Haridasa seva

  • Sugunendra teertha

    Composer : Shri R K Padmanabha ಸುಗುಣೇಂದ್ರ ತೀರ್ಥ ಭಕ್ತಿಯ ತೀರ್ಥಈ ತೀರ್ಥ ದರುಶನ ಮಾಡಿ ಪಡೆಯಿರೊ ಆನಂದ [ಪ] ಜಾತಿ ಭೇದವಿಲ್ಲ ಧರ್ಮ ಭೇದವಿಲ್ಲಎಲ್ಲ ಭಕ್ತರನು ಪ್ರೀತಿಯಿಂ ಹರಸುವ [ಅ.ಪ] ಜ್ಞಾನಿಯಾಗ ಬೇಕಿಲ್ಲ ಧನಿಕನಾಗ ಬೇಕಿಲ್ಲವೇದ ಶಾಸ್ತ್ರಗಳ ಓದಬೇಕಿಲ್ಲಶುಧ್ಧ ಮನದಳೊಮ್ಮೆ ಸುಗುಣೇಂದ್ರಾ ಎಂದರೆ ಸಾಕುಮಾಯವಗುವುದು ಮನದ ದುಗುಡಗಳುಬನ್ನಿ ನಮಿಸೋಣ ಮತ್ತೆ ಪದ್ಮನಾಭ ದಾಸನ ಕೂಡಿ || suguNEMdra tIrtha Baktiya tIrthaI tIrtha darushana mADi paDeyiro AnaMda [pa] jAti BEdavilla dharma…

  • Nitya Sarasi teeravasa

    Composer : Shri Gurugopala dasaru ನಿತ್ಯ ಸರಸಿತೀರವಾಸಾ ಪುರುಷೋತ್ತುಮ ವರಹಾ ಸರ್ವೇಶಾ |ಸತ್ಯ ಸಂಕಲ್ಪನೆ ದೈತ್ಯ ಸನ್ನುತ ಪಾದಾ |ಭೃತ್ಯಜನರ ಪಾಲಾ | ನಿತ್ಯಾನಂದ ಫಲದಾ || ಪ || ಚಿತ್ರ ವಿಚಿತ್ರ ಚಾರಿತ್ರ ಪುಣ್ಯಗಾತ್ರ ಸಂತರ ನಿಜಮಿತ್ರಾ |ಸೂತ್ರವಂದಿತನೆ ವಿಧಾತೃ ನಾಸಿಕ ಜಾತ |ಪಾತ್ರಿಯೆ ಶ್ರೀಮುಷ್ಣ ಕ್ಷೇತ್ರ ಮಂದಿರ ಕೋಲಾ |ರಾತ್ರಿ ಸಂಚರ ಕುಲಪ-ಕಾಂಚನ |ನೇತ್ರಖಳಮದವಿಪಿನ ವೀತಿ ಹೋತ್ರ ಉಧೃತ |ಧಾತ್ರಿ ತ್ರಿನೇತ್ರ ಕೃತ ಸ್ತೋತ್ರ ಪಾತ್ರ || ೧ || ಗುಣತ್ರಯ ರಹಿತ…

    , ,
  • Hariye enagaru gatiyo

    Composer : Shri Prasannavenkata dasaru ಹರಿಯೇ ಎನಗಾರು ಗತಿಯೊ ನೀನಲ್ಲದೆ [ಪ] ಹಿಂದಿನಾಪತ್ತು ಮರೆತೆ ಇಂದು ಮಾಯದಿ ಬೆರೆತೆಒಂದುಗೂಡಿದವು ಅಘ ಮುಂದಿನರುಹಿಲ್ಲಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುನಿಗಡಕಾಮನ ತಡೆ ತಗಲು ಬಿತ್ತೊ ರಂಗಾ [೧] ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿಅಜ್ಞಾನೆಂಬಹಿ ಕಚ್ಚಿ ಯಜ್ಞೇಶನಿನ್ನಂಘ್ರಿ ಸಂಜ್ಞವಿಲ್ಲದೆ ದು:ಖಮಗ್ನನಾದೆನಲ್ಲೊ [೨] ಶ್ರೀ ಪ್ರಸನ್ವೆಂಕಟೇಶ ತಾಪತ್ರಯ ವಿನಾಶನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ [೩] hariyE enagAru gatiyo nInallade [pa] hiMdinApattu marete…

    , ,

error: Content is protected !!