Haridasa seva

  • Muttaidagirabeku mudadindali

    Composer: Shri Purandara dasaru ಮುತ್ತೈದಾಗಿರಬೇಕು ಮುದದಿಂದಲಿಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು [ಪ] ಗುರುವಿಂದ ಶಾಸ್ತ್ರವನು ಓದುವುದೆ ಮಾಂಗಲ್ಯವೈರಾಗ್ಯವೆಂಬುದೆ ಒಪ್ಪುವ ಮೂಗುತಿತಾರತಮ್ಯಜ್ಞಾನ ತಾಯಿತ್ತು ಮುತ್ತು ಸರಕರುಣ ರಸವೆಂಬಂಥ ಕಟ್ಟಾಣಿ ಕಟ್ಟಿಕೊಂಡು [೧] ಹರಿಕಥೆ ಕೇಳುವುದೆ ಕಿವಿಗೆ ಮುತ್ತಿನ ಓಲೆನಿರುತ ಸತ್ಕರ್ಮವು ನಿಜ ಕಾಂತಿಯುಪರಮ ಭಕ್ತರ ಪಾದರಜ ಹೆರಳು ಬಂಗಾರಗುರು ಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ [೨] ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟುಕೊಡುವ ಧರ್ಮವೆಂಬ ಕುಬುಸ ತೊಟ್ಟುಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನಧೃಡ ಭಕುತಿ ಎಂಬಂಥ ಕಡಗ ಬಳೆ ಇಟ್ಟುಕೊಂಡು…

    ,
  • Indu Paramananda

    Composer: Shri Kakhandaki Krishna dasaru ಇಂದು ಪರಮಾನಂದ |ನಮಗ ಮುಕುಂದನ ಕೃಪೆಯಿಂದಾ |ಕಮಲ ಮಕ |ಭ್ರಮರ ಸಂಗ ಛಂದದಲಾಯಿತು [೧] ವೇಗದಿಂದಲಿ ನೋಡೀ |ಸಕಲರು | ಭಾಗವತರು ಕೂಡಿ |ಭಾಗಿರಥೀ ಪಡೆದ ನಾಗಶಾಯಿಯ |ನಿಗ ಮಾಗ ಮಯುಕ್ತದಿ | ಈಗ ಪಾಡಿದೆವೆಂದು [೨] ಸಂದಿದ ದೋಷಾದಿಗಳು ಚೂಕಿ |ಕುಂದಿ ತೊಲಗಿದವು ತಂದೆ ಮಹಿಪತಿ |ನಂದನ ಪ್ರಿಯನಾನಂದ ಕರುಣದೀ [೩] iMdu paramAnaMda |namaga mukuMdana kRupeyiMdA |kamala maka |Bramara saMga CaMdadalAyitu [1] vEgadiMdali…

    , ,
  • Manda matiyu nanu

    Composer: Shri Purandara dasaru ಮಂದಮತಿಯು ನಾನು ಮದನಜನಕನು ನೀನುಕುಂದುಗಳನೆಣಿಸದೆ ದಯಮಾಡಿ ಸಲಹೊ ||ಪ|| ಪಾಪಕರ್ತನು ನಾನು ಪಾಪನಾಶನು ನೀನುಕೋಪ ಮದ ಮತ್ಸರದಿ ಸುಳಿವೆ ನಾನುತಾಪವನು ತರಿದು ನಿರ್ಭಯವ ಮಾಡುವೆ ನೀನುರೂಪ ಛಾಯಕೆ ಮರುಳುಗೊಂಬೆ ನಾನು |೧| ಶರಣರಕ್ಷಕ ನೀನು ಪರಮಪಾತಕಿ ನಾನುದುರಿತ ಪರ್ವತವ ಪರಿಹರಿಪೆ ನೀನುಮರುಳುಗೊಂಬೆನು ನಾನು ಅರಿತು ರಕ್ಷಿಪೆ ನೀನುಗರುವಾಹಂಕಾರಿ ನಾನು ಅಗಮ್ಯ ನೀನು |೨| ಮಂದಭಾಗ್ಯನು ನಾನು ಇಂದಿರಾಪತಿ ನೀನುಹಿಂದು ಮುಂದಿನ ಸುದ್ದಿ ಅರಿಯದವ ನಾನುತಂದೆ ಶ್ರೀಪುರಂದರವಿಠಲರಾಯನೆಎಂದೆಂದು ಭಕ್ತರನು ಸಲಹುವೆಯೊ ನೀನು |೩|…

    , ,

error: Content is protected !!