Haridasa seva

  • Rudra ennanu paliso

    Composer : Shri Gurujagannatha dasaru ರುದ್ರ ಎನ್ನನು ಪಾಲಿಸೋ ವೀರಭದ್ರಾ [ಪ] ರುದ್ರ ನೀ ಎನ್ನ ಹೃದ್ರೋಗ ಕಳೆದು ಸ –ಮುದ್ರ ನಿಲಯನ ಪದ ಭಕುತಿಯಾಛಿದ್ರವಿಲ್ಲದೆ ನೀಡ್ಯುಪದ್ರ-ವಳಿದು ಜ್ಞಾ –ನಾರ್ದ್ರ ಸ್ವಾಂತನ ಮಾಡೊ ಸುಭದ್ರ ಮೂರುತಿಯೆ [೧] ಕುಧ್ರಜಾಧವ ಕೇಳೋ ಕುಧ್ರ ಬೆನ್ನಲಿ ತಾಳಿ ಸ –ಮುದ್ರ ಮಥಿಸ್ಯಮೃತ ಸಾಧಿಸೀನಿದ್ರ ಹೀನರಿಗಿತ್ತ ಸುಭದ್ರೆಯಣ್ಣನ ಭಕುತಿಯುದ್ರೇಕವನೆ ಪಾಲಿಸಯ್ಯಾ ರುದ್ರಾ [೨] ಭೂತಿದಾಯಕನೆ ವಿಭೂತಿ ಭೂಷಣ ವಿ –ಧಾತನಾತ್ಮಜ ಹೃದಯ ವಾಸಾವಾತ ಗುರುಜಗನ್ನಾಥವಿಠ್ಠಲ ಪೌತ್ರಮಾತು ಲಾಲಿಸೊ ಮುಖ್ಯ ದೂತನಿವನೆಂದು…

    ,
  • Sumadhwavijaya sara sangraha

    Composer : Shri Vidyaprasanna Tirtharu ಶ್ರೀ ಸುಮಧ್ವವಿಜಯ ಸಾರಸಂಗ್ರಹ ಲಕುಮಿವಲ್ಲಭನಾಜ್ಞೆಯನು ತಾಮುಕುಟದಲಿ ವಹಿಸುತಲಿ ಸುರವರನಿಕರವಂದಿತ ಚರಣ ಕಪಿ ರೂಪವನೆ ತಾ ತಾಳಿ |ಲಕುಮಿ ಸೀತೆಗೆ ರಾಮಚರಿತೆಗಳಖಿಲದಿಂ ಸಂತಸವ ಪುಟ್ಟಿಸಿಶಕುತಿಯಿಂದಲಿ ವನಧಿ ಲಂಘಿಸಿ ರಘುವರನ ನಮಿಸಿ [೧] ವನಧಿಯಲಿ ಸೇತುವೆಯ ಕಟ್ಟುತದನುಜರನು ಸದೆಬಡಿದು ದಶರಥತನಯಸತಿ ನೀಡಿದ ಸುಮಾಲಿಕೆಯನುಗ್ರಹವ ಪಡೆದು |ವನಜನಿಲಯಳ ವಲ್ಲಭನ ಪದವನಜವನು ಹೃದಯದಲಿ ಸಂತತಮನನದಲಿ ಕಿಂಪೂರುಷದಲಿಹ ಹನುಮನನು ಭಜಿಪೆ [೨] ಪಾಂಡುಸತಿ ಮಾರುತನು ಮುಟ್ಟಲುಗಂಡುತನಯನ ಪಡೆಯಲಾಶಿಶು ಖಂಡಿಸಿತುಶತಶೃಂಗ ಗಿರಿಯನು ತನುವ ಸಂಗದಲಿ |ತಂಡತಂಡದಿ ರಾಜಕುವರರಪುಂಡನಡಗಿಸಿ ದೃಪದ…

    , ,
  • Baro yadukula tilaka

    Composer : Shri Vidyaprasanna Tirtharu ಬಾರೋ ಯದುಕುಲ ತಿಲಕ ನಲಿಯುತಬಾರೋ ಯದುಕುಲ ತಿಲಕ [ಪ] ನಂದಕುಮಾರ ಸುಂದರಾಕಾರಬೃಂದಾವನ ಲೋಲ ನಲಿಯುತ [೧] ನಗುಮಲ್ಲಿಗೆಯ ಚಿಗುರಿನ ಮುಖದಜಗಮೋಹನ ಬಾಲ ಸದನಕೆ [೨] ಅಧರಾಮೃತದ ಮಧುರಸ ಕುಡಿದಹೃದಯಂಗಮ ಮುರಳೀ ನುಡಿಸುತ [೩] ರಂಗಿನ ತಿಲಕ ಮುಂಗುರುಳುಗಳುಶೃಂಗಾರದ ಸೊಬಗ ನೋಡುವೆ [೪] ಕುಣಿಯುತಲಿರುವ ಮನದ ಬಯಕೆಯದಣಿಸೋ ವನಮಾಲಿ ಪ್ರಸನ್ನನೆ [೫] bArO yadukula tilaka naliyutabArO yadukula tilaka [pa] naMdakumAra suMdarAkArabRuMdAvana lOla naliyuta [1] nagumalligeya cigurina…

    , ,

error: Content is protected !!