Haridasa seva

  • Mullu koneya mele

    Composer : Shri Purandara dasaru ಮುಳ್ಳು ಕೊನೆಯ ಮೇಲೇ ಮೂರು ಕೆರೆಯ ಕಟ್ಟಿಎರಡು ತುಂಬದು ಒಂದು ತುಂಬಲೇ ಇಲ್ಲತುಂಬಲಿಲ್ಲದ ಕೆರೆಗೆ ಬಂದರು ಮೂವರು ಒಡ್ಡರುಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ [1] ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ ,ಎರಡು ಬರಡು ಒಂದಕೆ ಕರುವೇ ಇಲ್ಲಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ,ಎರಡು ಸವಕಲು ಒಂದು ಸಲ್ಲಲೇ ಇಲ್ಲ [2] ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರುಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು…

    ,
  • Enu bandyo jivave

    Composer : Shri Vadirajaru ಏನು ಬಂದ್ಯೋ ಜೀವವೇ ಶರೀರದೊಳು ವ್ಯರ್ಥವಾಗಿ ||ಪ|| ದಾನ ಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲಜ್ಞಾನವರಿತು ಹರಿಪೂಜೆ ಮಾಡಲಿಲ್ಲಜ್ಞಾನಿ ಸುಜ್ಞಾನಿಗಳ ಸನ್ನಿಧಿಯಲ್ಲಿರಲಿಲ್ಲ,ನಿರ್ಮಲ ಮನದಲ್ಲಿ ಒಂದು ದಿನವಿರಲಿಲ್ಲ ||೧|| ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲ,ಯತಿಯಾಗಿ ತೀರ್ಥ ಯಾತ್ರೆ ಮಾಡಲಿಲ್ಲಶೃತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲ,ಮೃತವಾಗೋ ಕಾಲ ಬಂತು ಬರಿದೆ ಮುಪ್ಪಾದೆನಲ್ಲ ||೨|| ಉಂಡು ಸುಖಿಯಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲ,ಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆನಲ್ಲಮೊಂಡು ಜೋಗಿ ಗುಣಂಗಳ ಬಿಡಿಸೋ ಹಯವದನ…

    ,
  • Ninna dasanivane

    Composer: Shri Gurujagannatha dasaru ನಿನ್ನ ದಾಸನಿವನೇ ಅನನ್ಯ ರಕ್ಷಕನೇ [ಪ]ಅನ್ಯರಿಗಾಲ್ಪರಿಯದಂತೆ ಮನ್ನಿಸಿ ಪೊರೆ ಧೊರೆಯೇ [ಅ.ಪ] ಅನ್ಯನಲ್ಲವೊ ಸ್ವಾಮಿ ಮನ್ನಿಸೀ ಪೊರೆ ಪ್ರೇಮೀಘನ್ನವಿಪತ್ತಿವಗೆ ಬಹು ಬನ್ನ ಬಡಿಸುತಿಹುದೋ [೧] ಬಂದ ವಿಪತ್ತನ್ನು ಈಗ ಛಿಂದಿಸಿ ಬಿಡು ಬೇಗಬಂದಾದುರಿತಗಳೆಲ್ಲ ನೀ ನಿಂದ್ರಾದಂತೆ ಮಾಳ್ಪದೋ [೨] ಅನ್ಯರಿಗಾಸಾಧ್ಯವಿದು ಎನ್ನ ಮನಕೆ ತೋರುತಿಹುದುನಿನ್ನನುಳಿದು ಕಾಯ್ವೊರಾರಾಪಾನ್ನ ಜನಪಾಲಾ [೩] ಇನ್ನು ಸಂದೇಹವ್ಯಾಕೆ ಘನ್ನ ಮಹಿಮ ಬೇಡಿಕೊಂಬೆನಿನ್ನ ಸೇವಾ ನಿರುತವಿತ್ತು ಎನ್ನ ವಚನ ಲಾಲಿಸಯ್ಯಾ [೪] ಇವನ ಪೊರೆಯೇ ನಿನಗೆ ಖ್ಯಾತಿ ಭುವನದೊಳಗೆ…

    ,

error: Content is protected !!