಾಳ ದೋಷ ಎನಗೆ ಉಂಟೆ ಕ್ಷೇಶ ಎನಗೆ ಉಂಟೆನಾಶ ಎನಗೆ ಉಂಟೆ ಮೊರೆ ಹೊಗಲು ನಿನ್ನಆಶೆ ಮಾಡಿದ ಮಾನಿಸನು ಭವಾಂಬುಧಿಈಸುವದರಿದೇನೋ ಕ್ಲೇಶವನೆನಲಾಗಿಸಾಸಿವಿ ಕಾಳ ಲಂಘಿಸಿದಂತಿಪ್ಪದುಏಸೇಸು ಜನ್ಮದ ಸಂಸಾರ ಎಂಬುವದುಕಾಸುವೀಸಾ ಸಂಪಾದಿಸಿಕೊಂಬೋದಲ್ಲಕಾಸಾವೀಸಿಯಿಂದ ಘಾಸೆ ಬೀಳುವದಲ್ಲಲೇಶವಾದರು ತಾಮಸ ಧಾವತಿ ಇಲ್ಲನೀ ಸಲಹುವದು ಮನಸು ಬಂದಲ್ಲಿ ಯಿಟ್ಟುಕ್ಲೇಶನಾಶನ ನಮ್ಮ ವಿಜಯವಿಟ್ಠಲ ತಿಮ್ಮಭೂಷಣ ವಾರ್ತಿ ವಿಶೇಷ ನಿನ್ನದಲ್ಲವೆ || ೧…