-
Nambadiru ee deha
Composer : Shri Purandara dasaru ನಂಬದಿರು ಈ ದೇಹ ನಿತ್ಯವಲ್ಲಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ [ಪ] ಎಲುಬು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆಮಲಮೂತ್ರ ಒಳಗೆ ಕ್ರಿಮಿ ರಾಶಿ ಇಹವುಹಲವು ವ್ಯಾಧಿಯ ಬೀಡು ಪಂಚಭೂತದನಾಡುಹುಲು ದೇಹವ ನೆಚ್ಚಿ ಕೆಡಬೇಡ ಮನವೆ [೧] ಸತಿ ಸುತರು ಹಿತವರೆಂದು ಮತಿ ಮರೆತು ಮಮತೆಯಲಿಅತಿಕಾಂಕ್ಷೆಯಿಂದ ದುರ್ವಿಷಯ ಬಲಿದುಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದಗತಿಶೂನ್ಯನಾಗಿ ನೀ ಕೆಡಬೇಡ ಮನವೆ [೨] ಪರರ ನಿಂದಿಸದೆ ಪರರ ಧನವನು ಬಯಸದೆಗುರುವಿಪ್ರ ಸೇವೆಯನು ಮಾಡು ಬಿಡದೆಹರಿ ಸ್ತುತಿಯ…
-
Muddu Taro Ranga
Composer : Shri Purandara dasaru ಮುದ್ದು ತಾರೋ ರಂಗ ಎದ್ದು ಬಾರೋ ||ಪ||ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ|| ವಿಷವನುಣಿಸಲು ಬಂದ, ಅಸುರೆ ಪೂತನಿಯ ಕೊಂದೆವಶವಲ್ಲವೊ ಮಗನೆ ನಿನ್ನ, ವಿಷವನುಂಡ ಬಾಯೊಳೊಮ್ಮೆ |೧| ಕಡೆವ ಸಮಯದಿ ಬಂದು, ಕಡೆವ ಸತಿಯ ಕೈಯ ಪಿಡಿದುಕಡೆದ ಬೆಣ್ಣೆ ಮೊಸರನೆಲ್ಲ, ಒಡನೆ ಮೆದ್ದ ಬಾಯೊಳೊಮ್ಮೆ |೨| ತೊರವೆಯ ನಾರಸಿಂಹ, ವರದ ಪುರಂದರವಿಠಲಹರವಿಹಾಲನೆಲ್ಲ ಕುಡಿದ, ನೊರೆ ಹಾಲಿನ ಬಾಯೊಳೊಮ್ಮೆ |೩| muddu tArO raMga eddu bArO ||pa||aMdavAda karpUrada karaDigeya…
-
Onde manadi
Composer : Shri Purandara dasaru ಒಂದೇ ಮನದಿ ನಾನಿಂದು ನಮಿಸುವೆ |ಸಿಂಧು ಶಯನನೆ ಮಂದಹಾಸನೆ || ಪ ||ಬಂದ ದುರಿತಗಳೊಂದು ಕೂಡದೆ |ತಂದೆ ಸಲಹಬೇಕೋ || ಅ.ಪ || ನಿನ್ನ ಹೊರತು ನಾನನ್ಯರೊಬ್ಬರ |ಇನ್ನು ಕಾಣೆನೊ ಎನ್ನ ಸಾಕುವ ||ಚೆನ್ನವಾಗಿ ಪ್ರಸನ್ನನಾಗೆಲೋ |ಘನ್ನ ಮಹಿಮ ನೀನು || ೧ || ಕೋರಿ ನಿನ್ನನು ಬಾರಿಬಾರಿಗೆ |ಸಾರಿದೆ ನಾ ವಾರಿಜಾಕ್ಷನೆ ||ತೋರು ನಿನ್ನಯ ಚಾರುಚರಣವ ಅ – |ಪಾರ ಕರುಣಾನಿಧೆ || ೨ || ತುಂಗ ನಿನ್ನ…