-
Vighnesha vighnesha
Composer : Shri Gurugovinda dasaru ವಿಘ್ನೇಶ – ವಿಘ್ನೇಶ [ಪ]ಭಗ್ನ ಗೈಸಿ ದುರ್ ವಿಘ್ನಗಳನು ಹರಿಯಜ್ಞನಲ್ಲಿಮನ | ಲಗ್ನವ ಗೈವುದು [ಅ.ಪ] ನಭಕಭಿಮಾನಿಯೆ | ಪ್ರಭುಹರಿ ಭಜನೆಗೆಶುಭ ಅವಕಾಶದ | ವೈಭವ ಪ್ರದನೇ […]
-
Guruga dhanvantari
Composer : Shri Prasanna Srinivasa dasaru ಗುರುಗ ಧನ್ವಂತರೀವರಾಹ ನರಹರಿ ನಿನ್ನಾ |ಚರಣಕೆರಗುವೆ ಎನ್ನ ಬಿನ್ನಪ ಕೇಳಿಪೊರೆ ಇವಳನ್ನಾ [ಪ] ಉದರ ಶೂಲಿ ಎನಲುವೈದ್ಯ ಪಂಡಿತರು,ಶಸ್ತ್ರ ಪ್ರಯೋಗಿಸಲಿಹರುಅವಶ್ಯ ಇಲ್ಲದಲೆ [೧] ಶಸ್ತ್ರದ ವೈಷಮ್ಯಬಾಧೆಗಳ […]
-
Janma Saphalavayitu
Composer : Shri Vadirajaru ರಾಗ: ಬೃಂದಾವನಸಾರಂಗ , ಆದಿತಾಳಜನ್ಮ ಸಫಲವಾಯಿತು ॥ ಪ ॥ನಮ್ಮ ಆದಿ ಅನಂತ ಜನಾರ್ದನನ ಕಂಡು ಎನ್ನ ॥ ಅ ಪ ॥ ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ […]